Read - < 1 minute
ಮುಂಬೈ: ಸೆ:24; ಕಾಮಿಡಿ ಶೋ ಕಪಿಲ್ ನಡೆಸಿಕೊಡುವ “ದ ಕಪಿಲ್ ಶರ್ಮ ಶೋ” ನಲ್ಲಿ ಅಣ್ಣಾ ಹಜಾರೆ ಕಾಣಿಸಿಕೊಳ್ಳಲಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಜೀವನಾಧಾರಿತ ಚಿತ್ರ “ಅಣ್ಣಾ:ಕಿಸನ್ ಬಾಬುರಾವ್ ಹಾಜಾರೆ” ಚಿತ್ರದ ಪ್ರಚಾರಕ್ಕಾಗಿ ಭಾಗವಹಿಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಟಿವಿ ಶೋ ಗಳಲ್ಲಿ ಅಣ್ಣಾ ಹಜಾರೆ ಕಾಣಿಸಿಕೊಂಡಿದ್ದಾರೆ.
ಅಣ್ಣಾ ಕುರಿತು ಚಿತ್ರ 130 ನಿಮಿಷಗಳ ಹಿಂದಿ ಚಿತ್ರವಾಗಿದೆ. ಈ ಚಿತ್ರ ರಾಲೇಗಣ ಸಿದ್ಧಿ, ಅಹಮದ್ ನಗರ, ಮುಂಬೈ, ದೆಹಲಿ. ಜಮ್ಮು-ಕಾಶ್ಮೀರ, ಲಡಾಖ್ ಮತ್ತು ರಾಜಸ್ಥಾನಗಳಲ್ಲಿ ಚಿತ್ರೀಕರಿಸಲಾಗಿದೆ.
ಚಿತ್ರವನ್ನು ಶಶಾಂಕ್ ಉದಾಪುರ್ಕರ್ ನಿದರ್ೇಶಿಸಿದ್ದದಾರೆ, ಮರಾಠಿ ಚಿತ್ರದ ಖ್ಯಾತ ನಟರೂ ಆಗಿರುವ ಇವರು ಅಣ್ಣಾ ಹಜಾರೆ ಪಾತ್ರವನ್ನು ನಿರ್ವಹಿಸಿದ್ದಾರೆ.
Discussion about this post