ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಪ್ಪುಯಿಂದ ಈಗ ಗಪ್ಪು ಆಗಿದ್ದಾರೆ. ಅಂದರೆ ತರ್ಕಬದ್ದವಿಲ್ಲದ, ಆಧಾರರಹಿತವಾದ ಹೇಳಿಕೆಗಳನ್ನು ಗಾಸಿಪ್ ಮಾಡುವ ಗಪ್ಪು ಆಗಿದ್ದಾರೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಕಟಕಿಯಾಡಿದ್ದಾರೆ.
Jis vyakti ka Pappu se lekar Gappu tak ka safar jhooth ka jhunjhuna lekar ke shuru hua ho,woh isi tarah ki behki-behki,besuri aur behuda baatein karega. Ghotale ke guru ghantalon ko har time ghotala hi nazar aayega, desh ka vikas,pragati aur sushasan nahi:MA Naqvi on Rahul Gandhi pic.twitter.com/yP2GwnFGsM
— ANI (@ANI) August 31, 2018
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೆಲವೇ ಆರೋಪಗಳನ್ನು ಪದೇ ಪದೇ ಮಾಡುತ್ತಿರುವ ರಾಹುಲ್ ವಿರುದ್ಧ ಹೇಳಿಕೆ ನೀಡಿರುವ ನಕ್ವಿ, ಪಪ್ಪುಯಿಂದ ಗಪ್ಪುವರೆಗೂ ಈ ವ್ಯಕ್ತಿಯ ಪಯಣ ಕೇವಲ ಸುಳ್ಳುಗಳಿಂದಲೇ ಕೂಡಿದೆ. ಅಲ್ಲದೇ ವಿವೇಚನಾರಹಿತವಾಗಿ ಹಾಗೂ ವಾಸ್ತವಕ್ಕೆ ದೂರವಾಗಿಯೇ ಮಾತನಾಡುತ್ತಾರೆ. ಸಾಮಾನ್ಯವಾಗಿ ಹಗರಣಗಳ ಮಾಸ್ಟರ್ ಮೈಂಡ್‌ಗಳೇ ಯಾವಗಲೂ ಹಗರಣಗಳನ್ನೇ ಹುಡುಕುತ್ತಾರೆ. ಆದರೆ, ಅವರು ದೇಶದ ಅಭಿವೃದ್ಧಿ, ಉನ್ನತಿ ಹಾಗೂ ಉತ್ತಮ ಆಡಳಿತಕ್ಕೆ ಎಂದಿಗೂ ಸ್ವಯಂ ಸಾಕ್ಷಿಯಾಗುವುದಿಲ್ಲ ಎಂದಿದ್ದಾರೆ.(जीस व्याक्ति का पप्पू से लेकर गप्पु तक का सफार झुथ का झुनझुन लीकर के शूरु हो हो, वो इसा तराह की वर्की-वर्की, बेसुरी और बरुदा बातेन करगा। घोटले के गुरु घंटलॉन को हर समय घोटाला नज़र आयेगा, देश का विकस, प्रगति और सुषसन नही)
Discussion about this post