ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಕಸಭೆ ಚುನಾವಣೆಗೆ ಪೂರ್ವ ತಯಾರಿ ನಡೆಸುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಟಿ.ಡಿ. ಮೇಘರಾಜ್ TD Megharaj ಮುಂದುವರೆದಿದ್ದಾರೆ.
2020ರಿಂದಲೂ ಜಿಲ್ಲಾಧ್ಯಕ್ಷರಾಗಿರುವ ಮೇಘರಾಜ್ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯುನ್ನು ಮುನ್ನಡೆಸಲಿದ್ದಾರೆ. ಎರಡು ವಾರಗಳ ಹಿಂದೆ ರಾಜ್ಯ ವೀಕ್ಷಕರು ಆಗಮಿಸಿ ಬಿಜೆಪಿ ಜಿಲ್ಲಾ ಪ್ರಮುಖರ ಅನಿಸಿಕೆ ಆಲಿಸಿದ್ದರು. ಈ ವೇಳೆ ಮೂರು ಮಂದಿಯ ಹೆಸರು ಮುನ್ನಲೆಗೆ ಬಂದಿತ್ತು.
ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ದತ್ತಾತ್ರಿ
ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಎಸ್. ದತ್ತಾತ್ರಿ S. Dattatri ಆಯ್ಕೆಯಾಗಿದ್ದು, ಈ ಹಿಂದೆ ಮಾಜಿ ಎಂಎಲ್‌ಸಿ ಎಂ.ಬಿ. ಭಾನುಪ್ರಕಾಶ್ ಈ ಜಬಾಬ್ಧಾರಿ ನಿರ್ವಹಿಸಿದ್ದರು.
Also read: ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಅದ್ಭುತ ಚಿಂತಕ ಶಿವಯೋಗಿ ಸಿದ್ದರಾಮೇಶ್ವರರು: ಸಚಿವ ಮಧು ಬಂಗಾರಪ್ಪ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post