ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಅಕ್ಟೋಬರ್ 26, ಭಾನುವಾರ ಸಂಜೆ 6-15ಕ್ಕೆ ವಿ. ಅಕ್ಷಯ್ ಮತ್ತು ವಿ. ಅಭಿಷೇಕ್ (ಟಿ.ಆರ್.ಕೆ. ಸಹೋದರರು) ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ವಿ. ಬಿ.ಆರ್. ಕುಶಾಲ್, ಮೃದಂಗ ವಾದನದಲ್ಲಿ ವಿ. ಅಪ್ರಮೇಯ ಹೊಸಹಳ್ಳಿ ಮತ್ತು ಖಂಜಿರಾ ವಾದ್ಯದಲ್ಲಿ ವಿ. ಹರಿಶ್ಚಂದ್ರ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಪದಾಧಿಕಾರಿಗಳಾದ ಶ್ರೀ ಭಾಷ್ಯಂ ಚಕ್ರವರ್ತಿ ಅವರು ತಿಳಿಸಿದ್ದಾರೆ.
ಸ್ಥಳ : ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-560003
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post