ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ PM Narendra Modi ಅವರಿಗೆ ಉಡುಗೊರೆ ರೂಪದಲ್ಲಿ ಬಂದ ವಿವಿಧ ರೀತಿಯ ವಸ್ತುಗಳನ್ನು ಹರಾಜು ಹಾಕಲು ಮುಂದಾಗಿದ್ದು, ಇದರಿಂದ ಬಂದ ಹಣವನ್ನು ದೇಶಕ್ಕೇ ಸಮರ್ಪಣೆ ಮಾಡಲಿದ್ದಾರೆ.
ಪ್ರಧಾನಿಯವರು ದೇಶ, ವಿದೇಶಗಳಿಗೆ ಭೇಟಿ ನೀಡಿದ ವೇಳೆ ಸಾವಿರಾರು ವಿವಿಧ ರೂಪದ ವಸ್ತುಗಳು ಉಡುಗೊರೆಯಾಗಿ ಬಂದಿವೆ. ಇದರಲ್ಲಿ ಎಲ್ಲವನ್ನೂ ಇಟ್ಟುಕೊಳ್ಳದೇ ಹರಾಜು ಹಾಕಲಾಗುತ್ತಿದೆ.

Also read: ವಯಸ್ಸು 67, ಹುಮ್ಮಸ್ಸು 27: ನಟ ಶಂಕರ್ ಅಶ್ವತ್ಥ್ ಭರಟನಾಟ್ಯಕ್ಕೆ ನೆಟ್ಟಿಗರು ಫಿದಾ
ಉಡುಗೊರೆ ಹರಾಜಿನ ಮೂಲಕ ದೇಶ ಸೇವೆಗೆ ಸುಮಾರು 150 ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮಹಲುಗಳಲ್ಲಿ ವಾಸಿಸುವ ಕುಟುಂಬ ನಡೆಸುವ ಪಕ್ಷಗಳ ರಾಜವಂಶಸ್ಥರು ದುಬಾರಿ ಉಡುಗೊರೆಗಳನ್ನು ಸ್ವೀಕರಿಸುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post