ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ.
ಶ್ರೀಕೃಷ್ಣ ಎಂದರೆ ತತಕ್ಷಣ ನೆನಪಾಗುವುದು ಬಾಲಕೃಷ್ಣನ ಮುದ್ದು ರೂಪ… ಹಿಂದೂಗಳಲ್ಲಿ ಸಾಮಾನ್ಯವಾಗಿ ಪುಟ್ಟ ಮಕ್ಕಳಿಗೆ ಎಲ್ಲ ದೇವರಿಗಿಂತಲೂ ಕೃಷ್ಣನ ವೇಷ ಹಾಕಿ, ಪೋಷಕರು ಸಂಭ್ರಮಿಸುವುದು ಸಾಮಾನ್ಯ. ಅದರಲ್ಲೂ ಕೃಷ್ಣ ಜನ್ಮಾಷ್ಟಮಿಯ ವೇಳೆ ತಮ್ಮ ಕಂದಮ್ಮಗಳನ್ನು ಕೃಷ್ಣನಂತೆ ಸಿಂಗರಿಸಿ, ಸಂತಸಪಡುವುದನ್ನು ನೋಡುವುದೇ ಒಂದು ಚೆಂದ.
ಇಂದಿನ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಹಲವು ಪೋಕಷರು ತಮ್ಮ ಕಂದಮ್ಮಗಳಿಗೆ ಕೃಷ್ಣ ವೇಷ ಹಾಕಿ, ಸಂಭ್ರಮಿಸಿದ್ದಾರೆ. ಇಂತಹವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಂಡಿದ್ದೇವೆ.. ಈ ಮುದ್ದು ಕಂದಮ್ಮಗಳನ್ನು ನೀವೂ ನೋಡಿ ಸಂಭ್ರಮಿಸಿ…
ಪೃಥು ಪಿ ಅದ್ವೈತ್(1.5 ವರ್ಷ),
ತಂದೆ: ಪುನೀತ್ ಜಿ ಕೂಡ್ಲೂರು
ತಾಯಿ: ಪೂಜಾ ಎನ್
ಮೈಸೂರು
~~~~~~~~~~
ಶರವ್ ಹಳ್ದು ಗುಪ್ಪೆ(1.5 ವರ್ಷ)
ತಂದೆ: ಹಳ್ದು ಕೆ ಗುಪ್ಪೆ
ತಾಯಿ: ಸುನಿತಾ ಟಿ.ಎಲ್
ಬೆಂಗಳೂರು
~~~~~~~~~~
ಸುಕೃತಿ ಎಂ(1.5 ವರ್ಷ)
ತಂದೆ: ಎನ್. ಮಂಜುನಾಥ್
ತಾಯಿ: ಮಾಣಿಕ್ಯ
ಬೆಂಗಳೂರು
~~~~~~~~~~
ಶ್ರೀಯಾ
ತಂದೆ: ಕೃಷ್ಣಭಟ್
ತಾಯಿ: ಮಂಜುಶ್ರೀ
ಉಡುಪಿ
~~~~~~~~~~
ಅವನಿ ಎ ಹುನಸೇಕಟ್ಟೆ(2 ವರ್ಷ)
ಹುಬ್ಬಳ್ಳಿ
~~~~~~~~~~
ಮೋಹಿತ್ ವಿ ಅಂಗಡಿ(3.5 ವರ್ಷ)
ಉತ್ತರ ಕನ್ನಡ ಜಿಲ್ಲೆ
~~~~~~~~~~
ಹಿತಾ ಶೆಟ್ಟಿಗಾರ್
ಮಂಗಳೂರು
Discussion about this post