ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯ ತನ್ನ 35ನೇ ಘಟಿಕೋತ್ಸವದ Kuvempu University 35th convocation ಅಂಗವಾಗಿ ಸಮಾಜವಾದಿ ಧುರೀಣ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ Konanduru Lingappa ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಉದ್ದೇಶಿಸಿದ್ದು, ಅವರಿಗೆ ಅನಾರೋಗ್ಯದ ಕಾರಣ ಘಟಿಕೋತ್ಸವಕ್ಕೆ ಹೋಗಲು ಸಾಧ್ಯವಾಗದೇ ಇದ್ದುದರಿಂದ ಇಂದು ಅವರ ಸ್ವಗೃಹದಲ್ಲಿ ವಿಶ್ವವಿದ್ಯಾಲಯದವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ, ವಿವಿ ಕುಲಪತಿ ಪ್ರೊ. ಶರತ್‍ಅನಂತಮೂರ್ತಿ, ಕುಲಸಚಿವ (ಪ್ರಭಾರ)ಹೇಮಂತ್ ಎನ್, ಸಿಂಡಿಕೇಟ್ ಸದಸ್ಯ ಕೆ.ಪಿ. ಶ್ರೀಪಾಲ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















