Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಮುಂಬೈನಲ್ಲಿ ಕೊಂಚ ಕಡಿಮೆಯಾ ಮಳೆ
- ನಿನ್ನೆ ರಾತ್ರಿಯಿಡಿ ಬಿಡುವ ನೀಡಿದ್ದ ವರುಣ
- ಲೋಕಲ್ ರೈಲು ಸಂಚಾರ ಪೂರ್ಣ ಇಲ್ಲ
- ಕರ್ನಾಟಕದಲ್ಲೂ ಮುಂದುವರೆದ ವರುಣನ ಅರ್ಭಟ
- ಮಲೆನಾಡು ಭಾಗದಲ್ಲಿ ಎಡಬಿಡದೆ ಸುರಿಯತ್ತಿದೆ ಮಳೆ
- ಪಾಕಿಸ್ಥಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ
- ಪೆಶಾವರದಲ್ಲಿ ಘಟನೆ: 14 ಮಂದಿ ಸಾವು
- ಉತ್ತರಾಖಂಡ್‌ನಲ್ಲಿ ಕುಂಭದ್ರೋಣ ಮಳೆ
- ಪ್ರವಾಹದಂತೆ ಹರಿಯುತ್ತಿವೆ ಇಲ್ಲಿನ ನದಿಗಳು
- ಗುಜರಾತ್‌ನಲ್ಲೂ ನಿಲ್ಲದ ಮಳೆರಾಯನ ಆರ್ಭಟ
- ಹಲವಡೆ ಪ್ರವಾಹ ಪರಿಸ್ಥಿತಿ ನಿರ್ಮಾಣ
- ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಪದಗ್ರಹಣ
Discussion about this post