ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ್ದು, ಇದರಂತೆ ಮೊದಲ ಹಂತದಲ್ಲೇ ಅಂದರೆ ಎಪ್ರಿಲ್ 23ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
ದಕ್ಷಿಣ ಕರ್ನಾಟಕ ಎರಡನೆಯ ಹಂತದಕ್ಕೆ ನಿಗದಿಯಾಗಿದ್ದು, ಅದರಂತೆ ಎಪ್ರಿಲ್ 23ರಂದು ಶಿವಮೊಗ್ಗ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

















