ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೆ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದು ವೇ ಬ್ರಾ ಶ್ರೀ ಗೋಪಾಲಕೃಷ್ಣ ಆಚಾರ್ ಅವರ ಉಪಸ್ಥಿತಿಯಲ್ಲಿ ಉಪಕರ್ಮ ನಡೆಯಿತು.
ರಾಯರ ಆರಾಧನೆ ಮೊಹೋತ್ಸವ
ಆ.10ರ ನಾಳೆಯಿಂದ ರಾಯರ ಆರಾಧನೆ ಮೊಹೋತ್ಸವ ಜರಗಲಿದೆ. 11 ಮತ್ತು 12ರಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ 12ರಂದು 10 ಗಂಟೆಗೆ ಗುರುರಾಯರ ರಥೋತ್ಸವ ನಡೆಯಲಿದೆ.
ಗುರುರಾಜ ಸೇವಾ ಸಮಿತಿಯ ಅಧ್ಯಕ್ಷರಾದ ಮುರುಳಿದ ತಂತ್ರಿ, ಉಪಾಧ್ಯಕ್ಷರು ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ನಿರಂಜನಾಚಾರ್ಯ, ಮಧು ರಾವ್, ಗಿರಿ ಆಚಾರ್, ಪವನ್ ಕುಮಾರ್ ಉಡುಪ, ಪ್ರಮೋದ್ ಕುಮಾರ್, ಶುಭ ಗುರುರಾಜ್, ವಿದ್ಯಾನಂದ ನಾಯಕ್, ಪ್ರಶಾಂತ ಶಶಿಧರ್ ಈ ಕಾರ್ಯಕ್ರಮದಲ್ಲಿ ಒಂದು ಭಾಗವಹಿಸಬೇಕೆಂದು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post