ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ಲಾಲ್ ದಾಸ್ ಆಂಜನೇಯಸ್ವಾಮಿ ಭಕ್ತ ಭಜನಾ ಮಂಡಳಿಯ ವತಿಯಿಂದ ನಗರದ ಶ್ರೀ ಲಾಲ್ ದಾಸ್ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಡಿ.16 ರಿಂದ ಜನವರಿ 14ರವರೆಗೆ 28ನೇ ವರ್ಷದ ಧನುರ್ಮಾಸ ಸಂಗೀತೋತ್ಸವ #Dhanurmasa Musical Program ಆಯೋಜಿಸಲಾಗಿದೆ.
ಪ್ರತಿದಿನ ಬೆಳಗ್ಗೆ 6 ರಿಂದ 6:30ರವರೆಗೆ ಶ್ರೀ ಲಾಲ್ ದಾಸ್ ಭಕ್ತ ಆಂಜನೇಯಸ್ವಾಮಿ ಭಜನಾ ಮಂಡಳಿ ಸದಸ್ಯರಿಂದ ಭಜನೆ, 6:30 ರಿಂದ 7:30ರವರೆಗೆ ನಾಡಿನ ಹೆಸರಾಂತ ಕಲಾವಿದರಿಂದ ಗಾಯನ/ವಾದ್ಯ ಸಂಗೀತ ಸೇವೆ ನಡೆಯಲಿದ್ದು, ವಿವರಗಳು ಈ ರೀತಿ ಇವೆ :
Also read: ಸಹ್ಯಾದ್ರಿ ಉತ್ಸವ | ಕುವೆಂಪು ವಿಶ್ವವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ
ಡಿಸೆಂಬರ್ 16-ದೀಪ್ತಿ ಮೋಹನ್, ಡಿಸೆಂಬರ್ 17-ಸುಶ್ರಾವ್ಯ ಆಚಾರ್ಯ, ಡಿಸೆಂಬರ್ 18-ಅನುಷಾ ರಾಘವೇಂದ್ರ, ಡಿಸೆಂಬರ್ 19-ವಾಣಿಶ್ರೀ ರಾಮಕೃಷ್ಣ, ಡಿಸೆಂಬರ್ 20-ಸುಮಲತಾ ಮಂಜುನಾಥ್, ಡಿಸೆಂಬರ್ 21-ರಾಮ್ ರಕ್ಷಿತ್, ಡಿಸೆಂಬರ್ 22-ರಚನಾ ಶರ್ಮಾ, ಡಿಸೆಂಬರ್ 23-ಗೀತಾ ಭತ್ತದ್, ಡಿಸೆಂಬರ್ 24-ಸ್ವಾಮೀಜಿ, ಡಿಸೆಂಬರ್ 25-ಎಂ. ಎಸ್. ಗೋವಿಂದಸ್ವಾಮಿ (ಪಿಟೀಲು ವಾದನ), ಡಿಸೆಂಬರ್ 26-ಗಾಯತ್ರಿ ಮತ್ತು ಪ್ರಕಾಶ್, ಡಿಸೆಂಬರ್ 27-ಮಂಜುನಾಥ್, ಡಿಸೆಂಬರ್ 28-ಅಶ್ವಿನಿ, ಡಿಸೆಂಬರ್ 29-ಚಿಂತಲಪಲ್ಲಿ ಶ್ರೀನಿವಾಸ್, ಡಿಸೆಂಬರ್ 30-ಕಾರ್ತಿಕ್ ಮತ್ತು ಸೂರ್ಯಪ್ರಕಾಶ್, ಡಿಸೆಂಬರ್ 31-ನಂದಕುಮಾರ್(ಕೊಳಲು ವಾದನ),
ಜನವರಿ 1-ಎಲ್. ವಿ. ಮುಕುಂದ (ಕೊಳಲು ವಾದನ), ಜನವರಿ 2-ಅನಘ ಮತ್ತು ಮೃದುಳ, ಜನವರಿ 3-ಅನು ಶ್ರೀನಿವಾಸ ಮತ್ತು ರಶ್ಮಿ ಅರುಣ್, ಜನವರಿ 4-ಇಂದಿರಾ ದತ್ತಾತ್ರೇಯ ಶರ್ಮಾ, ಜನವರಿ 5-ರವಿಶಂಕರ್ ಶರ್ಮಾ, ಜನವರಿ 6-ಪಟ್ಟಾಭಿರಾಮ್ ಪಂಡಿತ್, ಜನವರಿ 7-ನಾಗೇಶ್, ಜನವರಿ 8-ತಿರುಮಲೈ ಶ್ರೀನಿವಾಸ್ (ಚಾಮಿ ಸಾರ್), ಜನವರಿ 9-ಮೈಸೂರ್ ಸಂಜೀವಕುಮಾರ್ (ಪಿಟೀಲು ವಾದನ), ಜನವರಿ 10, ವೈಕುಂಠ ಏಕಾದಶಿ, ಜನವರಿ 11-ದೀಪಿಕಾ ಹಾಗೂ ಧನ್ಯಶ್ರೀ, ಜನವರಿ 12-ಅಶೋಕ್ ಮತ್ತು ಹರಿಹರನ್ (ಬೆಂಗಳೂರು ಸಹೋದರರು), ಜನವರಿ 13 ಶ್ರೀರಂಜಿನಿ ಅಶೋಕ್ ಮತ್ತು ಜನವರಿ 14-ಶ್ರೀ ಲಾಲ್ ದಾಸ್ ಭಕ್ತ ಆಂಜನೇಯಸ್ವಾಮಿ ಭಜನೆ ಮಂಡಳಿಯವರಿಂದ ನಗರ ಸಂಕೀರ್ತನೆಯೊಂದಿಗೆ ಮಂಗಳ.
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ಲಾಲ್ ದಾಸ್ ವೆಂಕಟೇಶ್ವರಸ್ವಾಮಿ ದೇವಸ್ಥಾನ, ಓ.ಟಿ.ಸಿ. ರಸ್ತೆ, ಬಳೇಪೇಟೆ ಸರ್ಕಲ್ ಹತ್ತಿರ, ಬೆಂಗಳೂರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post