Read - < 1 minute
ಲಾಸ್ ಏಂಜಲೀಸ್: ಸೆ:19: ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕಾ ಛೋಪ್ರಾ ಭಾರೀ ಗಮನಸೆಳೆಯುತ್ತಿದ್ದಾರೆ.
ಟಿವಿ ಆಸ್ಕರ್ ಪ್ರಶಸ್ತಿ ಎಂದೇ ಕರೆಯಲಾಗುವ ಎಮಿ ಅವಾರ್ಡ್ಸ್ ಸಮಾರಂಭದಲ್ಲಿ ನಟಿ ಪ್ರಿಯಾಂಕಾ ಗಮನಸೆಳೆದಿದ್ದಾರೆ.
ಪ್ರಿಯಾಂಕ ಕೆಂಪು ಗೌನ್ ತೊಟ್ಟು ಮಿಂಚಿದರು. ಕೆಂಪು ಗೌನ್ ಪ್ರಿಯಾಂಕ ಸುಂದರವಾಗಿ ಕಾಣಿಸುತ್ತಿದ್ದರು.
ಪ್ರಿಯಾಂಕಾ ನಟನೆ ಮೊದಲ ಚಿತ್ರ “ಬೇವಾಚ್” ಮುಂದಿನ ವರ್ಷ ಬಿಡುಗಡೆಯಾಗಲಿದೆ. ಪ್ರಿಯಾಂಕಾ ಪ್ರಜಾಶ್ ಝಾ ನಿರ್ದೇಶನದ “ಜೈ ಗಂಗಾಜಲ್” ಚಿತ್ರದ ಬಳಿಕ ಬಾಲಿವುಡ್ ನಲ್ಲಿ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ.
Discussion about this post