ಅತ್ಯುತ್ಕೃಷ್ಟ ಹೊಳಪಿನ ಮೇಲೆ ಇರುವ ಇಂದ್ರಿಯದ ಗಮನ ಕೇಂದ್ರೀಕರಣವು ವಜ್ರ ಖರೀದಿಗೆ ಆನಂದ ಮತ್ತು ವಿಶ್ವಾಸ ತರುತ್ತದೆ-ಏಕೆಂದರೆ, 5 ನೈಸರ್ಗಿಕ ವಜ್ರಗಳ ಪೈಕಿ ಕೇವಲ 1 ಮಾತ್ರ ಆಯ್ಕೆಗೊಳ್ಳುವ ಮೂಲಕ ಹೊಸ ರೀಟೇಲ್ ಉದ್ದಿಮೆ ಮೈಲಿಗಲ್ಲನ್ನು ಸಾಧಿಸಿದೆ.
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆದಿತ್ಯ ಬಿರ್ಲಾ ಜ್ಯುವೆಲ್ಲರಿಯ ಇಂದ್ರಿಯ, ನೈಸರ್ಗಿಕ ವಜ್ರ ಆಯ್ಕೆಯಲ್ಲಿ ಉದ್ದಿಮೆ-ಮಾನದಂಡ ಸ್ಥಾಪಿಸುವ ಮೂಲಕ ವಜ್ರ ಖರೀದಿ ಅನುಭವಕ್ಕೆ ಹೆಚ್ಚಿನ ಆನಂದ ಮತ್ತು ವಿಶ್ವಾಸ ತಂದಿದೆ. ಅದ್ವಿತೀಯವಾದ ಹೊಳಪು ವಜ್ರದ ಗುಣಮಟ್ಟದ ಅತ್ಯಂತ ಗೋಚರ ಅಭಿವ್ಯಕ್ತಿಯಾಗಿದೆ ಎಂಬ ನಂಬಿಕೆಯಲ್ಲಿ ಬೇರು ಬಿಟ್ಟಿರುವ ಈ ದೃಷ್ಟಿಕೋನವು, ಬ್ರ್ಯಾಂಡ್‌ನ ವರ್ಗದಲ್ಲಿ-ಅತ್ಯುತ್ತಮ ಆಯ್ಕೆ ಮಾನದಂಡಗಳ ಮೇಲೆ ನಿರ್ಮಾಣಗೊಂಡಿದೆ. ಸಾಂಪ್ರದಾಯಿಕ ಗ್ರೇಡಿಂಗ್ ಮಾನದಂಡಗಳಾಚೆ ಸಾಗುತ್ತಾ, ವಜ್ರದ ಕಟ್ ಮತ್ತು ಆಯ್ಕೆಯಲ್ಲಿಇಂದ್ರಿಯದ ದೃಷ್ಟಿಕೋನವು, ವಜ್ರವು ಅತ್ಯಂತ ಪರಿಣಾಮಕಾರಿಯಾಗಿ ಅತ್ಯುತ್ಕೃಷ್ಟವಾದ ಪ್ರಖರತೆ, ಜ್ವಾಲೆ ಮತ್ತು ಮಿನುಗು ಒದಗಿಸಲು ಬೆಳಕನ್ನು ಪ್ರತಿಫಲಿಸಿ, ಹೊರಸೂಸಿ ಹಿಂದಿರುಗಿಸುವ ಗುಣದ ಮೌಲ್ಯಮಾಪನ ಮಾಡುತ್ತದೆ. 5 ನೈಸರ್ಗಿಕ ವಜ್ರಗಳ ಪೈಕಿ ಕೇವಲ 1 ಮಾತ್ರ ಈ ಕಠಿಣ ಮಾನದಂಡಗಳನ್ನು ಪೂರೈಸುತ್ತದೆ.
ಈ ಬದಲಾವಣೆಯು, ವರ್ಗಕ್ಕೆ ಅತ್ಯಂತ ಮುಖ್ಯವಾದ ಕ್ಷಣದಲ್ಲಿ ಬಂದಿದೆ. ಜಾಗತಿಕ ವಜ್ರ ಉದ್ದಿಮೆಯ ಹೃದ್ಭಾಗದಲ್ಲಿ ಕುಳಿತಿರುವ ಭಾರತದಲ್ಲಿ, ಜಗತ್ತಿನ 90%ಗಿಂತ ಹೆಚ್ಚಿನ ವಜ್ರ ಕಟ್ ಮತ್ತು ಪಾಲಿಶ್‌ಅನ್ನು ಸೂರತ್ ಮತ್ತು ಮುಂಬೈಗಳಂತಹ ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತದೆ. ಆದಾಗ್ಯೂ, ಈ ಆಳವಾಗಿ-ಬೇರು ಬಿಟ್ಟ ನೈಪುಣ್ಯತೆಯ ಹೊರತಾಗಿಯೂ, ವಜ್ರಾಭರಣ ಬಳಕೆ ಅತ್ಯಂತ ಕಡಿಮೆ, ಅಂದರೆ 15%ಗಿಂತ ಕಡಿಮೆ ಇದೆ. ಗರಿಷ್ಟ ಪರಿಮಾಣಗಳು ಮತ್ತು ಅತ್ಯುತ್ಕೃಷ್ಟ ಬೆಳಕಿನ ಪ್ರತಿಫಲನ ಇರುವ ವಜ್ರಗಳಿಗೆ ಆದ್ಯತೆ ನೀಡುವ ಮೂಲಕ ಇಂದ್ರಿಯ, ದೇಶದ ಕೆಲವು ಅತ್ಯಂತ ಪ್ರಖರವಾಗಿ ಹೊಳೆಯುವ ಕೆಲವು ವಜ್ರಗಳನ್ನು ಮುನ್ನೆಲೆಗೆ ತರುತ್ತಿರುವುದು ಮಾತ್ರವಲ್ಲದೆ ಭಾರತೀಯ ಗ್ರಾಹಕರು ಸಾಂಪ್ರದಾಯಿಕ 4C ಗಳಾಚೆ ವಜ್ರಗಳನ್ನು ಮೌಲ್ಯಮಾಪನ ಮಾಡಿ ಆಯ್ದುಕೊಳ್ಳುವ ರೀತಿಯನ್ನೂ ಮರುರೂಪಿಸುವ ಗುರಿ ಹೊಂದಿದೆ.
ಹೊಳಪಿನ ಹಿಂದಿರುವ ವಿಜ್ಞಾನ
ಸ್ಪಷ್ಟತೆ, ಬಣ್ಣ ಮತ್ತು ಕ್ಯಾರಟ್, ಭೌತಿಕ ಗುಣವಿಶೇಷತೆಗಳಾಗಿ ಪ್ರಕೃತಿಯಿಂದ ಬಂದರೂ, ಕಟ್, ಮನುಷ್ಯನ ಕಲಾವಂತಿಕೆ ಮತ್ತು ನಿಖರತೆಯ ಫಲಿತಾಂಶವಾಗಿದೆ. ಅದು, ಬೆಳಕು, ವಜ್ರದೊಳಗೆ ಪ್ರವೇಶಿಸುವ, ಪ್ರತಿಫಲಿಸುವ ಮತ್ತು ಹೊರಹೊಮ್ಮುವ ರೀತಿಯನ್ನು ತೀರ್ಮಾನಿಸುವ ಪ್ರಖರತೆಯ ನಿಜವಾದ ಸಂಚಾಲಕವಾಗಿದೆ. ಉತ್ತಮವಾಗಿ ಕಟ್ ಮಾಡಲಾದ ವಜ್ರವು, ಬೆಳಕು ಹಿಂದಿರುಗುವಿಕೆಯನ್ನು ಗರಿಷ್ಟಗೊಳಿಸಿದರೆ, ಅಸಮರ್ಪಕವಾದ ಕಟ್, ಬೆಳಕು ತಪ್ಪಿಸಿಕೊಳ್ಳುವಂತೆ ಮಾಡುವುದರಿಂದ ಹೊಳಪಿನ ಕಣ್ಣಿಗೆ ಕಾಣಿಸುವ ವ್ಯತ್ಯಾಸ ಏರ್ಪಡುತ್ತದೆ.
ಇಂದ್ರಿಯದಲ್ಲಿ, ಕಟ್‌ಅನ್ನು, ಬೆಳಕಿನ ಕಾರ್ಯಕ್ಷಮತೆಯ ಮೂರು ಪ್ರಮುಖ ಅಂಶಗಳನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲಾಗಿದೆ: ಅವುಗಳೆಂದರೆ, ಪ್ರಖರತೆ, ಜ್ವಾಲೆ ಮತ್ತು ಮಿನುಗು. ಇವು, ವಜ್ರವು ಧರಿಸಿದಾಗ ನಿಜವಾಗಿಯೂ ಹೇಗೆ ಕಾಣುತ್ತದೆ ಎಂಬುದನ್ನು ಸೆರೆಹಿಡಿಯುತ್ತವೆ:
- ಪ್ರಖರತೆ : ಬಿಳಿಯ ಬೆಳಕು ವಜ್ರದ ಮುಖಗಳಿಂದ ಪ್ರತಿಫಲಿಸುವುದು
- ಜ್ವಾಲೆ: ಬೆಳಕಿನ ಪ್ರಸರಣವು ವರ್ಣಶ್ರೇಣಿಯಾಗುವುದು
- ಮಿನುಗು: ಬೆಳಕಿನ ಚಲನೆಯಲ್ಲಿ ಕಂಡುಬರುವ ಹೊಳಪಿನ ಮಿಂಚು
ನಿಖರವಾದ ಪರಿಮಾಣಗಳು, ಗರಿಷ್ಟ ಬೆಳಕಿನ ಹಿಂದಿರುಗುವಿಕೆ ಮತ್ತು ಕನಿಷ್ಟ ಬೆಳಕಿನ ಸೋರುವಿಕೆ ಇರುವ ಮಾನದಂಡಗಳಾದ್ಯಂತ ಇಂದ್ರಿಯದ ನಿಖರ ಮಾನದಂಡಗಳನ್ನು ಪೂರೈಸುವ ವಜ್ರಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಬಹುತೇಕ ವರ್ಣರಹಿತವಾಗಿರುವ F–H–G ವಜ್ರಗಳು ಮತ್ತು ಅಧಿಕ-ಸ್ಪಷ್ಟತೆಯ ಕೋಷ್ಟಕಗಳು, ಪ್ರತಿಫಲನವನ್ನು ಇನ್ನಷ್ಟು ವರ್ಧಿಸಿ, ಧರಿಸುವಿಕೆಯ ಪ್ರತಿ ಕ್ಷಣದಾದ್ಯಂತ ಅದ್ವಿತೀಯ ಹೊಳಪು ಖಾತರಿಪಡಿಸುತ್ತವೆ.
ಈ ವಿಶಿಷ್ಟತೆಯನ್ನು ಗ್ರಾಹಕರು ಮತ್ತು ಭಾಗೀದಾರರು ಸ್ವತಃ ಅನುಭವಿಸಲು ನೆರವಾಗುವುದಕ್ಕೆ ಇಂದ್ರಿಯ, ಗ್ರಾಹಕರು ಒಂದು ವಜ್ರದ ಹೊಳಪನ್ನು ಮೌಲ್ಯಮಾಪನ ಮಾಡುವುದಕ್ಕೆ ನೆರವಾಗುವ ಸ್ಪಾರ್ಕ್ಲ್ ಸ್ಕೋಪ್(SparkleScope) ಎಂಬ ವಿನೂತನ ಇನ್-ಸ್ಟೋರ್ ತಂತ್ರಜ್ಞಾನವನ್ನು ಪರಿಚಯಿಸಿದೆ. ಹೊಳಪನ್ನು ಹೆಚ್ಚು ಕಣ್ಣಿಗೆ ಕಾಣುವಂತೆ ಪ್ರಮಾಣೀಯಗೊಳಿಸುವ ಮೂಲಕ ಈ ಅನುಭವವು ಖರೀದಿ ಪ್ರಕ್ರಿಯೆಗೆ ಹೆಚ್ಚಿನ ಪಾರದರ್ಶಕತೆ ತಂದು ಗ್ರಾಹಕರು, ಇಂದ್ರಿಯ ವಜ್ರಗಳನ್ನು ವಿವರಿಸುವ ವ್ಯತ್ಯಾಸವನ್ನು ನೋಡಲು, ಅರ್ಥಮಾಡಿಕೊಳ್ಳಲು ಮತ್ತು ವಿಶ್ವಾಸವಿರಿಸಲು ಅನುವು ಮಾಡಿಕೊಡುತ್ತದೆ.
ಈ ವಿನೂತನ ಉದ್ದಿಮೆ ಮಾನದಂಡದ ಪರಿಚಯದ ಬಗ್ಗೆ ಮಾತನಾಡುತ್ತಾ, ಇಂದ್ರಿಯದ ಸಿಇಒ ಸಂದೀಪ್ ಕೊಹ್ಲಿ, “ವಜ್ರ ಉದ್ದಿಮೆಯು ವಿಕನಸಗೊಳ್ಳುತ್ತಿದೆ ಮತ್ತು ಆವಿಷ್ಕಾರ ಈಗಿರುವ ಅವಶ್ಯಕತೆಯಾಗಿದೆ. ಹಲವಾರು ದಶಕಗಳಿಂದ, ಗುಣಮಟ್ಟದ ಮೌಲ್ಯಮಾಪನಗಳು 4Cಗಳ ಮೇಲೆ ಕೇಂದ್ರೀಕೃತವಾಗಿತ್ತು, ಆದರೆ ಅಂತಿಮವಾಗಿ ಗ್ರಾಹಕರು ಅತ್ಯಂತ ಹೊಳಪಿರುವ ವಜ್ರವನ್ನು ಮಾತ್ರ ಪ್ರೀತಿಸುತ್ತಾರೆ. ತಕ್ಷಣ ಗಮನವನ್ನು ಸೆಳೆಯುವ ಗುಣಮಟ್ಟವನ್ನೇ ಅವರು ಮೊದಲು ನೋಡುವುದು ಮತ್ತು ವಜ್ರವು ನಿಜವಾಗಿ ವಿಶೇಷವಾದುದು ಎಂಬ ಕಾರಣವೂ ಅದೇ ಆಗಿದೆ. ಇಂದ್ರಿಯದಲ್ಲಿ ನಾವು ಹೆಚ್ಚು ಕಣ್ಣಿಗೆ ಕಾಣುವ, ಅಂತರ್ದೃಷ್ಟಿ ಇರುವ ಮತ್ತು ವಜ್ರಗಳನ್ನು ಮೌಲ್ಯಮಾಪನ ಮಾಡುವುದಕ್ಕೆ ಗ್ರಾಹಕ ಮೊದಲು ವಿಧಾನವನ್ನು ಒದಗಿಸುವ ಮೂಲಕ ಹೊಳಪನ್ನು ಮುನ್ನೆಲೆಗೆ ತರುವ ಸಮಯದಲ್ಲೆ ಹೊಸ ಉದ್ದಿಮೆ ಮಾನದಂಡವನ್ನೂ ಸ್ಥಾಪಿಸಿದ್ದೇವೆ. ಇಂದ್ರಿಯದ ಪ್ರತಿಯೊಂದು ವಜ್ರವನ್ನೂ ಅದರ ಅತ್ಯುತ್ಕೃಷ್ಟ ಹೊಳಪಿಗಾಗಿ ಆಯ್ಕೆ ಮಾಡಲಾಗಿದ್ದು ಇದು ವಿವಿಧ ವರ್ಗಗಳು ಹಾಗೂ ಸಂದರ್ಭಗಳಾದ್ಯಂತ ಲಭ್ಯವಿದೆ. ಅದರ ಅದ್ವಿತೀಯವಾದ ಹೊಳಪಿಗೆ ಎಲ್ಲರಿಗೂ ಸಮಾನವಾಗಿ ಅದಕ್ಕೆ ಪ್ರವೇಶಾವಕಾಶ ಕಲ್ಪಿಸಿ ಅದನ್ನು ಅರ್ಥಮಾಡಿಕೊಳ್ಳಲು ಮತ್ತು ಗ್ರಾಹಕರು ಅತ್ಯುತ್ತಮವಾದ, ಮತ್ತು ಅತಿ ಹೊಳೆಯುವ ವಜ್ರಗಳನ್ನು ಶೋಧಿಸಲು ನೆರವಾಗುವುದು ನಮ್ಮ ಗುರಿ.” ಎಂದು ಹೇಳಿದರು.
ತಮ್ಮ ದೃಷ್ಟಿಕೋನವನ್ನು ಕೂಡ ಹಂಚಿಕೊಳ್ಳುತ್ತಾ, ಇಂದ್ರಿಯದ ಸಪ್ಲೈ ಚೈನ್‌ನ ಮುಖ್ಯಸ್ಥರಾದ ಶ್ರೀ ರಾಜೇಂದ್ರನ್ ಗಣಪತಿ ಈ ರೀತಿ ಹೇಳಿದರು: ಇಂದ್ರಿಯದಲ್ಲಿ ನಾವು, ಒಂದು ಸರಳ ನಂಬಿಕೆಯಿಂದ ಪ್ರಾರಂಭಿಸಿದೆವು. ಅದು, ಹೊಳಪೇ ಗ್ರಾಹಕರಿಗೆ ಅತ್ಯಂತ ಸಂತೋಷ ಕೊಡುವುದಾದರೆ, ನಮ್ಮ ವಜ್ರ ಆಯ್ಕೆಯ ಪ್ರಕ್ರಿಯೆಯಲ್ಲಿನ ನಮ್ಮ ಮಾನದಂಡವನ್ನು ಅದೇ ವಿವರಿಸಬೇಕು ಎಂಬುದು. ಇಂದ್ರಿಯ, ಮಾರುಕಟ್ಟೆಯಲ್ಲಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







