Read - < 1 minute
ಕಾನ್ಪುರ್: ಸೆ:23: ನ್ಯೂಜಿಲೆಂಡ್ ವಿರುದ್ದದ ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 318 ರನ್ ಗೆ ಆಲೌಟ್ ಆಗಿದೆ.
ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ ಪರ ಕೆಎಲ್ ರಾಹುಲ್ 32, ವಿಜಯ್ 65, ಪೂಜಾರ 62, ವಿರಾಟ್ ಕೊಹ್ಲಿ 9, ರಹಾನೆ 18, ರೋಹಿತ್ 35, ಅಶ್ವಿನ್ 40, ರವೀಂದ್ರ ಜಡೇಜಾ 42 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್, ಸ್ಯಾಂಟ್ನರ್ ತಲಾ 3 ವಿಕೆಟ್, ವ್ಯಾಗ್ನರ್ 2 ವಿಕೆಟ್ ಪಡೆದಿದ್ದಾರೆ.
Discussion about this post