Saturday, October 10, 2026
Advertisement
ADVERTISEMENT

Tag: ಮೈಸೂರು

mysuru biotech lab equipment quotation

ಮೈಸೂರು | ಜೈವಿಕ ತಂತ್ರಜ್ಞಾನ ನವೀನತಾ ಪ್ರಯೋಗಾಲಯ ಸ್ಥಾಪನೆಗೆ ಕೋಟೇಷನ್ ಆಹ್ವಾನ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ವಿದ್ಯಾರ್ಥಿಗಳಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರಾಯೋಗಿಕ ಜ್ಞಾನ, ಸಂಶೋಧನಾ ಮನೋಭಾವ ಹಾಗೂ ನವೀನತಾ ಕೌಶಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ CPC ಪಾಲಿಟೆಕ್ನಿಕ್, ಮೈಸೂರಿನಲ್ಲಿ (Mysuru) ಜೈವಿಕ ತಂತ್ರಜ್ಞಾನ ನವೀನತಾ ಪ್ರಯೋಗಾಲಯವನ್ನು ಸ್ಥಾಪಿಸಲಾಗುತ್ತಿದೆ. ಕರ್ನಾಟಕ ...

Mysuru Ancient Manuscript Knowledge Needs Digitisation

ಡಿಜಿಟಲೀಕರಣದಿಂದ ಪ್ರಾಚೀನ ಹಸ್ತಪ್ರತಿಗಳ ಜ್ಞಾನ ವಿಶ್ವಕ್ಕೆ ಪರಿಚಯ | ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ ಸತೀಶ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಪ್ರಾಚೀನ ಹಸ್ತಪ್ರತಿಗಳು (Ancient Manuscript) ಮತ್ತು ತಾಳೆಗರಿಗಳಲ್ಲಿ ಅಡಗಿರುವ ಅಪಾರ ಜ್ಞಾನ ಸಂಪತ್ತನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ. ಹೊಸ ಜ್ಞಾನದ ಅನ್ವೇಷಣೆಯ ಜತೆಗೆ ನಮ್ಮ ಪೂರ್ವಜರು ಉಳಿಸಿಹೋದ ಜ್ಞಾನ ಭಂಡಾರವನ್ನು ...

SWR Bengaluru 4 MEMU Mysuru Arsikere Trains Cancelled

ಬೆಂಗಳೂರಿನ ನಾಲ್ಕು ಮೆಮು, ಮೈಸೂರು-ಅರಸೀಕೆರೆ ಸೇರಿ ಹಲವು ರೈಲುಗಳು ರದ್ದು

ಕಲ್ಪ ಮೀಡಿಯಾ ಹೌಸ್  |  ಮೈಸೂರು/ಬೆಂಗಳೂರು  | ಮೈಸೂರು (Mysuru) ಯಾರ್ಡ್‌ನಲ್ಲಿ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 2 ಮತ್ತು 3ರಂದು ನೈಋತ್ಯ ರೈಲ್ವೆ (SWR) ಹಲವು ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಕಾಮಗಾರಿ ...

mysuru dasara 2026 fruit flower show oct 11-21

Mysuru Dasara: ಅಕ್ಟೋಬರ್ 11ರಿಂದ  ಫಲಪುಷ್ಪ ಪ್ರದರ್ಶನ | ಈ ಬಾರಿಯ ವಿಶೇಷತೆಯೇನು?

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ವಿಶ್ವವಿಖ್ಯಾತ Mysuru Dasara 2026 ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ ಜಂಬೂಸವಾರಿ ಬಳಿಕ ಸಾರ್ವಜನಿಕರ ಕಣ್ಮನ ಸೆಳೆಯಲು ಅಕ್ಟೋಬರ್ 11ರಿಂದ ...

mysuru bavaria delegation mp yaduveer meets

ಮೈಸೂರಿನಲ್ಲಿ ಬವೇರಿಯಾ ನಿಯೋಗ : ಯದುವೀರ್ ಒಡೆಯರ್ ಜೊತೆ ಜಲ, ಕೃಷಿ ಸಹಕಾರ ಚರ್ಚೆ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಬವೇರಿಯಾ (Bavaria) ರಾಜ್ಯ ಸಂಸತ್ ನಿಯೋಗವು ಭಾನುವಾರ ಮೈಸೂರಿನಲ್ಲಿ (Mysuru) ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು (Yaduveer Wadiyar) ಭೇಟಿ ಮಾಡಿ, ಕರ್ನಾಟಕ ಹಾಗೂ ಬವೇರಿಯಾ ನಡುವಿನ ವಿವಿಧ ಕ್ಷೇತ್ರಗಳಲ್ಲಿನ ...

Mysuru Project Assistant Job Kits Leap 22 K Salary

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್! 22,000 ವೇತನದ ಉದ್ಯೋಗ | ಯಾರೆಲ್ಲಾ ಅರ್ಹರು?

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ-ತಂತ್ರಜ್ಞಾನ (EITBT) ಇಲಾಖೆಯ ಪ್ರಾಯೋಜಕತ್ವದಲ್ಲಿ, ಕೆಐಟಿಎಸ್-ಲೀಪ್ (KITS-LEAP) ಅಡಿಯಲ್ಲಿ ನಡೆಯುತ್ತಿರುವ ಆಪ್ಟಿಕಲ್ ಸೆನ್ಸಿಂಗ್ ಬಯೋಟೆಕ್ನಾಲಜಿ ಇನ್ನೋವೇಷನ್ ಲ್ಯಾಬ್ ಯೋಜನೆಗೆ ಯೋಜನಾ ಸಹಾಯಕ ...

swr mysuru division swacchata hi seva 2026 campaign

ನೈಋತ್ಯ ರೈಲ್ವೆ : ಮೈಸೂರು ವಿಭಾಗದಲ್ಲಿ ‘ಸ್ವಚ್ಛತಾ ಹಿ ಸೇವಾ 2026’ ಅಭಿಯಾನಕ್ಕೆ ಚಾಲನೆ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ನೈಋತ್ಯ ರೈಲ್ವೆಯ (SWR) ಮೈಸೂರು (Mysuru) ವಿಭಾಗದಲ್ಲಿ ‘ಸ್ವಚ್ಛತಾ ಹಿ ಸೇವಾ 2026’ (swacchata hi seva ) ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು. ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2, 2026ರವರೆಗೆ ನಡೆಯಲಿರುವ ...

Mysuru PM Narendra Modi Birthday ganapathi homa

ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಗಣಪತಿ ಹೋಮ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಜನ್ಮದಿನದ ಪ್ರಯುಕ್ತ ಮೈಸೂರಿನ (Mysuru) ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ನಡೆಯುತ್ತಿರುವ ಗಣೇಶೋತ್ಸವದ ಅಂಗವಾಗಿ ವಿಶೇಷ ಗಣಪತಿ ಹೋಮವನ್ನು (Ganapathi Homa) ನೆರವೇರಿಸಲಾಯಿತು. ಬಡಾವಣೆಯ ...

Mysuru Dr Prathosh Acharya IISC Teaching Award 2026

ಮೈಸೂರು | ಡಾ. ಪ್ರತೋಷ್ ಆಚಾರ್ಯಗೆ ಐಐಎಸ್ ಸಿ ಶ್ರೇಷ್ಠ ಬೋಧನಾ ಪ್ರಶಸ್ತಿ

ಕಲ್ಪ ಮೀಡಿಯಾ ಹೌಸ್  |  ​ಮೈಸೂರು  | ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (IISc) ನೀಡುವ ‘ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ಟೀಚಿಂಗ್ 2026’ (ಶ್ರೇಷ್ಠ ಬೋಧನಾ ಪ್ರಶಸ್ತಿ)ಗೆ ಮೈಸೂರಿನ (Mysuru) ಡಾ. ಎ.ಪಿ. ಪ್ರತೋಷ್ ಆಚಾರ್ಯ ಅವರು ಭಾಜನರಾಗಿದ್ದಾರೆ. ...

Mysuru say no to drugs walkathon dcp harsha students

‘ಡ್ರಗ್ಸ್ ಬೇಡ ಬ್ರೋ’ ಎಲ್ಲರ ಗುರಿಯಾಗಬೇಕು: ಡಿಸಿಪಿ ಡಾ. ಹರ್ಷಾ ಪ್ರಿಯಂವದ

ಕಲ್ಪ ಮೀಡಿಯಾ ಹೌಸ್  |  ​ಮೈಸೂರು  | ಮಾದಕ ದ್ರವ್ಯ ವಿರೋಧಿ ಹೋರಾಟದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಜನರು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುವುದನ್ನು ತಡೆಯುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ‘ಮಾದಕ ದ್ರವ್ಯ ಬೇಡ ಬ್ರೋ’ (Say No To ...

Page 1 of 67 1 2 … 67
  • Trending
  • Latest
error: Content is protected by Kalpa News!!