No Result
View All Result
MEIL 700 Million Investment 1 Lakh Crore Valuation
English Articles

Global Investors Back MEIL Group in $700 Million Structured Investment; MEIL Valued at ₹1 lakh Crore

by kalpa News
November 20, 2026
0

Kalpa Media House  |  Hyderabad  |  Megha Engineering and Infrastructures Limited (MEIL) Group has raised approximately $700 million through an...

Read moreDetails
Pneumonia or Common Cold The Differece Before Its Too Late!

Why pneumonia should never be mistaken for a common cold

November 16, 2026
South Western Railway Jeevan Pramaan 5 Camps Mysuru Division Nov 2026

South Western Railway Announces Jeevan Pramaan 5.0 Camps; Check Dates & Venues

November 4, 2026
Dasara Celebrations at Prasanna Venkateswara Swamy Temple

Resplendent Dasara Celebrations at Prasanna Venkateswara Swamy Temple

November 2, 2026
Cyclone Arnab Effect Jharkhand Alert 15 Dist Heavy Rain

Cyclone Arnab Effect: Jharkhand Braces for Heavy Rain and Winds Up to 60 kmph

October 29, 2026
  • Advertise With Us
  • Grievances
  • About Us
  • Contact Us
Tuesday, November 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

ಯುವ ಕಲಾವಿದರಿಗೆ ಕಲಾ ಉತ್ಸವಗಳು ಪ್ರೇರಣೆ ನೀಡಲಿ | ಹಿರಿಯ ವಿದುಷಿ ಸೀತಾ ಕೋಟೆ ಆಶಯ

ನಯನ ಸಭಾಂಗಣದಲ್ಲಿ ರಂಗರಾಮ ಮಹೋತ್ಸವ | ವಿದ್ವಾನ್ ಭರತ್ ನಾರಾಯಣ ನೇತೃತ್ವ

kalpa News by kalpa News
October 6, 2026
in News, ಬೆಂಗಳೂರು ನಗರ
0
young artists kala utsava inspiration seetha kote
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಕಲಾ ಉತ್ಸವಗಳು ಕಲೆಗೆ ಮತ್ತು ಉದಯೋನ್ಮುಖ ಯುವ ಕಲಾವಿದರಿಗೆ (Young Artist) ಪ್ರೇರಣೆ ನೀಡುವ ನಿಟ್ಟಿನಲ್ಲಿ ಮಹತ್ತರ ಕಾರ್ಯ ನಿರ್ವಹಿಸಲಿವೆ ಎಂದು ಹಿರಿಯ ವಿದುಷಿ ಸೀತಾ ಕೋಟೆ ಹೇಳಿದರು.

ಬೆಂಗಳೂರು (Bengaluru) ನಗರದ ನಯನ ಸಭಾಂಗಣದಲ್ಲಿ ವಿದ್ವಾನ್ ಭರತ್ ನಾರಾಯಣ ಅವರ ಭೈರವಿ ನಾಟ್ಯಶಾಲೆಯ ವತಿಯಿಂದ ಆಯೋಜನೆ ಗೊಂಡಿದ್ದ ವಾರ್ಷಿಕ ‘ರಂಗರಾಮ ಮಹೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. ಕಲಾವಿದರು ಪರಸ್ಪರ ಸಹಕಾರದಿಂದ ಅಭಿವೃದ್ಧಿ ಹೊಂದಬೇಕು. ಶಿಷ್ಯ ಸಮೂಹವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಇತರ ಗುರುಗಳು ಮತ್ತು ಅವರ ಶಿಷ್ಯರಿಗೂ ವೇದಿಕೆ ನೀಡಬೇಕು. ಆಗ ಕಲಿಕಾರ್ಥಿಗಳಿಗೆ ಸ್ಫೂರ್ತಿ ದೊರಕುತ್ತದೆ ಎಂದರು.

ವಿದ್ವಾನ್ ಭರತ್ ನಾರಾಯಣ ಅವರು ಭೈರವಿ ನಾಟ್ಯಶಾಲೆ ವತಿಯಿಂದ ಹೊಸ ಹೊಸ ಪ್ರಯೋಗಗಳ ಮೂಲಕ ನೃತ್ಯ ಕಲಾರಂಗಕ್ಕೆ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದಾರೆ. ಅವರ ಅಜ್ಜಿ ಮತ್ತು ತಾತನ ಸ್ಮರಣಾರ್ಥ ಪ್ರತಿ ವರ್ಷವೂ ‘ರಂಗರಾಮ ಮಹೋತ್ಸವ’ ಆಯೋಜನೆ ಮಾಡುತ್ತಿದ್ದಾರೆ. ಹಿರಿಯರ ಸ್ಮರಣಾರ್ಥ ಭರತ್ ಅವರು ಮಾಡುತ್ತಿರುವ ಯತ್ನಗಳು ಸಾರ್ಥಕವಾಗಲಿ. ನಾಡಿಗೆ ಉತ್ತಮ ಯುವ ಕಲಾವಿದರು ಪ್ರಾಪ್ತವಾಗಲಿ ಎಂದು ಸೀತಾ ಕೋಟೆ ಆಶಿಸಿದರು. ತಮ್ಮ ಗುರುಗಳಾದ ಕರ್ನಾಟಕ ಕಲಾ ತಿಲಕ. ನಾಟ್ಯಾಚಾರ್ಯ ಮುರಳೀಧರ ರಾವ್ ರವರ ಜೀವನ ಮತ್ತು ಸಾಧನೆಗಳನ್ನು ನೆನೆದು ಭಾವುಕರಾದರು.

dk shivakumar led karnataka government 100 days celebration

Young Artist: ಗುರು-ಶಿಷ್ಯ ಪರಂಪರೆ ಮುಂದುವರಿಯಬೇಕು

young artists kala utsava inspiration seetha kote

ವಿದುಷಿ ನಯನಾ ಶಿವರಾಮ್ ಮಾತನಾಡಿ, ಗುರು-ಶಿಷ್ಯ ಪರಂಪರೆ ಮುಂದುವರಿಯಬೇಕು. ಪುರಾತನ ನೃತ್ಯ ಶೈಲಿಗಳನ್ನು ಉಳಿಸಿ ಬೆಳೆಸಲು ಇಂಥ ಉತ್ಸವಗಳು ಅತ್ಯಗತ್ಯ ಎಂದರು. ಗುರುವಿನೊಂದಿಗೆ ಶಿಷ್ಯರು ಎಷ್ಟು ಧನ್ಯತೆ ಮತ್ತು ಅನುಸರಣೆ ಉಳಿಸಿಕೊಳ್ಳುತ್ತಾರೋ ಅಷ್ಟರ ಮಟ್ಟಿಗೆ ಜ್ಞಾನ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಭರತ್ ಅವರ ಗುರುಭಕ್ತಿ ಅನನ್ಯವಾಗಿದೆ ಎಂದವರು ಹೇಳಿದರು.

Also Read>> ಡಿಜಿಟಲ್ ತಂತ್ರಜ್ಞಾನ, AIನಿಂದ ಪ್ರವಾಸೋದ್ಯಮಕ್ಕೆ ಹೊಸ ರೂಪ: ಮಂಜುನಾಥ್ ಎಚ್.ಎಸ್.

ಗಮನಸೆಳೆದ ಮಾರ್ಗಂ

ವಿದುಷಿ ನಯನಾ ಶಿವರಾಮ್ ಅವರ ಮಾರ್ಗಂ ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯಿತು. ನಂತರ ಭೈರವಿ ನಾಟ್ಯಶಾಲೆ, ಸೃಜನ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಕಲಾಗೌರಿ ನೃತ್ಯಾಲಯ ಹಾಗೂ ಶ್ರೀಕಂಠೇಶ್ವರ ಕಲಾಕೇಂದ್ರದ ವಿದ್ಯಾರ್ಥಿಗಳ ನರ್ತನ ಪ್ರದರ್ಶನ ಮನಸೂರೆಗೊಂಡಿತು. 60ಕ್ಕೂ ಹೆಚ್ಚು ಯುವ ಕಲಾವಿದರಿಗೆ ಉತ್ಸವ ವೇದಿಕೆ ನೀಡಿದ್ದು ಗಮನಾರ್ಹವಾಗಿತ್ತು.

ಕಾರ್ಯಕ್ರಮ ಆಯೋಜಕರಾದ ವಿದ್ವಾನ್ ಭರತ್ ನಾರಾಯಣ, ವಿದುಷಿಯರಾದ ಗೌರಿ ಸಾಗರ್, ಪೃಥ್ವಿ ಪಾರ್ಥಸಾರಥಿ ಮತ್ತು ವಿ. ಸುಮತಿ ಇತರರು ಹಾಜರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

PES Shivamogga

Christ King

Kalahamsa Infotech private limited

Kalpa News Advertising Disclaimer

Tags: BENGALURUYoung Artistನೃತ್ಯ ಕಲಾರಂಗಯುವ ಕಲಾವಿದರುರಂಗರಾಮ ಮಹೋತ್ಸವ
Share201Tweet126Send
Aniruddha Vasishta S R

Aniruddha Vasishta S R

Editor-in-Chief

Previous Post

ಡಿಜಿಟಲ್ ತಂತ್ರಜ್ಞಾನ, AIನಿಂದ ಪ್ರವಾಸೋದ್ಯಮಕ್ಕೆ ಹೊಸ ರೂಪ: ಮಂಜುನಾಥ್ ಎಚ್.ಎಸ್.

Next Post

ಚಿನ್ನದ ಮುಖದ ಚಾಮುಂಡೇಶ್ವರಿ, ಮೂರು ಆನೆಗಳು: ಶಿವಮೊಗ್ಗ ದಸರಾಕ್ಕೆ ಭರ್ಜರಿ ತಯಾರಿ

kalpa News

kalpa News

Next Post
shivamogga dasara chamundeshwari grand preparations

ಚಿನ್ನದ ಮುಖದ ಚಾಮುಂಡೇಶ್ವರಿ, ಮೂರು ಆನೆಗಳು: ಶಿವಮೊಗ್ಗ ದಸರಾಕ್ಕೆ ಭರ್ಜರಿ ತಯಾರಿ

No Result
View All Result
MEIL 700 Million Investment 1 Lakh Crore Valuation
English Articles

Global Investors Back MEIL Group in $700 Million Structured Investment; MEIL Valued at ₹1 lakh Crore

by kalpa News
November 20, 2026
0

Kalpa Media House  |  Hyderabad  |  Megha Engineering and Infrastructures Limited (MEIL) Group has raised approximately $700 million through an...

Read moreDetails
Pneumonia or Common Cold The Differece Before Its Too Late!

Why pneumonia should never be mistaken for a common cold

November 16, 2026
South Western Railway Jeevan Pramaan 5 Camps Mysuru Division Nov 2026

South Western Railway Announces Jeevan Pramaan 5.0 Camps; Check Dates & Venues

November 4, 2026
Dasara Celebrations at Prasanna Venkateswara Swamy Temple

Resplendent Dasara Celebrations at Prasanna Venkateswara Swamy Temple

November 2, 2026
Cyclone Arnab Effect Jharkhand Alert 15 Dist Heavy Rain

Cyclone Arnab Effect: Jharkhand Braces for Heavy Rain and Winds Up to 60 kmph

October 29, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL