ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಂಸಿ ಜಿಲ್ಲಾ ಪಂಚಾಯತಿಯು ಹಿಂದುಳಿದ ಪ್ರದೇಶದವಾಗಿದ್ದು. ನಮ್ಮ ಅವಧಿಯಲ್ಲಿ ಅತಿಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ ನಾಯ್ಕ ಹೇಳಿದರು.
ಕುಂಸಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವೀರಣ್ಣನಬೆನವಳ್ಳಿ, ದ್ಯಾವಿನಕೆರ, ಸನ್ನಿವಾಸ ಗ್ರಾಮಗಲ್ಲಿ 6.44 ಕೋಟಿ ರೂ. ಗಳ ಅನುದಾನದಲ್ಲಿ ಕಾಂಕ್ರೀಟ್ ರಸ್ತೆಯ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Also read: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಹಿನ್ನೆಲೆ: ಆರೋಪಿಗೆ 20 ವರ್ಷ ಜೈಲು – ಕೋರ್ಟ್ ತೀರ್ಪು
ಈ ಸಂದರ್ಭದಲ್ಲಿ ತಮ್ಮಡಿಹಳ್ಳಿ ನಾಗರಾಜ್, ಸಿಂಗನಹಳ್ಳಿ ಸುರೇಶ್, ಲಕ್ಷ್ಮೀ ಕಾಂತ್ ಶೆಟ್ರು, ಸೂಡೂರು ಸುಧಾಕರ್, ಅರುಣ್, ಅಣ್ಣಪ್ಪ, ಶಿವು, ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















