No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
  • Advertise With Us
  • Grievances
  • About Us
  • Contact Us
Tuesday, September 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಮಗನ ಹಿತಕ್ಕಾಗಿ ದಶಕಗಳ ನಂಬಿಕೆ ಬಿಟ್ಟ ತಾಯಿ

kalpa News by kalpa News
August 4, 2019
in Small Bytes, Special Articles
0
ಮಗನ ಹಿತಕ್ಕಾಗಿ ದಶಕಗಳ ನಂಬಿಕೆ ಬಿಟ್ಟ ತಾಯಿ

Image Credit: INTERNET

Share on FacebookShare on TwitterShare on WhatsApp

ಹಿಂದಿನ ಕಾಲದಲ್ಲಿ ಹೊಟ್ಟೆಗೆ ಹಿಟ್ಟು ಇಲ್ಲದೆ ಹೋದರೆ ಅಂದು ಉಪವಾಸ. ಎರಡು ಹೊತ್ತು ಊಟ ಮಾಡಿ ಒಂದು ಹೊತ್ತು ನೀರು ಅಥವಾ ಗಂಜಿ ಕೂಡಿದು ಉಪವಾಸ ಇರುವುದು ಕೇಳಿದ್ದೇನೆ.

ಆದರೆ ಈಗ ಎಲ್ಲಾರೂ ಸೇರಿ ಏನಾದರೊಂದು ಬೇಡಿಕೆ ಇಟ್ಟು ಉಪವಾಸ ಮಾಡುವುದೆ ಜಾಸ್ತಿ ಆಗಿಬಿಟ್ಟಿದೆ. ಈ ಉಪವಾಸ ಯಾಕೆ ಹೆೀಗೆ ಮಾಡಬೇಕು ನನಗೆ ಗೊತ್ತಿಲ್ಲ. ನನ್ನ ಅಮ್ಮ ನನಗೆ ಹೇಳಿದ ಆ ಒಂದು ಮಾತು ನೆನಪಿಗೆ ಬರುತ್ತದೆ. ಮಗ ಗುರುವಾರ ಮಾಂಸ ತಿನ್ನಬೇಡ. ಹಾಗೆ ಆ ದಿನ ತಿನ್ನಬೇಡ, ಈ ದಿನ ತಿನ್ನಬೇಡ ಅಂತ ದೇವರ ಹೆಸರಲ್ಲಿ ಉಪವಾಸ ಮಾಡುವುದಕ್ಕೆ ಹೇಳಿದಳು.

ಅದಕ್ಕೆ ನನ್ನ ಉತ್ತರ ಇಷ್ಟೆ ಎಲ್ಲಾ ದಿನ ಉಪವಾಸ ಇರು ಅಂತ ಹೇಳುವ ಬದಲು ಸಸ್ಯಹಾರಿ ಆಗು ಅಂತ ಹೇಳು.

ಅದಕ್ಕೆ ಅಮ್ಮ ಆಯ್ತು ಬಿಡು ದೇವರ ಕೆಲಸ ಮನೆಯಲ್ಲಿ ಇರುವಾಗ ಆದರೂ ಉಪವಾಸ ಇರು ಅಂತ ಹೇಳಿದಳು ಅಮ್ಮ.

ಹಾಗೂ ಅಮ್ಮ ಪ್ರತಿ ಗುರುವಾರ ಉಪವಾಸ ಇರುತ್ತಿದ್ದಲು. ಆದರೆ ಅಂದೇ ನಾನು ಹುಟ್ಟಿದ್ದು. ಹಾಗೆ ನನ್ನ ಹುಟ್ಟುಹಬ್ಬದ ದಿನ ಎಲ್ಲರೂ ಸಡಗರ ಸಂಭ್ರಮ ದಾರಿಯಲ್ಲಿ ಹೋಗುವ ಸ್ವಾಮಿ ಒಬ್ಬರು ಅಮ್ಮನ ಕರೆದು ಮನೆಯಲ್ಲಿ ಏನು ವಿಶೇಷ ಅಂತ ಕೇಳಿದರು. ಅಮ್ಮ ನನ್ನ ಮಗನ ಹುಟ್ಟುಹಬ್ಬದ ಎಂದಳು. ಆದರೆ ಮಗನ ಹುಟ್ಟುಹಬ್ಬದ ದಿನ ನಿಮ್ಮ ಮುಖ ಯಾಕೆ ಬಾಡಿದೆ. ಅಮ್ಮ ಇವತ್ತು ಗುರುವಾರ ಉಪವಾಸ ಅದಕ್ಕೆ.

ಸ್ವಾಮೀಜಿ ಮಗನ ಹುಟ್ಟುಹಬ್ಬದ ದಿನ ಯಾರಾದರೂ ಉಪವಾಸ ಇದ್ದರೆ ನಿಮ್ಮ ಮಗನಿಗೆ ಒಳ್ಳೆಯದು ಆಗಲ್ಲ. ಇವಾಗ ಯಾವ ಉಪವಾಸ ಮಾಡುವುದು ಇಲ್ಲ ನನ್ನ ಅಮ್ಮ.

ನನಗಾಗಿ ಅಷ್ಟು ದಿನ ಕಾಪಾಡಿಕೊಂಡು ಬಂದ ಉಪವಾಸ ಈ ಮಗನಿಗೆ ಒಳ್ಳೆಯದು ಆಗಲ್ಲಿ ಅಂತ ಉಪವಾಸ ಬಿಟ್ಟಿದ್ದು ಕೇಳಿ ಕಣ್ಣು ತುಂಬಿ ಬಂತು ಕಣ್ಣೀರು.

-ಚಂದ್ರಶೇಖರ ಶೆಟ್ಟಿ ಕೊಡ್ಲಾಡಿ

Tags: MotherMother and Son RelationshipSonSpecial Articleತಾಯಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದೇಶ ವಿದೇಶ ಶೈಲಿಯ ನೃತ್ಯದಿಂದಲೇ ಸಾಧನೆಯ ಶಿಖರವೇರಿದ ತುಳುನಾಡಿನ ಈ ಸೃಷ್ಠಿ ಕೊಯ್ಯೂರ್

Next Post

ಚಂದ್ರಯಾನ-2: ರವಾನಿಸಿರುವ ಭೂಮಿಯ ಸುಂದರ ಚಿತ್ರಗಳು ಹೇಗಿವೆ ನೋಡಿ

kalpa News

kalpa News

Next Post
ಚಂದ್ರಯಾನ-2: ರವಾನಿಸಿರುವ ಭೂಮಿಯ ಸುಂದರ ಚಿತ್ರಗಳು ಹೇಗಿವೆ ನೋಡಿ

ಚಂದ್ರಯಾನ-2: ರವಾನಿಸಿರುವ ಭೂಮಿಯ ಸುಂದರ ಚಿತ್ರಗಳು ಹೇಗಿವೆ ನೋಡಿ

Leave a Reply Cancel reply

Your email address will not be published. Required fields are marked *

No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL