ಕಲ್ಪ ಮೀಡಿಯಾ ಹೌಸ್ | ಗಾಜಿಯಾಬಾದ್ |
ಗನ್ ಪಾಯಿಂಟ್’ನಲ್ಲಿ ದುಷ್ಕರ್ಮಿಯೊಬ್ಬ ಮಹಿಳೆಯ ಸರ ದೋಚಿರುವ ಘಟನೆ ನಡೆದಿದ್ದು, ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
#WATCH | Uttar Pradesh | A woman’s chain and a boy’s mobile phone were snatched at gunpoint in broad daylight in Ghaziabad’s Loni area
A case has been registered & a team has been formed. Accused are being identified. Probe underway: Rajneesh Kumar Upadhyay, DSP, Loni (12.12) pic.twitter.com/ujHriLVrIs
— ANI UP/Uttarakhand (@ANINewsUP) December 13, 2022
ಉತ್ತರ ಪ್ರದೇಶದ ಗಾಜಿಯಾಬಾದ್’ನ ಗೋಕುಲ್ ದಾಮ್’ನಲ್ಲಿ ಈ ಅಪರಾಧ ನಡೆದಿದ್ದು, ಸಿಸಿಟಿವಿಯಲ್ಲಿ ದರೋಡೆಯ ದೃಶ್ಯಾವಳಿ ಸೆರೆಯಾಗಿದೆ. ಮಾಸ್ಕ್ ಧರಿಸಿದ ದುಷ್ಕರ್ಮಿ ಗನ್ ಪಾಯಿಂಟ್’ನಲ್ಲಿ ಮಹಿಳೆಯನ್ನು ಬೆದರಿಸಿ, ಸರವನ್ನು ಕಿತ್ತುಕೊಂಡಿದ್ದಾನೆ. ನಂತರ ಅಲ್ಲಿಯೇ ಇದ್ದ ಹುಡುಗನಿಗೂ ಇದೇ ರೀತಿಯಲ್ಲಿ ಬೆದರಿಸಿ ಫೋನ್ ಕಿತ್ತು ಪರಾರಿಯಾಗಿದ್ದಾನೆ.
Also read: ಭಾರತದ ಗಡಿ ದಾಟಲೆತ್ನಿಸಿ ಚೀನಾ ಕಿರಿಕ್: ಭಾರತೀಯ ಸೇನೆಯ ಅಬ್ಬರಕ್ಕೆ ಕಾಲ್ಕೀಳುತ್ತಿರುವ ಶತ್ರುಗಳು
ಘಟನೆ ಕುರಿತಂತೆ ಈವರೆಗೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post