ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲೆಯನ್ನು ಬಣ್ಣಿಸುವ ಹಾಗೂ ನಾಡಗೀತೆ ಎನ್ನಬಹುದಾದ ಶಿವಮೊಗ್ಗ ಸಿರಿ ವೈಭವ ಎಂಬ ಗೀತೆಯು ಪಂಡಿತ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಈ ಗೀತೆಯು ಶಿವಮೊಗ್ಗೆಯ ಮೇಲಿನ ಅಭಿಮಾನಕ್ಕೆ ಮಾಡಲಾಗಿದೆ.
ಈ ಹಾಡಿಗೆ ಕನ್ನಡ ಸಿನಿಮಾದ ಸಾಹಿತ್ಯ ಲೋಕದ ಜನಪ್ರಿಯರಾದ ಕೆ. ಕಲ್ಯಾಣ್‌ರವರ ಸಾಹಿತ್ಯ ಹಾಗೂ ಸುಪ್ರಸಿದ್ಧ ಹಿನ್ನೆಲೆ ಗಾಯಕರಾದ ರಾಜೇಶ್ ಕೃ?ನ್ ರವರ ಕಂಠಸಿರಿಯಲ್ಲಿ ಮೂಡಿ ಬಂದಿದ್ದು, ಈಗಾಗಲೇ ಯೂಟ್ಯೂಬ್‌ನಲ್ಲಿ ಪ್ರೋಮೊ ಬಿಡುಗಡೆಗೊಂಡಿದ್ದು, ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದು ಹಾಗೂ ಗೀತೆಯು ಬಿಡುಗಡೆಗೊಂಡ ತಕ್ಷಣ ವೀಕ್ಷಿಸಲು ಚಾನಲ್‌ಅನ್ನು ಸಬ್‌ಸ್ಕ್ರೈಬ್ ಮಾಡಿಕೊಳ್ಳಿ, ಸಮಸ್ತ ಶಿವಮೊಗ್ಗ ಅಭಿಮಾನಿಗಳು ವೀಕ್ಷಿಸಿ ಪ್ರೋತ್ಸಾಹಿಸಿ.
Also read: ಒಂದು ತಿಂಗಳಲ್ಲಿ ಮೂವರನ್ನು ತಿಂದು ತೇಗಿದ್ದ ಹುಲಿ ಸೆರೆ
Youtube Channel Name: @pandithfilms
YoutubeLink : https://www.youtube.com/watch?v=oT0xlyxltG8
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post