ಕಲ್ಪ ಮೀಡಿಯಾ ಹೌಸ್ | ಪಾಟ್ನಾ |
ಇಲ್ಲಿರುವ ಗುರುದ್ವಾರ ಪಾಟ್ನಾ ಸಾಹಿಬ್’ಗೆ ಇಂದು ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರು ಸ್ವತಃ ತಾವೇ ದಾಲ್ ಹಾಗೂ ಅಡುಗೆ ತಯಾರಿಸಿ, ಭಕ್ತರಿಗೆ ಬಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಚುನಾವಣಾ ಪ್ರಚಾರದ ಎರಡನೇ ದಿನವಾದ ಇಂದು ಪ್ರಧಾನಿಯವರು ಇಲ್ಲಿನ ಗುರುದ್ವಾರಕ್ಕೆ ಭೇಟಿ ನೀಡಿದರು.

Also read: ಸ್ಯಾಂಡಲ್’ವುಡ್ ನಟ ಚೇತನ್ ಮೇಲೆ ಮಾರಣಾಂತಿಕ ಹಲ್ಲೆ | ದೂರು ದಾಖಲು
ಸ್ವತಃ ಪ್ರಧಾನಿಯವರೇ ತಯಾರಿಸಿ, ಅವರೇ ಬಡಿಸಿದ ಪ್ರಸಾದವನ್ನು ಸ್ವೀಕರಿಸಿದ ಭಕ್ತರು ಸಂತಸ ವ್ಯಕ್ತಪಡಿಸಿದರು.

ತಖತ್ ಶ್ರೀಪಾಟ್ನಾ ಸಾಹಿಬ್’ನ ತಖತ್ ಶ್ರೀಹರಿಮಂದಿರ್ ಜಿ, ಪಾಟ್ನಾ ಸಾಹಿಬ್ ಎಂದು ಸಹ ಕರೆಯುತ್ತಾರೆ. ಇದು ಪಾಟ್ನಾದಲ್ಲಿರುವ ಸಿಖ್ಖರ ಐದು ತಖಟ್’ಗಳಲ್ಲಿ ಒಂದಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post