No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Sunday, September 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಸಹ ಪಂಕ್ತಿ ಭೋಜನ ಯಾಕೆ ಬೇಡ?

kalpa News by kalpa News
October 11, 2016
in Army
0
Share on FacebookShare on TwitterShare on WhatsApp

ಸಹ ಪಂಕ್ತಿ ಭೋಜನ ಯಾಕೆ ಬೇಡ? ಎಂಬುದಕ್ಕೆ ಇಲ್ಲಿದೆ ತಾತ್ವಿಕ ಸಿದ್ಧಾಂತ.
ಜನರಿಗೆ ತಾತ್ವಿಕತೆಯನ್ನು ತಿಳಿಸಲರಿಯದವರು ಜನರನ್ನು ಸಂಘಟಿಸಿ ಮೋಸಮಾಡುವುದಕ್ಕೇ ಸಹಪಂಕ್ತಿ ಬೇಡ ಅಂದಿದ್ದು. ನಾವೂ ಮನುಷ್ಯರಲ್ಲವೇ ಎಂದು ಹೇಳುವುದಕ್ಕೇ ಇವರ ಬುದ್ಧಿ ಸಿಮಿತವಾಗಿದೆಯಷ್ಟೇ ಹೊರತು ಮನುಷ್ಯತ್ವ ಎಂದರೇನು ಎಂಬುದು ಇವರಿಗೆ ಗೊತ್ತಿಲ್ಲ.
ಪೇಜಾವರ ಶ್ರೀಗಳಿಗೆ ಚಕ್ರವರ್ತಿ ಸೂಲಿಬೆಲೆ ಬುದ್ಧಿ ಹೇಳಬೇಕು ಎನ್ನುವ ‘ಬೋಳುಮಂಡೆ’ ಗೆ ಪೇಜಾವರ ಶ್ರೀಗಳ ಹೆಸರು ಹೇಳುವ ಯೋಗ್ಯತೆ ಇದೆಯೇ? ಮನುಷ್ಯತ್ವ ಇದ್ದವರು ಈ ರೀತಿ ಹೇಳಲಾರರು. ಭೋಜನ ನೀಡುವವರ ಚಪ್ಪಲಿ ಹೊರುವ ಈ ಸ್ವಾಭಿಮಾನವಿಲ್ಲದವರ ಸಹಪಂಕ್ತಿ ಬೇಡಿಕೆಗೆ ನಾವು ಕವಡೆ ಕಿಮ್ಮತ್ತೂ ಕೊಡುವುದಿಲ್ಲ.ಅಥವಾ ಕೊಡುವುದಕ್ಕೂ ಯಾವುದೇ ತಾತ್ವಿಕತೆಗಳೂ ಇಲ್ಲ.

‘ ಬ್ರಾಹ್ಮಣೋ ಭೋಜನ ಪ್ರಿಯ ‘ ಈ ವಾಕ್ಯಕ್ಕೆ ಸಾಕಷ್ಟು ಅರ್ಥವೂ ಇದೆ,ಒಂದೇ ವಾಕ್ಯದ ವ್ಯಂಗ್ಯಾರ್ಥವೂ ಇದೆ. ಊಟ ಎಂದರೆ ಬ್ರಾಹ್ಮಣ ಜೀವ ಬಿಡುತ್ತಾನೆ.ಬ್ರಾಹ್ಮಣ ಊಟ ಪ್ರಿಯ ಎಂದು ಕ್ಷಣದಲ್ಲಿ ವ್ಯಂಗ್ಯವಾಗಿ ಹೇಳಬಹುದು.ಹೀಗೆ ಹೇಳುವವರಿಗೆ ಬುದ್ಧಿಯೂ ಅಷ್ಟೆ. ನಿಜವಾದ ವಿವರಣೆಯೇ ಬೇರೆ. ಬೇರೆ ಬ್ರಾಹ್ಮಣೇತರರಿಗೆ ಹೊಟ್ಟೆ ಇಲ್ಲವೇ? ಹಸಿವಿಲ್ಲವೇ? ಭೋಜನಾಸಕ್ತಿ ಇಲ್ಲವೇ? ಆದಾಗ್ಯೂ ಬ್ರಾಹ್ಮಣ ಪದದ ಅರ್ಥ ಏನು? ಭೋಜನದ ಅರ್ಥವೇನು? ಇಂತಹ ವಿಮರ್ಷೆ ಮಾಡಲು ಅರಿಯದವರು ಬ್ರಾಹ್ಮಣ ಊಟ ಪ್ರಿಯ ಎನ್ನುತ್ತಾರೆ.
ಸಾಮಾನ್ಯರಲ್ಲಿ ನೀವು ,’ಯಾಕೆ ಊಟಮಾಡುವಿರಿ?’ ಎಂದು ಕೇಳಿನೋಡಿ. ಬಹು ಸುಲಭವಾದ ಎಲ್ಲರಿಗೂ ತಿಳಿದಿರುವ ಉತ್ತರ ಎಂದರೆ ‘ ಹಸಿವಾಗುತ್ತದೆ. ಅದಕ್ಕಾಗಿ ಊಟ ಮಾಡುತ್ತೇವೆ’ಎನ್ನುತ್ತಾರೆ‌. ಇನ್ನು ರಸ್ತೆಯ ಕುರುಕುರು ತಂಡಿಪೋತರಲ್ಲಿ ‘ ಯಾಕೆ ತಿನ್ನುತ್ತೀರಿ’ ಎಂದರೆ ಕೆಲವರು ನನಗಿಷ್ಟ, ಇನ್ನುಕೆಲವರು ಹಸಿವಾಯ್ತು, ಮತ್ತೆ ಕೆಲವರು just time pass ಎಂದೆಲ್ಲ ಹೇಳಬಹುದು.ಆದರೆ ಇಂತಹ ಉತ್ತರ ಕೊಡುವವರಿಗೆ ಊಟದ ಮಹತ್ವವೇ ತಿಳಿದಿರುವುದಿಲ್ಲ.
ಯಾರು ಬ್ರಹ್ಮ ಜ್ಞಾನಿಯೋ ಅವನು ಬ್ರಾಹ್ಮಣ. ಅವನಿಗೆ ಆಹಾರ ಸೇವನೆಯ ನಿಯಮ, ಆಹಾರದ ಮಹತ್ವ ತಿಳಿದಿರುವುದರಿಂದ ಬ್ರಾಹ್ಮಣೋ ಭೋಜನ ಪ್ರಿಯ ಎಂದರು. ಹೊಟ್ಟೆ ಬಾಕರಾದುದಕ್ಕೆ ಭೋಜನ ಪ್ರಿಯ ಎಂಬ ಮಾತು ಸರಿಯಾಗಲಾರದು. ಅಂತವರಿಗೆ ಭೋಜನ ಮುಕ್ಕುವವರು ಎನ್ನಬಹುದು‌.

ನಾವು ಸೇವಿಸುವ ಆಹಾರದಲ್ಲಿ 108 ವಿಧಗಳ ಖನಿಜಾಂಶಗಳು ( elements ) ಇವೆ. ಇದನ್ನು ಆ ರೀತಿಯ ಖಾದ್ಯಾದಿಗಳ ಮೂಲಕ ಸೇವಿಸಿದರೆ ಮಾತ್ರ ಪ್ರಾಪ್ತಿಯಾದೀತು. ಆಧನಿಕ ವಿಜ್ಞಾನವು ಕೇವಲ ತೊಂಭತ್ತೆಂಟು ಮಾತ್ರ ಕಂಡುಹಿಡಿದಿದೆ.ಭಾರತೀಯ ಪುರಾತನ ಶಾಸ್ತ್ರಗಳು ಇದನ್ನು ಹೇಳಿದೆ‌. ಇದನ್ನು ದ್ವಾದಶ ರಾಶಿಗಳ ನೂರೆಂಟು ಅಂಶಗಳೂ ಸೂಚಿಸಿವೆ.
ನಾವು ತುಂಬಿಸುವ ಆಹಾರಗಳು ಜಠರಕ್ಕಿರಬಹುದು. ಆದರೆ ಅಲ್ಲಿಂದ ಯಾವ ಅಂಶಗಳು ಯಾವ ಭಾಗಕ್ಕೆ ಹೋಗುತ್ತದೆ ಎಂಬುದು ಯಾರಿಗಾದರೂ ತಿಳಿದಿದೆಯೇ. ಇದುವೇ ಪ್ರಕೃತಿ.ಅದಕ್ಕಾಗಿ ಭೋಜನಕ್ಕೊಂದು system ಮಾಡಿದರು. ಆ ನಿಯಮಕ್ಕೆ ಬದ್ಧರಲ್ಲದವರು ಬೇರೆ ಪಂಕ್ತಿಗೆ ಹೋದರು. ಹೇಗೆ ಒಂದು ಭಜನಾ ಕಾರ್ಯಕ್ರಮದಲ್ಲಿ ಭಜನೆ ಗೊತ್ತಿದ್ದವರು,ರಾಗ ತಾಳ ತಿಳಿದವರು ಭಜನಾಕಾರರ ಜತೆಗೆ ಕುಳಿತು ಭಜನೆ ಹಾಡುತ್ತಾರೋ, ತಿಳಿಯದವರು ದೂರದಲ್ಲಿ ಕುಳಿತು ಭಜನೆ ಶ್ರವಣ ಮಾಡುತ್ತಾರೋ ಹಾಗೆಯೇ ಭೋಜನಾ ನಿಯಮ ಪಾಲಕರು ಒಂದೆಡೆ,ನಿಯಮ ತಿಳಿಯದವರು ಇನ್ನೊಂದೆಡೆ ಹೊಟ್ಟೆ ತುಂಬಿಸುವರು. ಆದರೆ ಈಗ ಅದು ಜಾತಿಯ ವಿಚಾರವಾಗಿ ಪಂಕ್ತಿಬೇಧವಾಗಿದೆ. ಹಾಗೆಂದು ಎಲ್ಲಾ ಬ್ರಾಹ್ಮಣರೂ ಭೋಜನಾ ನಿಯಮ ಪಾಲಿಸುತ್ತಾರೆ ಎಂದು ವಾದ ಮಾಡುವುದಿಲ್ಲ‌. ಆದರೂ ಈ ಬ್ರಾಹ್ಮಣರಿಗೆ ಈ ಸಂಸ್ಕಾರದ ಪಾಠಗಳಿವೆ. ಎಲ್ಲರೂ ಪಾಠವನ್ನು ಅನುಷ್ಟಾನಿಸಿಕೊಂಡಿದ್ದಾರೆ ಎಂದೂ ಹೇಳುತ್ತಿಲ್ಲ. ಇದನ್ನು ತಿಳಿಯುವುದು ಒಂದು ವರ್ಗದ ಮೇಲಿಟ್ಟಿರುವ ನಂಬಿಕೆಯಿಂದ ಮಾತ್ರ. ಅಗ್ನಿಮುಖೇನ ದ್ವಿಜತ್ವ( ಉಪನಯನ) ಪಡೆದು ನಂತರ ಇತರ ವಿದ್ಯಾಭ್ಯಸಗಳೊಡನೆ ಭೋಜನಾ ನಿಯಮವನ್ನೂ ತಿಳಿದುಕೊಳ್ಳಬೇಕು.ಇದು ಪ್ರಕೃತಿದತ್ತವಾದ ವೇದೋಕ್ತ ಸಿದ್ಧಾಂತ.ಅಂತಹ ಭೋಜನಾನಿಯಮದ ಪಂಕ್ತಿಯಲ್ಲಿ, ಇಂತಹ ಅರ್ಹತೆಯ certificate ಪಡೆದವರು ಕುಳಿತುಕೊಳ್ಳಬಹುದು. ಸಹ ಪಂಕ್ತಿ ಆಗಬೇಕು ಎಂದು ತಕರಾರು ಎಬ್ಬಿಸುವ ಮಂದಿಯು ಯಾಕೆ ಈ ಜನರಿಗೆ ಭೋಜನದ ಮಹತ್ವ ತಿಳಿಸುವುದಿಲ್ಲ? ಅವರಿಗೆ ತಿನ್ನುವುದು ಬಿಟ್ಟರೆ ತರಲೆ ಮಾಡುವುದು ಮಾತ್ರವೇ ಗೊತ್ತು.
ವೇದ ವಿಚಾರ ಬಿಡಿ.ದಾಸರ ಹಾಡಿನ ಅರ್ಥ ಎಷ್ಟುಜನರಿಗೆ ತಿಳಿದಿದೆ?

ಒಂದು ಹೊತ್ತು ಉಂಬವ ಯೋಗಿ
ಎರಡು ಹೊತ್ತು ತಿಂಬವ ಭೋಗಿ
ಮೂರು ಹೊತ್ತು ಉಂಬವ ರೋಗಿ
ಆಗಾಗ ತಿಂಬವನ ಹೊತ್ತುಕೊಂಡು ಹೋಗಿ

ಎಂದರು ದಾಸರು.
ಈಗ ಆಗಾಗ ಕಂಡಕಂಡಲ್ಲಿ ತಿಂಬವರೇ ಹೆಚ್ಚು. ಇಂತವರನ್ನೇ ಹೊತ್ತುಕೊಂಡು ಬಂದು ಸಹಪಂಕ್ತಿ ಗಲಭೆ ಮಾಡುವರು.
ನಿಯಮಾನಿಯಮ ಇಲ್ಲದವರೆಲ್ಲಾ ಸಹಪಂಕ್ತಿಯಲ್ಲಿ ಕುಳಿತರೆ ಏನಾದೀತು? ಎಲ್ಲರೂ ರೋಗಿಗಳಾಗಿ ಹೊತ್ತುಕೊಂಡು ಹೋಗುವವರೇ ಇಲ್ಲವೆಂದಾದೀತು.
ಹಾಗಾಗಿ ಊಟಕ್ಕೊಂದು ತಕರಾರು ಮಾಡಬೇಡಿ.ಅವರವರು ಅವರವರ ಇಷ್ಟದವರೊಡನೆ ನೆಮ್ಮದಿಯಲ್ಲಿ ಊಟಮಾಡಲು ಬಿಡಿ. ಇದುವೇ ಪ್ರಕೃತಿ ಧರ್ಮ.

Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಜಂಬೂ ಸವಾರಿಗೆ ಸಿದ್ಧತೆ ಪೂರ್ಣ: ನಾಳೆ ಮಧ್ಯಾಹ್ನ 2.45ಕ್ಕೆ ಚಾಲನೆ

Next Post

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬೆಳಗಾವಿ ವಿಭಾಗ.

kalpa News

kalpa News

Next Post

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬೆಳಗಾವಿ ವಿಭಾಗ.

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL