ಮುಂಬೈ: ನಿರಂತರವಾಗಿ ಎಡಬಿಡದೇ ಸುರಿಯುತ್ತಿರುವ ಮಹಾಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರೊಂದಿಗೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Heavy rainfall continues to lash Mumbai.Visuals from Wadala. #MumbaiRain pic.twitter.com/4tIMGylPgl
— ANI (@ANI) July 10, 2018
ಹಲವಾರು ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಪ್ರಮುಖ ರಸ್ತೆಗಳು ನೀರಿನಿಂದ ಆವೃತ್ತವಾಗಿವೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಲೋಕಲ್ ರೈಲು ಸಂಚಾರವೂ ಸಹ ಅಸ್ತವ್ಯಸ್ತವಾಗಿದೆ.
Visuals of heavy rain and waterlogged streets from Mumbai’s Byculla. #MumbaiRain pic.twitter.com/Jj1IZn31jN
— ANI (@ANI) July 10, 2018
ಕಚೇರಿಗಳಿಗೆ ತಲುಪುವ ಸುಮಾರು 10 ಲಕ್ಷ ನೌಕರರ ಸಂಚಾರಕ್ಕೆ ತೊಡಕು ಉಂಟಾಗಿದ್ದು, ಹಲವು ಮಾರ್ಗಗಳ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
Services of AC local have been suspended today ie 10.07.2018 in view of very heavy rains & water logging at/around Nallasopara, till further information. Inconvenience is deeply regretted please #WRUpdates pic.twitter.com/oN4qZ7JT1V
— Western Railway (@WesternRly) July 10, 2018
ಇನ್ನು, ಅಂಧೇರಿ, ಗಾಂಧಿ ಮಾರ್ಕೆಟ್, ವಡಾಲಾ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ.
Water very high from rail level at Nallasopara following heavy water accumulation in adjoining areas of tracks. Rail traffic suspended bet Vasai Rd – Virar. Trns running between Churchgate & Vasai Road with delay. #MumbaiRains #WRUpdates pic.twitter.com/Q8SxE9jDTT
— Western Railway (@WesternRly) July 10, 2018
ಇನ್ನು, ನಿನ್ನೆ ರಾತ್ರಿ ಮಾಹಿತಿ ಬಿಡುಗಡೆ ಮಾಡಿರುವ ಹವಾಮಾನ ಇಲಾಖೆ, ಮುಂಬೈನಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
#Mumbai Early morning visual from Nallasopara station, where Up and Down through line train service is halted due to water logging following heavy rains #MumbaiRains pic.twitter.com/DpvAtSk5gD
— ANI (@ANI) July 10, 2018
Discussion about this post