ಕಲ್ಪ ಮೀಡಿಯಾ ಹೌಸ್ | ಆಗುಂಬೆ |
ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯಲ್ಲಿರುವ ಆಗುಂಬೆ ಸಮೀಪದ ಬಿದರಗೋಡು ಸನಿಹದ ಗುಣಸೇ ಬಳಿಯಲ್ಲಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದೆ.
ಇಲ್ಲಿನ ನಿವಾಸಿ ಜಮೀನ್ದಾರ್ ಸಾವಿತ್ರಮ್ಮ ಎಂಬವರ ತೋಟದ ಕೆಲಸಕ್ಕೆ ಬಂದಿದ್ದವರ ನಡುವೆ ಹೊಡೆದಾಟವಾಗಿ ಕೊಲೆಯಾಗಿದೆ. ಚಿತ್ರದುರ್ಗದಿಂದ ಸಾವಿತ್ರಮ್ಮರವರ ಮನೆಗೆ ಅಡಿಕೆ ಕೆಲಸಕ್ಕೆ ತಂಡವೊಂದು ಬಂದಿತ್ತು. ಈ ತಂಡದಲ್ಲಿ ಬಂದಿದ್ದ 45 ವರ್ಷದ ಪಾರ್ವತಿ ಎಂಬವರ ಹತ್ಯೆಯಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post