ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಬೆಳಗಾವಿಯ ವಿಧಾನ ಮಂಡಲ ಚಳಿಗಾಲದ ಅಧಿವೇಶನದ ಕೊನೆಯ ದಿನವಾಗಿರುವ ಇಂದು ಪರಿಸರ ಸ್ನೇಹಿ EV ಸೈಕಲ್ಲನ್ನು ಪ್ರೋತ್ಸಾಹಿಸಿ ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ D S Arun ರವರು ತಮ್ಮ ಶಾಸಕ ಸ್ನೇಹಿತರುಗಳಾದ ಕೆ.ಎಸ್. ನವೀನ್, ರವಿಕುಮಾರ್, ಎನ್. ಮಹೇಶ್, ಕೇಶವ್ ಪ್ರಸಾದ್, ಛಲವಾದಿ ನಾರಾಯಣಸ್ವಾಮಿ, ಮುನಿರಾಜೇಗೌಡ ಅವರೊಂದಿಗೆ ಹೋಟೆಲ್ ನೇಟಿವ್‌ನಿಂದ ಸುಮಾರು ಹತ್ತು ಕಿಲೋ ಮೀಟರ್ ಪರಿಸರ ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಸುವರ್ಣ ಸೌಧಕ್ಕೆ ಆಗಮಿಸಿದರು.
Also read: ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಉತ್ತಮ ಗುಣಗಳನ್ನು ರೂಢಿಸಿಕೊಳ್ಳಿ: ಶಾಸಕ ಸಂಗಮೇಶ್ವರ್ ಸಲಹೆ













Discussion about this post