ಕಲ್ಪ ಮೀಡಿಯಾ ಹೌಸ್ | ಬೀದರ್ |
ದಕ್ಷಿಣ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳ ನೂರಾರು ಮಂದಿ ಬಂಡೆಪ್ಪ ಕಾಶಂಪುರ Bandeppa Khashempur ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಕ್ಷೇತ್ರದ ಬರೂರು, ಬುದೇರಾ, ಚಾಂಗಲೇರಾ, ಬಗದಲ್, ಬರಿದಾಬಾದ್, ಹೊಕ್ರಾಣಾ, ಕೋಳಾರ ಬಿ, ಸಿಸಿರ್’ಎ, ಔರಾದ್ ಎಸ್, ಹೊಕ್ರಾಣಾ ಕೆ, ಚಟನಹಳ್ಳಿ, ಮನ್ನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನ ಮುಖಂಡರು, ಯುವಕರು, ಮಹಿಳೆಯರು ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಬಂಡೆಪ್ಪ ಅವರ ನಿವಾಸದ ಆವರಣದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

Also read: ಈ ಬಾರಿಯೂ ಸ್ಪರ್ಧೆ ಮಾಡಿಯೇ ತೀರುತ್ತೇನೆ: ಜಗದೀಶ್ ಶೆಟ್ಟರ್ ಸ್ಪಷ್ಟನೆ











Discussion about this post