ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಚಿಂಚಲಿ ರೈಲ್ವೆ ನಿಲ್ದಾಣದ ಯಾರ್ಡ್’ನಲ್ಲಿ #Railway Station Yard ಪಾದಾಚಾರಿ ಮೇಲ್ಸೇತುವೆಯ ಗ್ಯಾಂಗ್ ವೇ ಗಡರ್ ಅವಳಡಿಕೆಗಾಗಿ ಟ್ರಾಫಿಕ್ ಮತ್ತು ವಿದ್ಯುತ್ ಬ್ಲಾಕ್ ತೆಗೆದುಕೊಳ್ಳುವುದರಿಂದ ಅ.11ರಂದು ಈ ಮಾರ್ಗದ ಮೂರು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
07303 ಸಂಖ್ಯೆಯ ಬೆಳಗಾವಿ – ಮಿರಜ್ ಕಾಯ್ದಿರಿಸದ ಡೈಲಿ ಪ್ಯಾಸೆಂಜರ್ ಸ್ಪೆಷಲ್, ಸಂಖ್ಯೆ 16590 ಸಂಖ್ಯೆಯ ಸಾಂಗ್ಲಿ – ಕೆಎಸ್’ಆರ್ ಬೆಂಗಳೂರು ರಾಣಿ ಚೆನ್ನಮ್ಮ ಡೈಲಿ ಎಕ್ಸ್’ಪ್ರೆಸ್ ಮತ್ತು 17332 ಸಂಖ್ಯೆಯ ಎಸ್’ಎಸ್’ಎಸ್ ಹುಬ್ಬಳ್ಳಿ – ಮಿರಜ್ ಡೈಲಿ ಎಕ್ಸ್’ಪ್ರೆಸ್ ಈ ರೈಲುಗಳು ನ.11ರಂದು ಕ್ರಮವಾಗಿ 95 ನಿಮಿಷ, 15 ನಿಮಿಷ ಮತ್ತು 15 ನಿಮಿಷಗಳ ಕಾಲ ಮಾರ್ಗದಲ್ಲಿ ತಡವಾಗಿ ಸಂಚರಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post