ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಮುಸ್ಲೀಮರ ಪೂರ್ವಜರು ಸನಾತನಿಗಳಾಗಿದ್ದರು ಎಂಬ ವಕೀಲ ಸುಬುಹಿ ಖಾನ್ ಹೇಳಿಕೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ CM Yogi Adithyanaath ಸಹಮತ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಮುಸ್ಲಿಮರ ಪೂರ್ವಜರೂ ಸಹ ಸಂತಾನಿಗಳಾಗಿದ್ದರು ಎಂದು ವಕೀಲ ಸುಬುಹಿ ಖಾನ್ ಹೇಳಿದ್ದು ಸರಿ ಎಂದಿದ್ದಾರೆ.
ಸತ್ಯ ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ. ಮೊದಲು ದಾಳಿಕೋರರನ್ನು ವೈಭವೀಕರಿಸುತ್ತಿದ್ದೆವು. ಭಾರತಕ್ಕೆ ಸ್ವಾತಂತ್ರ ಬಂದ ಕೂಡಲೇ 1947ರಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಬೇಕಿತ್ತು ಎಂದಿದ್ದಾರೆ.
Also read: ಪ್ರಧಾನಿ ಮೋದಿ ತಮ್ಮ ಜಾತಿ ಬಗ್ಗೆ ಸತ್ಯ ಮುಚ್ಚಿಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ
ಮೂರು ಕೇಂದ್ರಗಳು ನಂಬಿಕೆಗೆ ಬಹಳ ವಿಶೇಷವಾಗಿದೆ. ಕೃಷ್ಣನಿಗೆ ಐದು ಗ್ರಾಮಗಳು ಬೇಕಾಗಿದ್ದವು ಆದರೆ ಹಿಂದೂಗಳು ಕೇವಲ ಮೂರು ಕೇಂದ್ರಗಳನ್ನು ಕೇಳುತ್ತಿದ್ದಾರೆ. ನಾವು ಮಾತನಾಡುವುದಿಲ್ಲ. ನಾವು ಮಾತನಾಡುತ್ತೇವೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post