ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಂಡಿಯಾ ಗೇಟ್’ನಲ್ಲಿ ಇರುವ ಅಮರ್ ಜವಾನ್’ನಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು.
ಗಣರಾಜ್ಯೋತ್ಸವ ಪೆರೇಡ್’ಗೆ ಆಗಮಿಸುವ ಮುನ್ನ ಅಮರ್ ಜವಾನ್ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ಮೋದಿ, ವೀರ ಯೋಧರಿಗೆ ನಮನ ಸಲ್ಲಿಸಿದರು.
At Amar Jawan Jyoti, a grateful nation pays homage to the brave soldiers who sacrificed their own lives for the nation.
We salute their courage and patriotism. pic.twitter.com/FMGSwrhGKo
— Narendra Modi (@narendramodi) January 26, 2019
ನಂತರ, ದಾಖಲೆ ಪುಸ್ತಕದಲ್ಲಿ ತಮ್ಮ ಸಂದೇಶವನ್ನು ದಾಖಲಿಸಿದರು.
Discussion about this post