ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಎಚ್ ರಸ್ತೆಯ ಶಿವಪ್ಪನಾಯಕ ವೃತ್ತದಲ್ಲಿರುವ ಕಾಂಪ್ಲೆಕ್ಸ್ ಮೇಲ್ಬಾಗದಿಂದ ದೊಡ್ಡ ಗಾಜು ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದು, ಸ್ವಲ್ಪದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ.
ಶಿವಪ್ಪನಾಯಕ ಪ್ರತಿಮೆ ಎದುರಿಗೆ ಇರುವ ಕಾಂಪ್ಲೆಕ್ಸ್ ಮೇಲ್ಬಾಗದ ಮಹಡಿಯಲ್ಲಿ ಅಳವಡಿಸಲಾಗಿದ್ದ ಬೃಹತ್ ಗಾಜು ಏಕಾಏಕಿ ಪಾದಾಚಾರಿಗಳು ಓಡಾಡುವ ಫುಟ್ಪಾತ್ ಮೇಲೆ ಬಿದ್ದಿದೆ. ಅದೃಷ್ಠವಷಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಫುಟ್ಪಾತ್ ಕೂಡ ವ್ಯಾಪಾರಿ ಹಾಗೂ ಗ್ರಾಹಕರಿಂದ ತುಂಬಿರುತ್ತಿತ್ತು. ಈ ವೇಳೆ ಅಕಸ್ಮಾತಾಗಿ ಇಂದು ಗಾಜು ಬಿದ್ದ ಜಾಗದಲ್ಲಿ ಯಾರು ಇರಲಿಲ್ಲ ಇದರಿಂದಾಗಿ ಬಾರಿ ಅನಾಹುತ ತಪ್ಪಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post