Read - < 1 minute
ಬೆಂಗಳೂರು, ಸೆ.1: ಸ್ವತಂತ್ರ ಚಳುವಳಿಯ ಫೋಟೋಗಳಲ್ಲಿ ನಟಿ ಹಾಗೂ ಮಾಜಿ ಸಾಂಸದೆ ರಮ್ಯಾ ಚಿತ್ರ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಲಾಗಿದೆ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಜವಹರಲಾಲ್ ನೆಹರು, ಸರ್ದಾರ್ ಪಟೇಲ್ ಸೇರಿದಂತೆ ಮಹಾನ್ ನಾಯಕರ ಜೊತೆಯಲ್ಲಿ ರಮ್ಯಾ ಫೋಟೋವನ್ನು ಹಾಕಲಾಗಿದೆ.
ಭಾರತಕ್ಕೆ ಸ್ವತಂತ್ರ್ಯಕ್ಕೆ ಕಾಂಗ್ರೆಸ್ ಕಾರಣ, ಬಿಜೆಪಿ -ಆರ್ ಎಸ್ ಎಸ್ ಅಲ್ಲ ಅವರು ಬ್ರೀಟೀಚರ ಜೊತೆ ಸೇರಿಕೊಂಡಿದ್ದರು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ರಮ್ಯಾ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರಗಳು:
Discussion about this post