No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
  • Advertise With Us
  • Grievances
  • About Us
  • Contact Us
Monday, July 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

Chamarajanagar | 72 ವರ್ಷದ ಪರಂಪರೆಯ ಶ್ರೀ ವೆಂಕಟೇಶ್ವರ ಬೇಕರಿ ಪುನರಾರಂಭ

kalpa News by kalpa News
July 13, 2026
in Special Articles, ಚಾಮರಾಜನಗರ
0
72 Years of Legacy in Chamarajanagar: Sri Venkateshwara Bakery Reopens
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  |Suresh Rigvedi Chamarajanagarಗಡಿ ಜಿಲ್ಲೆ ಚಾಮರಾಜನಗರದ (Chamarajanagar) ಹೆಮ್ಮೆ ಎನ್ನಬಹುದಾದ ಶ್ರೀ ವೆಂಕಟೇಶ್ವರ ಬೇಕರಿ ನವೀಕರಿತ ರೂಪದಲ್ಲಿ ಮತ್ತೆ ಪುನರಾರಂಭಗೊಂಡಿದೆ.

ಕಳೆದ 72 ವರ್ಷಗಳಿಂದ ರುಚಿಕರ ಮತ್ತು ಶುಚಿಯಾದ ಬೇಕರಿ ಪದಾರ್ಥಗಳನ್ನು ಒದಗಿಸುತ್ತಾ ಜನಮನ ಗೆದ್ದಿರುವ ಈ ಬೇಕರಿ, ಇದೀಗ ಆಧುನಿಕತೆಯೊಂದಿಗೆ ಹೊಸ ಹೆಜ್ಜೆ ಇಟ್ಟಿದೆ.

ಸ್ಥಾಪನೆಯಿಂದ ಸಾಧನೆಯವರೆಗೆ

1954ರಲ್ಲಿ ದೊಡ್ಡ ಅಂಗಡಿ ಬೀದಿಯಲ್ಲಿ ವೈ.ವಿ. ವೆಂಕಟ ವರದಾಚಾರ್ಯ ಅವರು ಈ ಬೇಕರಿಯನ್ನು ಸ್ಥಾಪಿಸಿದರು. ಬಾಲ್ಯದಲ್ಲೇ ಕುಟುಂಬದ ಹೊಣೆ ಹೊತ್ತು ಸಂಸ್ಕೃತ ಅಧ್ಯಯನ ತ್ಯಜಿಸಿ ಬೇಕರಿ ವೃತ್ತಿಗೆ ತೊಡಗಿಸಿಕೊಂಡ ಅವರು, ತಮ್ಮ ವಿಶೇಷ ಕೈಚಳಕದಿಂದ ಬೇಕರಿ ಪದಾರ್ಥಗಳಿಗೆ ವಿಶಿಷ್ಟ ಗುರುತನ್ನು ತಂದರು.

ಏಳು ದಶಕಗಳ ಕಾಲ ಸ್ಥಳೀಯ ಗ್ರಾಹಕರಷ್ಟೇ ಅಲ್ಲದೆ ದೇಶ-ವಿದೇಶಗಳ ಜನರಿಗೂ ರುಚಿ ನೀಡಿರುವ ಈ ಬೇಕರಿ, ವಿಶ್ವಾಸ, ಪ್ರೀತಿ ಮತ್ತು ಸೌಹಾರ್ದತೆಯ ಮೂಲಕ ಕುಟುಂಬದಂತ ವಾತಾವರಣ ನಿರ್ಮಿಸಿದೆ.

ಶ್ರೀ ವೆಂಕಟೇಶ್ವರ ಬೇಕರಿಯ ವಿಶೇಷತೆ

ಈ ಬೇಕರಿಯ ಪ್ರಮುಖ ವಿಶೇಷ ಪದಾರ್ಥಗಳು:

  • ಗರಗ ರೊಟ್ಟಿ, ಖಾರದ ರೊಟ್ಟಿ
  • ಬ್ರೆಡ್, ರಸ್ಕ್, ಖಾರ ಬನ್
  • ಕೊಬ್ಬರಿ, ಬೆಣ್ಣೆ, ಓಂ ಹಾಗೂ ಸಾಲ್ಟ್ ಬಿಸ್ಕಟ್
  • ಬೂಂದಿ, ಹುರುಗಾಳು ಹಾಗೂ ಖಾರ ತಿಂಡಿಗಳು

ಇದರ ಜೊತೆಗೆ ಇತ್ತೀಚಿನ ಕಾಲದಲ್ಲಿ ಕೇಕ್, ಟೋಸ್ಟ್, ದಿಲ್ ಪಸಂದ್, ಪಪ್ಸ್, ಡೋನಟ್, ಕಪ್‌ಕೇಕ್ ಹೀಗೆ ಆಧುನಿಕ ಪದಾರ್ಥಗಳನ್ನೂ ಪರಿಚಯಿಸಿ ಜನಪ್ರಿಯತೆ ಗಳಿಸಿದೆ.

ಸೇವಾ ಮನೋಭಾವದ ಉದಾಹರಣೆ

1958-60ರ ಅವಧಿಯಲ್ಲಿ ನಗರದಲ್ಲಿ ಜ್ವರ ಹರಡಿದಾಗ ಪ್ರಸಿದ್ಧ ವೈದ್ಯರ ಸಲಹೆಯ ಮೇರೆಗೆ ಅನೇಕ ಬಡವರಿಗೆ ಉಚಿತವಾಗಿ ಬ್ರೆಡ್ ಮತ್ತು ಬನ್ ನೀಡಿದ ಘಟನೆ ಈ ಬೇಕರಿಯ ಸೇವಾ ಮನೋಭಾವವನ್ನು ತೋರಿಸುತ್ತದೆ. ಈ ಸೇವೆಯನ್ನು ಚಾಮರಾಜನಗರದ ಜನತೆ ಇಂದಿಗೂ ಸ್ಮರಿಸುತ್ತಾರೆ.

Also Read>> “Pay10 Empowers Women in Global Trade”

ಪರಂಪರೆ ಮತ್ತು ನವೀಕರಣದ ಸಂಗಮ

ಹಿಂದೆ ಸೌದೆ ಒಲೆಯಲ್ಲಿ ತಯಾರಾಗುತ್ತಿದ್ದ ಪದಾರ್ಥಗಳು, ಇಂದಿನ ದಿನಗಳಲ್ಲಿ ನವೀನ ತಂತ್ರಜ್ಞಾನದಲ್ಲಿ ಸಿದ್ಧವಾಗುತ್ತಿವೆ. ಬೆಳಿಗ್ಗೆ 2:30ರಿಂದಲೇ ಶ್ರದ್ಧಾಭಕ್ತಿಯಿಂದ ತಯಾರಾಗುತ್ತಿದ್ದ ಪದಾರ್ಥಗಳಿಗೆ ಅಪಾರ ಬೇಡಿಕೆ ಇತ್ತು.

ಹೊಸ ಆರಂಭ – ಹೊಸ ಭರವಸೆ

ಪ್ರಸ್ತುತ ಮಾಲೀಕರಾದ ವೆಂಕಟೇಶ್ ಮತ್ತು ಬದ್ರಿ ನಾರಾಯಣ್ ಅವರ ನೇತೃತ್ವದಲ್ಲಿ ಬೇಕರಿ ನವೀಕರಿತವಾಗಿ ಪುನರಾರಂಭಗೊಂಡಿದೆ. ಉತ್ತಮ ಗುಣಮಟ್ಟ ಮತ್ತು ಶುಚಿತ್ವವನ್ನು ಕಾಪಾಡುತ್ತಾ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ಸಂಕಲ್ಪ ವ್ಯಕ್ತಪಡಿಸಲಾಗಿದೆ.

ಚಾಮರಾಜನಗರದ ಹೆಮ್ಮೆ

75 ವರ್ಷಗಳ ಸಾಧನೆಗೆ ಸಜ್ಜಾಗುತ್ತಿರುವ ಶ್ರೀ ವೆಂಕಟೇಶ್ವರ ಬೇಕರಿ, ಚಾಮರಾಜನಗರದ ಬಹುಜನರ ಸಂತಸದ ಕೇಂದ್ರವಾಗಿದ್ದು, ಹಳೆಯ ನೆನಪುಗಳನ್ನು ಜೀವಂತವಾಗಿಡುವ ಪರಂಪರೆಯ ಪ್ರತೀಕವಾಗಿದೆ.

72 Years of Legacy in Chamarajanagar: Sri Venkateshwara Bakery Reopens

Chamarajanagar: A proud landmark of the border district, Sri Venkateshwara Bakery has reopened today (July 12) in a newly renovated form. Serving delicious and hygienic bakery products for the past 72 years, the bakery has won the hearts of people and is now stepping into a new era with modern upgrades.

From Establishment to Achievement

The bakery was established in 1954 on Doddangadi Street by V.V. Venkata Varadacharya. Taking on family responsibilities at a young age, he discontinued his Sanskrit education and entered the bakery trade. With his exceptional skill, he gave a unique identity to the bakery’s products.

For over seven decades, the bakery has served not only local customers but also people from across the country and abroad. It has built a loyal customer base through trust, warmth, and a family-like atmosphere.

Specialties of Sri Venkateshwara Bakery

The bakery is well known for its signature items:

  • Garaga rotti and spicy rotti
  • Bread, rusk, and khara bun
  • Coconut, butter, om, and salt biscuits
  • Boondi, roasted grams, and savory snacks

JNNCE ShivamoggaIn recent years, it has also introduced modern items such as: Cakes, toast, and dil pasand, Puffs, donuts, and cupcakes. These additions have further enhanced its popularity.

A Legacy of Service

During the fever outbreak in 1958–60, the bakery, following the advice of renowned doctors, provided free bread and buns to many poor people. This act of service is still remembered with gratitude by the people of Chamarajanagar.

Tradition Meets Modernization

Earlier, all items were prepared using traditional wood-fired ovens. Today, production has shifted to modern techniques. Starting as early as 2:30 AM, the items were prepared with devotion and dedication, which contributed to their high demand.

A New Beginning with Renewed Promise

Under the leadership of current owners Venkatesh and Badri Narayan, the bakery has been renovated and reopened. They have expressed their commitment to maintaining quality and hygiene while offering even better service to customers.

Pride of Chamarajanagar

Preparing to celebrate 75 years of excellence, Sri Venkateshwara Bakery stands as a symbol of tradition and cherished memories. It continues to be a beloved destination for the people of Chamarajanagar.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
Kalpa News Advertising DisclaimerKalahamsa Infotech private limited

Tags: BakeryChamarajanagarDil PasandDonutsGaraga rottiKannada News WebsiteLatest News KannadamysorePuffsspicy rottiSri Venkateshwara BakeryV.V. Venkata Varadacharyaಚಾಮರಾಜನಗರಬೇಕರಿವೈ.ವಿ. ವೆಂಕಟ ವರದಾಚಾರ್ಯಶ್ರೀ ವೆಂಕಟೇಶ್ವರ ಬೇಕರಿ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

“Pay10 Empowers Women in Global Trade”

Next Post

Shivamogga | ಗೋಪಿ ವೃತ್ತದ ಸಮೀಪ ರಸ್ತೆಗೆ ಬಿದ್ದ ಮರ | ತಪ್ಪಿದ ಅನಾಹುತ

kalpa News

kalpa News

Next Post
Shivamogga Tree Falls Near Gopi Circle, Major Mishap Averted

Shivamogga | ಗೋಪಿ ವೃತ್ತದ ಸಮೀಪ ರಸ್ತೆಗೆ ಬಿದ್ದ ಮರ | ತಪ್ಪಿದ ಅನಾಹುತ

Leave a Reply Cancel reply

Your email address will not be published. Required fields are marked *

No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL