ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಬೆಳಿಗ್ಗೆ ಡಿಎಆರ್ ಶಿವಮೊಗ್ಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಬಂದೋಬಸ್ತ್ ಕರ್ತವ್ಯದ ವೇಳೆ ಗಲಭೆ ನಿಯಂತ್ರಣದ ಕುರಿತು ಆಯುಧ, ಮದ್ದು ಗುಂಡುಗಳು, ಮತ್ತು ಅಶ್ರುವಾಯು ಬಳಕೆ ಹಾಗೂ Anti Riot Gear Protective Equipment ಗಳಾದ ಲಾಠಿ, ಹೆಲ್ಮೇಟ್, ಬಾಡಿ ಪ್ರೊಟೆಕ್ಟರ್ ಮತ್ತು ಫೈಬರ್ ಶೀಲ್ಡ್ ಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆಯನ್ನು (Anti Riot Drill) ನಡೆಸುವ ಮೂಲಕ ತರಬೇತಿ ನೀಡಲಾಲಾಯಿತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















