ವಿಜಯದಶಮಿಯ Vijayadashami ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಕ್ರೆಬೈಲು ಆನೆಬಿಡಾರದಿಂದ ಆಗಮಿಸಿದ ಸಾಗರ್, ನೇತ್ರಾವತಿ, ಹೇಮಾವತಿ ಆನೆಗಳನ್ನು ನಗರದ ಕೋಟೆ ದೇವಸ್ಥಾನದ ಬಳಿಯ ವಾಸವಿ ಶಾಲಾ ಆವರಣದಲ್ಲಿ ಉತ್ಸವ ಸಮಿತಿ ವತಿಯಿಂದ ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಆನೆಗಳು ಮೆರವಣಿಗೆ ಸಾಗುವ ಮಾರ್ಗದಲ್ಲಿ ತಾಲೀಮು ನಡೆಸಿದವು
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಯು.ಹೆಚ್. ವಿಶ್ವನಾಥ್, ಮಂಜುನಾಥ್, ರೇಖಾರಂಗನಾಥ್, ಸುರೇಖಾ ಮುರುಳೀಧರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಸುವರ್ಣಾ ಶಂಕರ್, ಜ್ಞಾನೇಶ್ವರ್, ಆರತಿ. ಆಮಾ. ಪ್ರಕಾಶ್, ಡಾ. ವಿನಯ್ ಮತ್ತಿತರರಿದ್ದರು.
Also read: ಶಿವಮೊಗ್ಗ | ಗುತ್ತಿಗೆ ಆಧಾರದಲ್ಲಿ ಆರೋಗ್ಯ ಸಂಸ್ಥೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ
Discussion about this post