No Result
View All Result
HOSMAT Hospitals Partners with South United Football Club as Official Sports Medicine & Medical Services Leader
English Articles

HOSMAT Hospitals Partners with South United Football Club as Official Sports Medicine & Medical Services Leader

by ಕಲ್ಪ ನ್ಯೂಸ್
February 15, 2026
0

Kalpa Media House  |  Bengaluru  | HOSMAT Hospitals, a recognised leader in orthopaedics, trauma and sports medicine for over three...

Read moreDetails
Saptavarna Sangeetham “Rainbow of music” Swarathmika

Saptavarna Sangeetham “Rainbow of music” Swarathmika

February 14, 2026
60% of Indians have received an invite to a dating app or site later found to be fake

60% of Indians have received an invite to a dating app or site later found to be fake

February 12, 2026
Tata Motors Indonesia Secures its Biggest Order for 70,000 Yodha and Ultra T.7 Vehicles for Deployment

Tata Motors Indonesia Secures its Biggest Order for 70,000 Yodha and Ultra T.7 Vehicles for Deployment

February 12, 2026
20,000+ runners participated in the 8th Edition of Manipal Marathon

20,000+ runners participated in the 8th Edition of Manipal Marathon

February 12, 2026
  • Advertise With Us
  • Grievances
  • About Us
  • Contact Us
Monday, February 16, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ದಾಳಿಗೆ ಮಿರಾಜ್ ವಿಮಾನವನ್ನೇ ಬಳಸಿದ್ದೇಕೆ? ಇದರ ವಿಶೇಷತೆ ತಿಳಿದರೆ ಹೆಮ್ಮೆ ಪಡುತ್ತೀರಿ!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 26, 2019
in Special Articles
0
ದಾಳಿಗೆ ಮಿರಾಜ್ ವಿಮಾನವನ್ನೇ ಬಳಸಿದ್ದೇಕೆ? ಇದರ ವಿಶೇಷತೆ ತಿಳಿದರೆ ಹೆಮ್ಮೆ ಪಡುತ್ತೀರಿ!
Share on FacebookShare on TwitterShare on WhatsApp

ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಸದ್ದಿಲ್ಲದೇ ತಂತ್ರಗಾರಿಕೆ ರೂಪಿಸಿ, ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿರುವ ಭಾರತೀಯ ವಾಯುಸೇನೆಯ ತಾಕತ್ತು ಈಗ, ಭಾರತವೇ ಹೆಮ್ಮೆಯಿಂದ ಬೀಗುವಂತೆ ಮಾಡಿದೆ.

ದಾಳಿ ನಡೆಸಲು ಫೆ.15ರಿಂದಲೇ ಯೋಜನೆ ರೂಪಿಸಲಾಗಿತ್ತು. ಅಂತೆಯೇ, ವಾಯುಸೇನೆಯ ಮೂಲಕ ದಾಳಿ ನಡೆಸಬೇಕು ಎಂದು ನಿರ್ಧರಿಸಿದಾಕ್ಷಣ ಮುಖ್ಯ ವಿಚಾರ ಬಂದದ್ದು ಮಿರಾಜ್ 2000 ಯುದ್ಧ ವಿಮಾನ.

ಯೋಜನೆಯ ಕಾರ್ಯಗತಕ್ಕೆ ಮಿರಾಜ್ 2000 ಯುದ್ಧ ವಿಮಾನವನ್ನೆ ಬಳಸಬೇಕು ಎಂಬ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದ ಸೇನೆ ಇದನ್ನು ಪ್ರಧಾನಿ ಸೇರಿದಂತೆ ಪ್ರಮುಖವೊಂದಿಗಿನ ಸಭೆಯಲ್ಲಿ ಅನುಮತಿಯನ್ನೂ ಸಹ ಪಡೆದುಕೊಂಡಿತು. ಅಷ್ಟಕ್ಕೂ ಸೇನೆಯಲ್ಲಿ ತರಹೇವಾರಿ ಯುದ್ಧ ವಿಮಾನಗಳಿರುವಾಗ ಈ ಮಿರಾಜ್  2000 ಯುದ್ಧ ವಿಮಾನವನ್ನೆ ಆಯ್ಕೆ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ:


ಎಲ್ಲಾ ರೀತಿಯ ವಾತಾವರಣದಲ್ಲೂ ಪ್ರತಿಬಂಧಕ ಸಾಮರ್ಥ್ಯ ಹೊಂದಿರುವ ಮಿರಾಜ್-2000 ಫೈಟರ್ ಜೆಟ್, ಕಾರ್ಗಿಲ್ ಯುದ್ಧದ ವಿಜಯದಲ್ಲೂ ಮಹತ್ವದ ಪಾತ್ರ ಮಹತ್ವದ್ದು. ಥೇಲ್ಸ್ ಆರ್’ಡಿಎಕ್ಸ್ 2 ರೇಡಾರ್ ನ್ನು ಹೊಂದಿರುವ ಮಿರಾಜ್-2000 ಟಾರ್ಗೆಟ್’ನ್ನು ಸ್ವಯಂ ಚಾಲಿತವಾಗಿ ಟ್ರಾಕ್ ಮಾಡುವ ಸಾಮರ್ಥ್ಯ ಹೊಂದಿದೆ.

ಡಸಾಲ್ಟ್ ಏವಿಯೇಷನ್ ಬಹುಪಯೋಗಿ ಯುದ್ಧ ವಿಮಾನ ತಯಾರಿಕಾ ಕಂಪನಿಯಾಗಿದೆ. ಡಸಾಲ್ಟ್ ಏವಿಯೇಷನ್ ಫ್ರಾನ್ಸ್ ಮೂಲದ ಕಂಪನಿ. 1978ರಲ್ಲಿ ಮೊತ್ತ ಮೊದಲ ಯುದ್ಧ ವಿಮಾನಗಳನ್ನು ಇದು ಪರಿಚಯಿಸಿತ್ತು. 1984ರಲ್ಲಿ ಫ್ರಾನ್ಸ್ ವಾಯುಪಡೆ, ಯುಎಇ ವಾಯುಪಡೆ, ಚೀನಾ ವಾಯುಪಡೆ ಹಾಗೂ ಭಾರತದ ವಾಯುಪಡೆಗೆ ಮಿರಾಜ್ ಯುದ್ಧ ವಿಮಾನಗಳನ್ನು ಪೂರೈಸಿತ್ತು. ಭಾರತದ ಬಳಿ ಇದೀಗ ಆಧುನಿಕ(ಅಪ್ ಗ್ರೇಡ್) ಮಿರಾಜ್ 2000ಎಚ್, ಮಿರಾಜ್ 2000ಟಿಐ ಸೇರಿದಂತೆ ಒಟ್ಟು 50 ಮಿರಾಜ್ ಯುದ್ಧ ವಿಮಾನಗಳಿವೆ.

ಇದು ಮಿರಾಜ್ ಯುದ್ಧ ವಿಮಾನದ ತಾಕತ್ತು:
  • ಕಾರ್ಗಿಲ್ ಯುದ್ಧದಲ್ಲಿ ಬಳಕೆಯಾಗಿತ್ತು ಈ ಮಿರಾಜ್ 2000
  • 1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಮಿರಾಜ್ 2000 ಶತ್ರುಗಳ ಹೆಡೆಮುರಿ ಕಟ್ಟಿಹಾಕುವಲ್ಲಿ ಮಹತ್ವದ ಪಾತ್ರ
  • ಹಿಮಾಲಯದ ತುತ್ತತುದಿಯಲ್ಲಿ ಮಿರಾಜ್ 2000 ಯುದ್ಧ ವಿಮಾನ ಕರಾರುವಕ್ಕು ದಾಳಿ ನಡೆಸಲು ವಾಯುಸೇನೆ ಯಶಸ್ವಿ
  • ಮಿರಾಜ್ 2000 ಮೂಲಕ ಲೇಸರ್ ಗೈಡೆಡ್ ಬಾಂಬ್ ಗಳ ದಾಳಿ ಬಳಕೆಗೆ

ಡಸಾಲ್ಟ್ ಏವಿಯೇಷನ್ ಕಂಪನಿ ಮಿರಾಜ್ 2000ಸಿ, ಮಿರಾಜ್ 2000ಬಿ, ಮಿರಾಜ್ 2000ಎನ್, ಮಿರಾಜ್ 2000ಡಿ, ಮಿರಾಜ್ 2000 5ಎಫ್, ಮಿರಾಜ್ 5ಮಾರ್ಕ್ 2, ಮಿರಾಜ್ 2000ಇ, ಮಿರಾಜ್ ಬಿಆರ್, ಮಿರಾಜ್ 9ಹೀಗೆ ವಿವಿಧ ಶ್ರೇಣಿಯ ಯುದ್ಧ ವಿಮಾನ ತಯಾರಿಸಿತ್ತು.

ಭಾರತದ ಬಳಿ ಇದೀಗ ಆಧುನಿಕ(ಅಪ್ ಗ್ರೇಡ್) ಮಿರಾಜ್ 2000ಎಚ್, ಮಿರಾಜ್ 2000ಟಿಐ ಸೇರಿದಂತೆ ಒಟ್ಟು 50 ಮಿರಾಜ್ ಯುದ್ಧ ವಿಮಾನಗಳಿವೆ.

ಹೀಗಿರುತ್ತದೆ ಮಿರಾಜ್ 2000:
  • ಈ ವಿಮಾನದಲ್ಲಿ ಒಬ್ಬರೇ ಒಬ್ಬರು ಕ್ರ‍್ಯೂ(ಪೈಲಟ್) ಇರುತ್ತಾರೆ
  • ಉದ್ದ 14.36 ಮೀಟರ್ (47 ಅಡಿ ಉದ್ದ)
  • ರೆಕ್ಕೆಯ ಉದ್ದ 9.13 ಮೀಟರ್(29 ಅಡಿ ಅಗಲ)
  • ಸುಮಾರು 5,20 ಮೀಟರ್ ಎತ್ತರ
  • ರೆಕ್ಕೆಯ ವಿಸ್ತಾರ 41 ಮೀಟರ್
  • ವಿಮಾನದ (ಖಾಲಿ) ತೂಕ 7,500 ಕೆಜಿ
  • ಲೋಡೆಡ್ ವಿಮಾನದ ತೂಕ 13,800 ಕೆಜಿ
  • ಗರಿಷ್ಠ 2,336 ಕಿಲೋ ಮೀಟರ್ ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ
  • 1,550 ಕಿಲೋ ಮೀಟರ್ ದೂರದವರೆಗೆ ಬಾಂಬ್ ಹಾಕಬಲ್ಲ ಶಕ್ತಿ
  • 56 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವ ತಾಕತ್ತು

     

ಇದೆಲ್ಲದರ ಜೊತೆಗೆ ಟಾರ್ಗೆಟ್’ಗಳನ್ನು ನಿಖರವಾಗಿ ಫಿಕ್ಸ್ ಮಾಡಲು ಹಿರೋನ್ ಸರ್ವೇಕ್ಷಣಾ ವಿಮಾನವೂ ಸಹ ಸಾಥ್ ನೀಡಿದೆ.

Tags: Dassault Aviationindian armyKannada ArticleKannada NewsMirage 2000 fighter jetsWar Flightಕಾರ್ಗಿಲ್ ಯುದ್ಧಡಸಾಲ್ಟ್ ಏವಿಯೇಷನ್ಮಿರಾಜ್ 2000
Share196Tweet123Send
Previous Post

ಪುಲ್ವಾಮಾ ದಾಳಿ ಮಾಸ್ಟರ್’ಮೈಂಡ್’ನನ್ನು ಬೇಟೆಯಾಡಿದಾಗ ಮಾತ್ರ ಯೋಧರ ಆತ್ಮಕ್ಕೆ ಶಾಂತಿ

Next Post

ಭಯೋತ್ಪಾದನೆಯ ಅಂತ್ಯದ ಸ್ವಚ್ಛ ಕೆಲಸಕ್ಕೆ ನಮ್ಮ ಬೆಂಬಲವಿದೆ: ಗುಲಾಂ ನಬಿ ಆಜಾದ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭಯೋತ್ಪಾದನೆಯ ಅಂತ್ಯದ ಸ್ವಚ್ಛ ಕೆಲಸಕ್ಕೆ ನಮ್ಮ ಬೆಂಬಲವಿದೆ: ಗುಲಾಂ ನಬಿ ಆಜಾದ್

ಭಯೋತ್ಪಾದನೆಯ ಅಂತ್ಯದ ಸ್ವಚ್ಛ ಕೆಲಸಕ್ಕೆ ನಮ್ಮ ಬೆಂಬಲವಿದೆ: ಗುಲಾಂ ನಬಿ ಆಜಾದ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಭದ್ರಾವತಿ | ಹೊಸಮನೆ ಮಲ್ಲಿಕಾರ್ಜುನ ದೇಗುಲದಲ್ಲಿ ಸಂಭ್ರಮ ಶಿವರಾತ್ರಿ

ಭದ್ರಾವತಿ | ಹೊಸಮನೆ ಮಲ್ಲಿಕಾರ್ಜುನ ದೇಗುಲದಲ್ಲಿ ಸಂಭ್ರಮ ಶಿವರಾತ್ರಿ

February 16, 2026
ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಹೊರಬಿತ್ತು ಬಿಗ್ ಅಪ್ಡೇಟ್ | ಇಲ್ಲಿದೆ ಡೀಟೇಲ್ಸ್

ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಹೊರಬಿತ್ತು ಬಿಗ್ ಅಪ್ಡೇಟ್ | ಇಲ್ಲಿದೆ ಡೀಟೇಲ್ಸ್

February 16, 2026
ಒಳ ಮೀಸಲಾತಿಯಲ್ಲಿ ಅನ್ಯಾಯ ಆರೋಪ | ಬಂಜಾರ ಸಂಘದಿಂದ ಪ್ರತಿಭಟನೆ

ಒಳ ಮೀಸಲಾತಿಯಲ್ಲಿ ಅನ್ಯಾಯ ಆರೋಪ | ಬಂಜಾರ ಸಂಘದಿಂದ ಪ್ರತಿಭಟನೆ

February 16, 2026
ಉದ್ಯೋಗಖಾತ್ರಿ ಯೋಜನೆ ರದ್ದು | ಗ್ರಾಪಂ ಮಟ್ಟದಿಂದ ಕಾಂಗ್ರೆಸ್ ಹೋರಾಟ | ಸಚಿವ ಮಧುಬಂಗಾರಪ್ಪ

ಸಾಗರ | ರೈತಾಪಿ ಕುಟುಂಬಗಳನ್ನು ಒಕ್ಕಲೆಬ್ಬಿಸುವುದಿಲ್ಲ | ಸಚಿವ ಮಧು ಬಂಗಾರಪ್ಪ ಭರವಸೆ

February 16, 2026
ಬೆಂಗಳೂರಿನ ಕಲಾಭಿಮಾನಿಗಳಿಗೊಂದು ಸಂಭ್ರಮ | ಫೆ.20ರಿಂದ ಮೂರು ದಿನ ಉಡುಪ ಮ್ಯೂಸಿಕಲ್ ಫೆಸ್ಟಿವಲ್

ಬೆಂಗಳೂರಿನ ಕಲಾಭಿಮಾನಿಗಳಿಗೊಂದು ಸಂಭ್ರಮ | ಫೆ.20ರಿಂದ ಮೂರು ದಿನ ಉಡುಪ ಮ್ಯೂಸಿಕಲ್ ಫೆಸ್ಟಿವಲ್

February 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL