ನವದೆಹಲಿ: ದೇಶ ಹಾಗೂ ದೇಶ ವಾಸಿಗಳ ರಕ್ಷಣೆಗಾಗಿ ಇಡಿಯ ಭಾರತ ಒಂದಾಗಿದ್ದು, ನಮ್ಮನ್ನು ಕೆಣಕಿದರೆ ನಿಮ್ಮ ಪರಿಸ್ಥಿತಿ ಅತ್ಯಂತ ಭೀಕರವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ಥಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರು ಹಾಗೂ ದೇಶವನ್ನುದ್ದೆಶಿಸಿ ಇಂದು ಮಾತನಾಡಿರುವ ಪ್ರಧಾನಿ ಮೋದಿ ಪಾಕಿಸ್ಥಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ವೀಡಿಯೊ ನೋಡಿ:
LIVE : PM Modi’s mega interaction with Volunteers, Supporters and party Karyakartas from across the country. #MeraBoothSabseMazboot https://t.co/vU9E7YN29h
— BJP (@BJP4India) February 28, 2019
Discussion about this post