Read - < 1 minute
ಕಲ್ಪ ಮೀಡಿಯಾ ಹೌಸ್ | ಬೀದರ್ |
ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ HDDevegowda ಅವರ ಜನ್ಮದಿನದ ಅಂಗವಾಗಿ ಬೀದರ್ ದಕ್ಷಿಣ ವಿಧಾಸಭಾಕ್ಷೇತ್ರದ ಮಾಜಿ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಇಂದು ಬೆಂಗಳೂರಿನಲ್ಲಿ ಭೇಟಿಯಾಗಿ ಶುಭ ಕೋರಿ, ಆಶೀರ್ವಾದ ಪಡೆದರು.









Discussion about this post