Read - < 1 minute
ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಬೆಂಗಳೂರು ಪ್ಯಾಲೇಸ್ ಗ್ರೌಂಡಿನಲ್ಲಿ ಚಿತ್ರೀಕರಿಸಲಾಯಿತು.
ರಚಿತರಾಮ್, ಮಧುಬಾಲ, ಗಿರಿಜ ಲೋಕೇಶ್, ಶತರ್ ಕುಮಾರ್, ಆದಿತ್ಯ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಮದುಮಗಳಾಗಿ ರಚಿತಾ ರಾಮ್ ಕಂಗೊಳಿಸುತ್ತಿದ್ದರು.
ಎ. ಹರ್ಷ ಚಿತ್ರವನ್ನು ನಿರ್ದೇಶನದ ಮಾಡುತ್ತಿದ್ದಾರೆ.
Discussion about this post