Read - < 1 minute
ಡೆಹ್ರಾಡೂನ್: ನಾಲ್ಕನೆಯ ವಿಶ್ವ ಯೋಗ ದಿನಾಚರಣೆ ಆರಂಭವಾಗಿದ್ದು, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಇದೇ ವೇಳೆ, ವಿಶ್ವದಾದ್ಯಂತ ಯೋಗ ದಿನಾಚರಣೆ ಆರಂಭವಾಗಿದ್ದು, ಭಾರತದ ಪರಂಪಾರಾನುಗತ ವಿದ್ಯೆಗೆ ಇಡಿಯ ವಿಶ್ವ ತಲೆದೂಗಿದೆ.
Watch Live:
Discussion about this post