Read - < 1 minute
ಚೆನ್ನೈ: ಸೆ:23: ವಿಮಾನದ ಒಳಗೆ ಸಾಮ್ಸಂಗ್ ಗೆಲಾಕ್ಸಿ ನೋಟ್ 2ರ ಬಳಕೆಯನ್ನು ನಿಷೇಧಿಸುವಂತೆ ಎಲ್ಲ ವಿಮಾನಯಾನ
ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಮಹಾ ನಿದರ್ೆಶನಾಲಯ, ಡಿಜಿಸಿಎ ಸೂಚಿಸಿದೆ.
ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿಂದು ಅತ್ಯಾಧುನಿಕ ಸಮ್ಸಂಗ್ ಸ್ಮಾಟರ್್ ಫೋನ್ನಲ್ಲಿ ಬೆಂಕಿಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದೆ. ಮೊಬೈಲ್ ಕಂಪನಿಯ ಅಧಿಕಾರಿಗಳಿಗೂ ಡಿಜಿಸಿಎ ಸಮನ್ಸ್
ನೀಡಿದೆ.
Discussion about this post