ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಂಟೋನ್ಮೆಂಟ್ – ವೈಟ್ಫೀಲ್ಡ್ ಭಾಗದಲ್ಲಿ ಚತುಷ್ಪಥ ರೈಲ್ವೆ ಮಾರ್ಗ ಕಾಮಗಾರಿ ನಿಮಿತ್ತ ಮೇ 18ರ ಇಂದಿನಿಂದ ಜಾರಿಗೆ ಬರುವಂತೆ ಹೂಡಿ ಹಾಲ್ಟ್ ನಿಲ್ದಾಣವನ್ನು ಪ್ರಯಾಣಿಕ ಸಂಚಾರಕ್ಕೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ Railway Department ಮಾಹಿತಿ ನೀಡಿದ್ದು, ಇಂದಿನಿಂದ ಮುಂದಿನ ಸೂಚನೆಯವರೆಗೆ ಈ ಕೆಳಕಂಡ ಮೆಮು ರೈಲುಗಳಿಗೆ ಹೂಡಿ ಹಾಲ್ಟ್ ನಿಲ್ದಾಣದಲ್ಲಿ ನಿಲುಗಡೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗವುದು ಎಂದು ತಿಳಿಸಿದೆ.

- ರೈಲು ಸಂಖ್ಯೆ 66456 ಕೆಎಸ್’ಆರ್ ಬೆಂಗಳೂರು- ಮಾರಿಕುಪ್ಪಂ ಮೆಮು
- ರೈಲು ಸಂಖ್ಯೆ 66550 ಕೆ.ಎಸ್.ಆð. ಬೆಂಗಳೂರು – ಜೋಲಾರಪೇಟ್ಟೈ ಮೆಮು
- ರೈಲು ಸಂಖ್ಯೆ 66542 ಕೆಎಸ್’ಆರ್ ಬೆಂಗಳೂರು – ವೈಟ್ ಫೀಲ್ಡ್ ಮೆಮು
- ರೈಲು ಸಂಖ್ಯೆ 66530 ಕೆಎಸ್’ಆರ್ ಬೆಂಗಳೂರು – ಬಂಗಾರಪೇಟೆ ಮೆಮು
- ರೈಲು ಸಂಖ್ಯೆ 66544 ಬಾಣಸವಾಡಿ- ಕುಪ್ಪಂ ಮೆಮು
- ರೈಲು ಸಂಖ್ಯೆ 66581 ಕೆಎಸ್’ಆರ್ ಬೆಂಗಳೂರು – ಬಂಗಾರಪೇಟೆ ಮೆಮು
- ರೈಲು ಸಂಖ್ಯೆ 66511 ಕೆಎಸ್’ಆರ್ ಬೆಂಗಳೂರು – ಮಾರಿಕುಪ್ಪಂ ಮೆಮು
- ರೈಲು ಸಂಖ್ಯೆ 66515 ಕೃಷ್ಣರಾಜಪುರಂ – ಮಾರಿಕುಪ್ಪಂ ಮೆಮು
- ರೈಲು ಸಂಖ್ಯೆ 16520 ಕೆಎಸ್’ಆರ್ ಬೆಂಗಳೂರು – ಜೋಲಾರಪೇಟ್ಟೈ ಮೆಮು
- ರೈಲು ಸಂಖ್ಯೆ 66587 ಬೆಂಗಳೂರು ಕಂಟೋನ್ಮೆಂಟ್ – ಕೋಲಾರ ಮೆಮು
- ರೈಲು ಸಂಖ್ಯೆ 66556 ಕೆಎಸ್’ಆರ್ ಬೆಂಗಳೂರು – ಮಾರಿಕುಪ್ಪಂ ಮೆಮು
- ರೈಲು ಸಂಖ್ಯೆ 66534 ಕೃಷ್ಣರಾಜಪುರಂ – ಕುಪ್ಪಂ ಮೆಮು
- ರೈಲು ಸಂಖ್ಯೆ 16519 ಜೋಲಾರಪೇಟ್ಟೈ – ಕೆಎಸ್’ಆರ್ ಬೆಂಗಳೂರು ಮೆಮು
- ರೈಲು ಸಂಖ್ಯೆ 66555 ಮಾರಿಕುಪ್ಪಂ – ಕೆಎಸ್’ಆರ್ ಬೆಂಗಳೂರು ಮೆಮು
- ರೈಲು ಸಂಖ್ಯೆ 66529 ಕುಪ್ಪಂ – ಕೆಎಸ್’ಆರ್ ಬೆಂಗಳೂರು ಮೆಮು
- ರೈಲು ಸಂಖ್ಯೆ 66588 ಕೋಲಾರ- ಬೆಂಗಳೂರು ಕಂಟೋನ್ಮೆಂಟ್ ಮೆಮು
- ರೈಲು ಸಂಖ್ಯೆ 66541 ವೈಟ್ ಫೀಲ್ಡ್- ಕೆಎಸ್’ಆರ್ ಬೆಂಗಳೂರು ಮೆಮು
- ರೈಲು ಸಂಖ್ಯೆ 66545 ಮಾರಿಕುಪ್ಪಂ – ಕೆಎಸ್’ಆರ್ ಬೆಂಗಳೂರು ಮೆಮು
- ರೈಲು ಸಂಖ್ಯೆ 66543 ಕುಪ್ಪಂ – ಕೆಎಸ್’ಆರ್ ಬೆಂಗಳೂರು ಮೆಮು
- ರೈಲು ಸಂಖ್ಯೆ 66514 ಮಾರಿಕುಪ್ಪಂ – ಕೃಷ್ಣರಾಜಪುರಂ ಮೆಮು
- ರೈಲು ಸಂಖ್ಯೆ 66549 ಜೋಲಾರಪೇಟ್ಟೈ – ಕೆಎಸ್’ಆರ್ ಬೆಂಗಳೂರು ಮೆಮು
- ರೈಲು ಸಂಖ್ಯೆ 66582 ಬಂಗಾರಪೇಟೆ – ಕೆಎಸ್’ಆರ್ ಬೆಂಗಳೂರು ಮೆಮು
- ರೈಲು ಸಂಖ್ಯೆ 66533 ಮಾರಿಕುಪ್ಪಂ – ಕೃಷ್ಣರಾಜಪುರಂ ಮೆಮು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















