ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿಂದು 20 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಬಾರಂದೂರು ಕೃಷಿ ತರಬೇತಿ ಕೇಂದ್ರದ 54 ವರ್ಷದ ಮಹಿಳೆ, ನ್ಯೂಕಾಲೋನಿಯ 42 ವರ್ಷದ ಮಹಿಳೆ, ಆಂಜನೇಯ ಅಗ್ರಹಾರ 7ನೆಯ ಕ್ರಾಸ್’ನ 37 ವರ್ಷದ ಪುರುಷ, ಹುಡ್ಕೋ ಕಾಲೋನಿಯ 57 ವರ್ಷದ ಪುರುಷ, ನಿಂಬೆಗುಂಡಿಯ 58 ವರ್ಷದ ಮಹಿಳೆ, ಹೊಳೆಹೊನ್ನೂರು ವಿದ್ಯಾನಗರದ 58 ವರ್ಷದ ಪುರುಷ, ಹೊಸಮನೆ ಮಲ್ಲಿಕಾರ್ಜುನ ದೇವಾಲಯದ ಬಳಿ 45 ವರ್ಷದ ಪುರುಷ, ಹೊಳೆಹೊನ್ನೂರು 45 ವರ್ಷದ ಪುರುಷ, ಗೌರಾಪುರ 45 ವರ್ಷದ ಮಹಿಳೆ, ಹೊಸಮನೆ ಅಕ್ಕ ಮಹಾದೇವಿ ಶಾಲೆಯ ಬಳಿಯ 35 ವರ್ಷದ ಪುರುಷ, ಬೋವಿ ಕಾಲೋನಿ 6ನೆಯ ಕ್ರಾಸ್’ನ 33 ವರ್ಷದ ಪುರುಷ, ಜೇಡಿಕಟ್ಟೆಯ 27 ವರ್ಷದ ಪುರುಷ, ಖಾಜಿ ಮೊಹಲ್ಲಾ 24 ವರ್ಷದ ಯುವತಿ, ಲೋಯರ್ ಹುತ್ತಾದ 40 ವರ್ಷದ ಪುರುಷ, ಟಿಕೆ ರಸ್ತೆಯ 43 ವರ್ಷದ ಪುರುಷ, ಎನ್’ಟಿಜಿ ರಸ್ತೆಯ 72 ವರ್ಷದ ವೃದ್ಧ, ಕಣಕಟ್ಟೆಯ 65 ವರ್ಷದ ವೃದ್ದೆ, ಹೊಸಮನೆಯ 55 ವರ್ಷದ ಪುರುಷ, 56 ವರ್ಷದ ಪುರುಷ, ಹೊಸ ಸಿದ್ದಾಪುರ 54 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತರ ನಿವಾಸದ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ನಗರಸಭೆ ಆಯುಕ್ತ ಮನೋಹರ್, ಆರೋಗ್ಯ ಇಲಾಖೆಯ ನೀಲೇಶ್ ರಾಜ್ ಮುಂತಾದವರು ಭೇಟಿ ನೀಡಿದ್ದಾರೆ.
Get In Touch With Us info@kalpa.news Whatsapp: 9481252093
















