ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಇಂಜಿನಿಯರಿಂಗ್ ನ Mysore University School Of Engineering ಸಹಾಯಕ ಪ್ರಾಧ್ಯಾಪಕ ಎಸ್.ಕೆ. ನಿತಿನ್ ಅವರು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಬೆಂಗಳೂರಿನ ರೇವಾ ವಿವಿ Bangalore Reva University ಪಿ ಎಚ್ ಡಿ ಪದವಿ ನೀಡಿ ಗೌರವಿಸಿದೆ.
ಡಾ. ಹೇಮಂತ್ ಅವರ ಮಾರ್ಗದರ್ಶದಲ್ಲಿ ನಿತಿನ್ ಮಂಡಿಸಿದ “ಇಂಟರ್ನೆಟ್ ಆಫ್ ಥಿಂಗ್ಸ್ ಬೇಸ್ಡ್ ಫಾಲ್ಟ್ ಡಯಾಗ್ನೋಸಿಸ್ ಆಫ್ ಫೋರ್ ಸ್ಟ್ರೋಕ್ ಪೆಟ್ರೋಲ್ ಇಂಜಿನ್ ಗೇರ್ ಬಾಕ್ಸ್ ಯೂಸಿಂಗ್ ಮೆಕ್ಯಾನಿಕಲ್ ಲರ್ನಿಂಗ್ ಅಪ್ರೋಚ್” ವಿಷಯದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರಕಿದೆ.
ಅ. 10ರಂದು ನಡೆದ ಘಟಿಕೋತ್ಸವದಲ್ಲಿ ನಿತಿನ್ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು.
Also read: ರವೀಂದ್ರನಗರ ಪ್ರಸನ್ನ ಗಣಪತಿ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















