ನವದೆಹಲಿ: ಭಾರತದ ಹೆಮ್ಮೆಯ ಇಸ್ರೋ ಕಳುಹಿಸಿರುವ ಚಂದ್ರಯಾನ-2 ಬಾಹ್ಯಾಕಾಶದಿಂದ ಭೂಮಿ ಹೇಗೆ ಕಾಣುತ್ತದೆ ಎಂಬ ಚಿತ್ರಗಳನ್ನು ರವಾನಿಸಿದೆ.
ಇಸ್ರೋ ಈ ಚಿತ್ರಗಳನ್ನು ಟ್ವಿಟರ್’ನಲ್ಲಿ ಹಮ್ಮಿಕೊಂಡಿದ್ದು, ಚಂದ್ರಯಾನ-2 ಎಲ್14 ಕ್ಯಾಮೆರಾದಲ್ಲಿ ಸೆರೆಯಾಗಿರುವ ಫೋಟೋಗಳನ್ನು ರವಾನಿಸಿದೆ.
ಚಂದ್ರಯಾನ-2 ತನ್ನ ಚಂದ್ರನ ಕಾರ್ಯಾಚರಣೆಗೆ ಎರಡು ದಿನಗಳ ಹಿಂದೆ ನಾಲ್ಕನೆಯ ಭೂಮಿಯ ಪರಿಭ್ರಮಿಸುವ ಕಕ್ಷೆಯನ್ನು ಹೆಚ್ಚಿಸುವ ತಂತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದೆ.
ಚಂದ್ರಯಾನ-2 ರವಾನಿಸಿರುವ ಚಿತ್ರಗಳಿವು:






















