Tuesday, October 6, 2026
Advertisement
ADVERTISEMENT

Tag: NewDelhi

NewDelhi defence minister rajnath singh preparedness call

ಸನ್ನದ್ಧತೆಯಲ್ಲಿ ಭೌಗೋಳಿಕ-ತಂತ್ರಾತ್ಮಕ ಚಿಂತನೆ, ಪರ್ಯಾಯ ಯೋಜನೆ ಅವಿಭಾಜ್ಯವಾಗಲಿ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಬದಲಾಗುತ್ತಿರುವ ತಂತ್ರಜ್ಞಾನ, ಅನಿಶ್ಚಿತತೆ ಹಾಗೂ ಭೌಗೋಳಿಕ ಸನಿಹದಿಂದ ಎದುರಾಗುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ ಸನ್ನದ್ಧತೆಯಲ್ಲಿ ಭೌಗೋಳಿಕ-ತಂತ್ರಾತ್ಮಕ ಚಿಂತನೆ ಮತ್ತು ಪರ್ಯಾಯ ಪರಿಸ್ಥಿತಿ ಯೋಜನೆ ಅವಿಭಾಜ್ಯ ಭಾಗವಾಗಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ...

Pravesh Varma Slaps Man During Delhi Road Inspection

ರಸ್ತೆ ಪರಿಶೀಲನೆ ವೇಳೆ ಯುವಕನಿಗೆ ಕಪಾಳಮೋಕ್ಷ ಆರೋಪ; ದೆಹಲಿ ಸಚಿವ ಪರ್ವೇಶ್ ವರ್ಮಾ ವಿರುದ್ಧ ದೂರು

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಪಶ್ಚಿಮ ದೆಹಲಿಯ ತಿಲಕ್ ನಗರದಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ದೆಹಲಿ ಲೋಕೋಪಯೋಗಿ ಇಲಾಖೆ (PWD) ಸಚಿವ ಪರ್ವೇಶ್ ವರ್ಮಾ (Pravesh Varma) ಅವರು ಮೊಬೈಲ್‌ನಲ್ಲಿ ವಿಡಿಯೊ ಮಾಡುತ್ತಿದ್ದ ಯುವಕನಿಗೆ ಕಪಾಳಮೋಕ್ಷ ಮಾಡಿದ ...

3 Days Bank Strike Deferred After Meeting UFBU

3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆ | ಎಂದಿನಂತೆ ಕಾರ್ಯ ನಿರ್ವಹಣೆ | UFBU ನಿರ್ಧಾರ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ | ದೇಶಾದ್ಯಂತ ಬ್ಯಾಂಕ್ ಗ್ರಾಹಕರಿಗೆ ನೆಮ್ಮದಿ ನೀಡುವ ಬೆಳವಣಿಗೆಯಲ್ಲಿ, ಸೆಪ್ಟೆಂಬರ್ 28ರಿಂದ 30ರವರೆಗೆ ನಡೆಯಬೇಕಿದ್ದ ಮೂರು ದಿನಗಳ ಬ್ಯಾಂಕ್ ಮುಷ್ಕರವನ್ನು (3 Days Bank Strike) ಮುಂದೂಡಲಾಗಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ...

pm modi surgical strike india message

ಸರ್ಜಿಕಲ್ ಸ್ಟ್ರೈಕ್‌ ಮೂಲಕ ಭಾರತ ನೀಡಿದ ಸಂದೇಶ ಏನು? | ಪ್ರಧಾನಿ ಮೋದಿ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಭಯೋತ್ಪಾದನೆ ವಿರುದ್ಧ ಭಾರತವು ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದ್ದು, ದೇಶದ ಮೇಲೆ ದಾಳಿ ನಡೆದರೆ ಅದಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಾಗುವುದು ಎಂಬ ಸಂದೇಶವನ್ನು ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್‌ಗಳು ಜಗತ್ತಿಗೆ ನೀಡಿವೆ ಎಂದು ...

india bloc meeting against cec gyanesh kumar sept 30

ಸೆ.30ರಂದು INDIA ಬ್ಲಾಕ್ ಸಭೆ | CEC ಗ್ಯಾನೇಶ್ ಕುಮಾರ್ ವಿರುದ್ಧ ತೆರವು ನಿರ್ಣಯಕ್ಕೆ ತಂತ್ರ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ವಿರುದ್ಧ ಸಂಸತ್ತಿನಲ್ಲಿ ತೆರವುಗೊಳಿಸುವ ನಿರ್ಣಯ ಮಂಡಿಸುವ ಕುರಿತು ಕಾರ್ಯತಂತ್ರ ರೂಪಿಸಲು ಇಂಡಿಯಾ ಬ್ಲಾಕ್‌ನ (India Block) ವಿರೋಧ ಪಕ್ಷಗಳು ಸೆಪ್ಟೆಂಬರ್ 30ರಂದು ನವದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ...

PM Modi pejavara sri birth anniversary logo unveiled

ಪ್ರಧಾನಿ ಮೋದಿ–ಪೇಜಾವರ ಶ್ರೀ ಭೇಟಿ: ವಿಶ್ವೇಶತೀರ್ಥರ ಜನ್ಮಶತಮಾನೋತ್ಸವ ಲಾಂಛನ ಅನಾವರಣ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |  ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರ ನಡುವೆ ಮಂಗಳವಾರ ಸಂಜೆ ನವದೆಹಲಿಯಲ್ಲಿ ಮಹತ್ವದ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ...

Air India Pilot Tests Positive For Drugs Sacked

ಏರ್ ಇಂಡಿಯಾ ಪೈಲಟ್‌ಗೆ ಶಾಕ್ | ಡ್ರಗ್ಸ್ ಟೆಸ್ಟ್‌ನಲ್ಲಿ ಪಾಸಿಟಿವ್, ತಕ್ಷಣವೇ ಸೇವೆಯಿಂದ ವಜಾ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಫುಕೆಟ್‌ನಿಂದ ದೆಹಲಿಗೆ (Delhi) ಸಂಚರಿಸುತ್ತಿದ್ದ ಏರ್ ಇಂಡಿಯಾ (Air India) ವಿಮಾನ ಹಾರಾಟದ ವೇಳೆ ಏಕಾಏಕಿ ಸುಮಾರು 300 ಅಡಿ ಕೆಳಕ್ಕೆ ಜಾರಿದ ಘಟನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ವಿಮಾನದ ಪೈಲಟ್-ಇನ್-ಕಮಾಂಡ್ (ಮುಖ್ಯ ...

Nitin Gadkari urges states to allow bike taxi 3 cr jobs

8 ಕೋಟಿ ಆದಾಯ ಅವಕಾಶದ ಬೈಕ್‌ ಟ್ಯಾಕ್ಸಿಗೆ ಅವಕಾಶ ನೀಡಿ; ರಾಜ್ಯಗಳಿಗೆ ನಿತಿನ್ ಗಡ್ಕರಿ ಮನವಿ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ | ಖಾಸಗಿ ದ್ವಿಚಕ್ರ ವಾಹನಗಳನ್ನು ಬಳಸಿಕೊಂಡು ಬೈಕ್‌ ಟ್ಯಾಕ್ಸಿ (Bike Taxi) ಸೇವೆ ನಡೆಸಲು ಅವಕಾಶ ಕಲ್ಪಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ದೇಶದ ಎಲ್ಲಾ ...

narendra modi-srcc-visit-teachers-day-gen-z-interaction

ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ | ಪ್ರಧಾನಿ ಮೋದಿ ಭಾವುಕ ಮಾತು

ಕಲ್ಪ ಮೀಡಿಯಾ ಹೌಸ್  | ನವದೆಹಲಿ | ಸತತ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಗೆಲುವಿನತ್ತ ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ PM Narendra Modi ತಮ್ಮ ದೀರ್ಘಾವಧಿಯ ಸೇವೆಯ ಬಗ್ಗೆ ಮಾತನಾಡುತ್ತಾ ಭಾವುಕರಾದರು. ಎನ್‌ಡಿಎ ನಾಯಕರ ಸಭೆಯನ್ನುದ್ದೇಶಿಸಿ ...

ಅಬ್ಬಬ್ಬಾ! ಒಂದು ದೇಶ-ಒಂದು ಚುನಾವಣೆ ನಡೆದರೆ ಉಳಿತಾಯವಾಗುವ ಹಣವೆಷ್ಟು ಗೊತ್ತಾ?

ಅಬ್ಬಬ್ಬಾ! ಒಂದು ದೇಶ-ಒಂದು ಚುನಾವಣೆ ನಡೆದರೆ ಉಳಿತಾಯವಾಗುವ ಹಣವೆಷ್ಟು ಗೊತ್ತಾ?

ಕಲ್ಪ ಮೀಡಿಯಾ ಹೌಸ್  | ನವದೆಹಲಿ | ಲೋಕಸಭೆ, ರಾಜ್ಯ ವಿಧಾನಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ “ಒಂದು ರಾಷ್ಟ್ರ, ಒಂದು ಚುನಾವಣೆ” one Nation, one election ಪ್ರಸ್ತಾವನೆ ಕುರಿತು ದೇಶದಾದ್ಯಂತ ಚರ್ಚೆಗಳು ತೀವ್ರಗೊಂಡಿವೆ. ಈ ಹಿನ್ನೆಲೆಯಲ್ಲಿ ...

Page 1 of 27 1 2 … 27
  • Trending
  • Latest
error: Content is protected by Kalpa News!!