No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
1

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
  • Advertise With Us
  • Grievances
  • About Us
  • Contact Us
Wednesday, August 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

Live Updates: ಗರಿಷ್ಠ ಭದ್ರತೆಯ ನಡುವೆ ದೇಶದಾದ್ಯಂತ ಮತಎಣಿಕೆ ಆರಂಭ, ಲೈವ್ ಅಪ್ಡೇಟ್ಸ್‌ ನೋಡಿ

kalpa News by kalpa News
May 23, 2019
in ರಾಷ್ಟ್ರೀಯ
0
Live Updates: ಗರಿಷ್ಠ ಭದ್ರತೆಯ ನಡುವೆ ದೇಶದಾದ್ಯಂತ ಮತಎಣಿಕೆ ಆರಂಭ, ಲೈವ್ ಅಪ್ಡೇಟ್ಸ್‌ ನೋಡಿ
Share on FacebookShare on TwitterShare on WhatsApp

ನವದೆಹಲಿ: ದೇಶ ಮಾತ್ರವಲ್ಲ ಇಡಿಯ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಗರಿಷ್ಠ ಭದ್ರತೆಯ ನಡುವೆ ಈಗಾಗಲೇ ಮತ ಎಣಿಕೆ ಆರಂಭವಾಗಿದೆ.

ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಮತ ಎಣಿಕೆಯ ಟ್ರೆಂಡ್ ಹೀಗಿದೆ:

11.43am: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ: ಬಿಜೆಪಿಯ ನಳಿನ್ ಕುಮಾರ್ ಕಟೀಲ್ 1,59, 837 ಮತಗಳ ಮುನ್ನಡೆ 

11.40am: ಶಿವಮೊಗ್ಗ ಲೋಕಸಭಾ ಚುನಾವಣೆ:142487 ಮತಗಳ ಮುನ್ನಡೆ ಪಡೆದ ಬಿ ವೈ ರಾಘವೇಂದ್ರ

11.22am: ಶಿವಮೊಗ್ಗ ಲೋಕಸಭಾ ಚುನಾವಣೆ:120948 ಮತಗಳ ಮುನ್ನಡೆ ಪಡೆದ ಬಿ ವೈ ರಾಘವೇಂದ್ರ

11.20am: ರಾಜಸ್ಥಾನ: ಬಿಜೆಪಿ 24, ಆರ್ ಎಲ್ ಪಿ 1 ರಲ್ಲಿ ಮುನ್ನಡೆ

11.20am: ಪ.ಬಂಗಾಳದಲ್ಲಿ ತೃಣಮೂಲ 25, ಬಿಜೆಪಿ 16ರಲ್ಲಿ ಮುನ್ನಡೆ

11.20am: ಉ.ಪ್ರದೇಶ: ಬಿಜೆಪಿ 57, ಬಿಎಸ್ ಪಿ 12 ರಲ್ಲಿ ಮುನ್ನಡೆ

11.00am: ತುಮಕೂರು: ಮಾಜಿ ಪ್ರಧಾನಿ ದೇವೇಗೌಡರಿಗೆ ಭಾರೀ ಹಿನ್ನಡೆ

11.00am: ಅಮೇಥಿಯಲ್ಲಿ ರಾಹುಲ್ ಗಾಂಧಿಯನ್ನು ಹಿಂದಿಕ್ಕಿದ ಸ್ಮೃತಿ ಇರಾನಿ-4300 ಮತಗಳ ಮುನ್ನಡೆ

10.58am: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ ರಿಜ್ವಾನ್​ಗೆ 24,427 ಮತಗಳ ಮುನ್ನಡೆ. ರಿಜ್ವಾನ್​ಗೆ 2,33,624 ಮತ, ಬಿಜೆಪಿಯ ಪಿ.ಸಿ. ಮೋಹನ್​ಗೆ 2,09,197 ಮತ, ಪಕ್ಷೇತರ ಅಭ್ಯರ್ಥಿ ಪ್ರಕಾಶ್​ ರಾಜ್​ಗೆ 10,168 ಮತ

10.52am: ಮಂಡ್ಯ ಲೋಕಸಭಾ ಚುನಾವಣೆ:ನಿಖಿಲ್ 80728, ಸುಮಲತಾ 81853, ಅಂತರ1125/ಸುಮಲತಾ ಮುನ್ನಡೆ

10.53am: ಶಿವಮೊಗ್ಗ ಲೋಕಸಭಾ ಚುನಾವಣೆ: ಒಂದು ಲಕ್ಷ ಮತಗಳ ಅಂತರ ಕಾಯ್ದುಕೊಂಡು ಮುನ್ನುಗ್ಗಿದ ಬಿಜೆಪಿ ಅಭ್ಯರ್ಥಿ ಬಿ. ವೈ.ರಾಘವೇಂದ್ರ

10.52am: ಬಿಹಾರ್ 40 ಕ್ಷೇತ್ರ ಪೈಕಿ ಬಿಜೆಪಿ 38 ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮುನ್ನಡೆ

10.49am: ಹಾಸನದಲ್ಲಿ 7ನೇ ಸುತ್ತಿನಲ್ಲೂ ಪ್ರಜ್ವಲ್ ರೇವಣ್ಣ ಅವರಿಗೆ ಮುನ್ನಡೆ

10.48am: 2501 ಸ್ಮೃತಿ ಇರಾನಿ ಮುನ್ನಡೆ ರಾಹುಲ್ ಗಾಂಧಿ ಹಿನ್ನಡೆ

10.45am: ಗುಜರಾತ್’ನ ಗಾಂಧೀನಗರದಲ್ಲಿ ಅಮಿತ್ ಶಾಗೆ 1,25000 ಮತಗಳ ಮುನ್ನಡೆ

10.40am: ಮಂಡ್ಯ ಲೋಕಸಭಾ ಚುನಾವಣೆ:72474 ನಿಖಿಲ್, 73558 ಸುಮಲತಾ, 1084 ಸುಮಲತಾ ಮುನ್ನಡೆ

10.37am: ಶಿವಮೊಗ್ಗ ಲೋಕಸಭಾ ಚುನಾವಣೆ: 94289 ಮತಗಳ ಮುನ್ನಡೆ ಪಡೆದ ಬಿ ವೈ ರಾಘವೇಂದ್ರ

10.35am: ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ 21,000 ಮತಗಳ ಮುನ್ನಡೆ

10.31am: ಚಿತ್ರದುರ್ಗದ ಬಿ.ಜೆ.ಪಿ ಅಭ್ಯರ್ಥಿ ನಾರಾಯಣಸ್ವಾಮಿ 32 ಸಾವಿರ ಮತಗಳ ಮುನ್ನಡೆ

10.30am: ಶೋಭಾ ಕರಂದ್ಲಾಜೆ, ಅನಂತ್ ಕುಮಾರ್ ಹೆಗ್ಡೆ, ರಮೇಶ್ ಜಿಗಜಿಣಗಿ 1 ಲಕ್ಷ ಲೀಡ್

10.25am: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ 1200 ಮತಗಳ ಅಂತರ ಕಾಯ್ದುಕೊಂಡ ಸುಮಲತಾ ಅಂಬರೀಶ್

10.20am: ಶಿವಮೊಗ್ಗ ಲೋಕಸಭಾ ಚುನಾವಣೆ: 80433 ಮತಗಳ ಮುನ್ನಡೆ ಕಾಯ್ದುಕೊಂಡ ರಾಘವೇಂದ್ರ

10.20am: 2021 ಮತಗಟ್ಟೆಗಳ ಪೈಕಿ 621 ಬೂತ್ ಗಳ ಮತಎಣಿಕೆ ಪೂರ್ಣಗೊಂಡು ಬಿ.ವೈ.ರಾಘವೇಂದ್ರ 79320 ಮತಗಳ ಮುನ್ನಡೆ

10.16am: ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶ: ಬಿಜೆಪಿ-271, ಕಾಂಗ್ರೆಸ್-51

10.16am: ಗುಜರಾತ್’ನ ಗಾಂಧೀನಗರದಲ್ಲಿ ಅಮಿತ್ ಶಾಗೆ 1 ಲಕ್ಷ ಮತಗಳ ಮುನ್ನಡೆ

10.15am: ಬೆಂಗಳೂರು ದಕ್ಷಿಣದಲ್ಲಿ ಗೆಲುವಿನತ್ತ ಬಿಜೆಪಿ: ತೇಜಸ್ವಿ ಸೂರ್ಯಗೆ 60 ಸಾವಿರ ಮತಗಳ ಮುನ್ನಡೆ

10.10am: ಮಂಡ್ಯ ಲೋಕಸಭಾ ಕ್ಷೇತ್ರ: ನಿಖಿಲ್ 47093, ಸುಮಲತಾ ಅಂಬರೀಶ್ 47243, ಅಂತರ 150 ಮತಗಳ ಸುಮಲತಾ ಮುನ್ನಡೆ

10.10am: ನವದೆಹಲಿಯಲ್ಲಿ ಬಿಜೆಪಿಗೆ 7 ಕ್ಷೇತ್ರಗಳಲ್ಲಿ ಮುನ್ನಡೆ

10.01am: ಶಿವಮೊಗ್ಗ ಲೋಕಸಭಾ ಚುನಾವಣೆ: 55233 ಮತಗಳ ಮುನ್ನಡೆ ಪಡೆದ ಬಿ ವೈ ರಾಘವೇಂದ್ರ

10.00am: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 57,581ಮತಗಳ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 19,605 ಮತಗಳ ಮುನ್ನಡೆ ಸಾಧಿಸಿದ್ದಾರ  

09.58am: ಶಿವಮೊಗ್ಗ ಲೋಕಸಭಾ ಚುನಾವಣೆ: 52636 ಮತಗಳ ಮುನ್ನಡೆ ಪಡೆದ ಬಿ ವೈ ರಾಘವೇಂದ್ರ 

09.57am: ವಾರಣಾಸಿಯಲ್ಲಿ ನರೇಂದ್ರ ಮೋದಿ 20 ಸಾವಿರ ಮತಗಳ ಮುನ್ನಡೆ, ಗುಜರಾತ್’ನ ಗಾಂಧಿನಗರದಲ್ಲಿ 50 ಸಾವಿರ ಮತಗಳ ಮುನ್ನಡೆ ಪಡೆದ ಅಮಿತ್ ಶಾ

09.55am: 403 ಮತಗಟ್ಟೆಗಳ ಮತ ಎಣಿಕೆ ಪೂರ್ಣಗೊಂಡು ಬಿ.ಜೆ.ಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 147040 ಮತಗಳನ್ನು ಪಡೆದಿದ್ದು. ಜೆ.ಡಿ.ಎಸ್.ಅಭ್ಯರ್ಥಿ ಮಧುಬಂಗಾರಪ್ಪ109198 ಮತಗಳನ್ನು ಪಡೆದು ಸುಮಾರು 43431 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

09.52am: ಮಂಡ್ಯ: ನಿಖಿಲ್ ಕುಮಾರಸ್ವಾಮಿ ಮುನ್ನಡೆ, ಸುಮಲತಾ ಅಂಬರೀಶ್’ಗೆ ಹಿನ್ನಡೆ

09.50am: ಶಿವಮೊಗ್ಗ ಲೋಕಸಭಾ ಚುನಾವಣೆ: 33822 ಮತಗಳ ಮುನ್ನಡೆ ಕಾಯ್ದುಕೊಂಡ ಬಿ.ವೈ.ರಾಘವೇಂದ್ರ

09.45am: ಶಿವಮೊಗ್ಗ ಲೋಕಸಭಾ ಚುನಾವಣೆ: 2021 ಮತಗಟ್ಟೆಗಳಲ್ಲಿ 344 ಮತಗಟ್ಟೆಗಳ ಎಣಿಕೆ ಪೂರ್ಣಗೊಂಡು ಬಿ.ವೈ.ರಾಘವೇಂದ್ರ 28816 ಮತಗಳ ಮುನ್ನಡೆ

09.36am: ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಭಾರೀ ಹಿನ್ನಡೆ

09.36am: ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ ಮುನ್ನಡೆ

09.35am: ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶ: ಬಿಜೆಪಿ-229, ಕಾಂಗ್ರೆಸ್-56

09.35am: ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶ: ಬಿಜೆಪಿ-229, ಕಾಂಗ್ರೆಸ್-56

09.20am: ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶ: ಬಿಜೆಪಿ-133, ಕಾಂಗ್ರೆಸ್-41

08.31am: ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗಿಂತ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ 8 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ

08.31am: ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗಿಂತ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ 8 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ

08.30am: ರಾಯ್ ಬರೇಲಿಯಲ್ಲಿ ಸೋನಿಯಾಗಾಂಧಿ, ವಯನಾಡ್’ನಲ್ಲಿ ರಾಹುಲ್ ಗಾಂಧಿ ಲೀಡ್

08.20am: ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ ಎಂದು ನನಗೆ ಸಂಪೂರ್ಣ ಭರವಸೆಯಿದೆ. ಇಂದಿನ ಫಲಿತಾಂಶದ ನಂತರ ಒಂದು ಅಥವಾ ಎರಡು ದಿನಗಳಲ್ಲಿ ರಾಜ್ಯದ ಮೈತ್ರಿ ಸರ್ಕಾರ ಬೀಳಲಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ.
-ಉಮೇಶ್ ಜಾಧವ್, ಕಲಬುರಗಿ ಬಿಜೆಪಿ ಅಭ್ಯರ್ಥಿ

08.15am: ಮಂಡ್ಯದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಂದು ಮುಂಜಾನೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

08.00am: ದೇಶದಾದ್ಯಂತ ಮತ ಎಣಿಕೆ ಆರಂಭ: ಮೊದಲು ಅಂಚೆ ಮತಗಳ ಎಣಿಕೆ, ಹೆಚ್ಚಿದ ಕುತೂಹಲ

 

Tags: BJPcongressElection Commission of IndiaElection NewsElectionResults2019Kannada NewsLok Sabha election 2019Verdict2019ಲೋಕಸಭಾ ಚುನಾವಣೆ-2019
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದೇಶದ ಶಾಸನ ರಚನೆಯಲ್ಲಿ ಭಾಗಿಯಾಗುತ್ತೇನೆಂಬ ನಂಬಿಕೆಯಿದೆ: ತೇಜಸ್ವಿ ಸೂರ್ಯ ಗೆಲುವಿನ ಭರವಸೆ

Next Post

ಮತ ಎಣಿಕೆಯಲ್ಲಿ ಮೋದಿ ಸುನಾಮಿ: ಗಗನಕ್ಕೆ ಜಿಗಿದ ಶೇರುಪೇಟೆ

kalpa News

kalpa News

Next Post
ಚುನಾವಣಾ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಜಯ: ಗಗನಕ್ಕೇರಿದ ಷೇರು ಮಾರುಕಟ್ಟೆ

ಮತ ಎಣಿಕೆಯಲ್ಲಿ ಮೋದಿ ಸುನಾಮಿ: ಗಗನಕ್ಕೆ ಜಿಗಿದ ಶೇರುಪೇಟೆ

Leave a Reply Cancel reply

Your email address will not be published. Required fields are marked *

No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
1

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL