Sunday, September 6, 2026
Advertisement
ADVERTISEMENT

Tag: Mother

Gokarna nature-like-a-mother-rejects-unhealthy-food

ತಾಯಿಯಂತೆ ಪ್ರಕೃತಿಯೂ ಹಿತವಲ್ಲದ ಆಹಾರವನ್ನು ದೂರವಿಡುತ್ತದೆ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಮಗುವಿಗೆ ಹಿತವಲ್ಲದ ಆಹಾರವನ್ನು ತಾಯಿ ಅಡುಗೇ ಮನೆಯಲ್ಲಿ ಕಾಣದಂತೆ ಅಡಗಿಸಿಡುವಂತೆ, ಪ್ರಕೃತಿಯು ಜೀವಿಗೆ ಹಿತವಲ್ಲದ ಆಹಾರಗಳನ್ನು ನಮ್ಮಿಂದ ಆದಷ್ಟು ದೂರವಿಟ್ಟಿರುತ್ತದೆ. ನಮಗೆ ಹಿತವಾದದ್ದು ರಮಣೀಯವಾದರೆ, ಪ್ರಿಯ ಆಹಾರವನ್ನು ಮರಣೀಯ ಎನ್ನಬಹುದಾಗಿದೆ. ಹಾಗಾಗಿ ಪ್ರಿಯ ...

Parents, Tears, Silent Pain Discipline Law Debate India

ಹೆತ್ತವರ ಕಣ್ಣೀರು ಮತ್ತು ಮೌನದ ಆರ್ತನಾದ: ಶಿಸ್ತಿನ ಕೈಗಳಿಗೆ ಕಾನೂನಿನ ಬೇಡಿ ಏಕೆ?

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ : ಸತೀಶ್ ಶೆಟ್ಟಿ ಚೆರ್ಕಾಡಿ ದೊಡ್ಡಮನೆ  | ಮಗುವಿನ ಮೊದಲ ಅಳು ಕೇಳಿಸಿದಾಗ, ಆ ಮಗುವಿಗೆ ಜನ್ಮ ನೀಡಿದ ತಾಯಿಯ ಕಣ್ಣಿನ ಹನಿಯಲ್ಲಿದ್ದದ್ದು ಅಪಾರ ಸಂತೋಷ. ತನ್ನ ನಿದ್ರೆ, ಹಸಿವು, ಕನಸುಗಳನ್ನೆಲ್ಲ ಬಲಿಕೊಟ್ಟು, ...

ಸ್ವಾರ್ಥ, ಅಹಂಕಾರವಿಲ್ಲದ ತ್ಯಾಗ ಮೂರ್ತಿ ‘ತಾಯಿ’ಗೊಂದು ಆದರ್ಶ ನಮನ

ಸ್ವಾರ್ಥ, ಅಹಂಕಾರವಿಲ್ಲದ ತ್ಯಾಗ ಮೂರ್ತಿ ‘ತಾಯಿ’ಗೊಂದು ಆದರ್ಶ ನಮನ

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-6  | ನಾನು ಎಂದೂ ಮರೆಯಲಾಗದ ನನ್ನ ಜೀವ(ನ)ದ ಗುರುಗಳನ್ನು ಆದರ್ಶವಾಗಿಸಿಕೊಂಡಿದ್ದೇನೆ. ಅವರು ತಮ್ಮ ಎಲ್ಲ ನೋವು-ಕಷ್ಟಗಳನ್ನು ಬದಿಗೊತ್ತಿ ನಮ್ಮ ಏಳಿಗೆಗಾಗಿ ಶ್ರಮಿಸುತ್ತಿರುವರೇ ನಮ್ಮ ಪ್ರೀತಿಯ ತಾಯಿ. ನನ್ನ ಜನನವಾದ ನಂತರ ನಮಗೆ ...

ಸಾವಿರ ಆನೆ ಬಲದ ನಿಜವಾದ ಹೀರೋ `ಅಪ್ಪ’

ಸಾವಿರ ಆನೆ ಬಲದ ನಿಜವಾದ ಹೀರೋ `ಅಪ್ಪ’

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-2  | ನಾವು ಯಾವಾಗಲೂ ನಾಟಕ ಆಡುವ ಹೀರೋಗಳನ್ನು ನೋಡಿರುತ್ತೇವೆ. ಆದರೆ ನಿಜವಾದ ಜೀವನದ ಹೀರೋ ಬೇರೆ ಯಾರೂ ಅಲ್ಲ, ಅವರೇ `ಅಪ್ಪ'. ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂದು ತಾಯಿಯನ್ನು ...

ತಾಯಿಯ ವಾತ್ಸಲ್ಯ ಸಾರುವ ವಿಭಿನ್ನ ಕಥಾಹಂದರದ ‘ಅವ್ವ’ ಕಿರುಚಿತ್ರ ಬಿಡುಗಡೆ

ತಾಯಿಯ ವಾತ್ಸಲ್ಯ ಸಾರುವ ವಿಭಿನ್ನ ಕಥಾಹಂದರದ ‘ಅವ್ವ’ ಕಿರುಚಿತ್ರ ಬಿಡುಗಡೆ

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ  |      ಅವ್ವ (ಬರಿ ಹಡೆದವಳಲ್ಲ) ಎಂಬ ಕಿರುಚಿತ್ರವನ್ನು ಚಲನಚಿತ್ರ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ (ಡೆಡ್ಲಿ) ಬಿಡುಗಡೆಗೊಳಿಸಿದರು. ಅವರು ಡಾ.ವಿಷ್ಣುಸೇನಾ ಸಮಿತಿ ಧಾರವಾಡ ಜಿಲ್ಲಾ ಘಟಕ ಹುಬಳ್ಳಿ ಅವರು ಆರ್.ಎನ್ ಶೆಟ್ಟಿ ...

ಭಾರತದಂತಹ ದೇಶದಲ್ಲಿ ಪೂಜ್ಯ ತಂದೆಯವರಿಗೋಸ್ಕರ ಒಂದೇ ದಿನ ಮೀಸಲಾಯಿತೇ!?

ಭಾರತದಂತಹ ದೇಶದಲ್ಲಿ ಪೂಜ್ಯ ತಂದೆಯವರಿಗೋಸ್ಕರ ಒಂದೇ ದಿನ ಮೀಸಲಾಯಿತೇ!?

ಕಲ್ಪ ಮೀಡಿಯಾ ಹೌಸ್ ವರ್ಷಗಳು ಉಳುರುತ್ತಿದ್ದಂತೆ ಆಚಾರ ವಿಚಾರಗಳು ಕೂಡ ಬದಲಾವಣೆಯಾಗುತ್ತದೆ. ಸಂಸ್ಕಾರಗಳು ಆಚರಣೆಗಳು ಈಗಿನ ದಿನದಲ್ಲಿ ನೆಪ ಮಾತ್ರಕ್ಕೆ ಮಾತ್ರ ಉಳಿಯುತ್ತಿದೆ ಎಂಬುದು ನಗ್ನ ಸತ್ಯ. ಮಕ್ಕಳು ತಮ್ಮ ಯೌವನದ ಘಟ್ಟ ತಲುಪಿದಾಗ ಮತ್ತು ಮಕ್ಕಳು ಬಾಲ್ಯವಸ್ಥೆ, ಪ್ರೌಢವಸ್ಥೆ ದಿನಗಳಲ್ಲಿ ...

ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ

ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಮ್ಮ ನಾನು ಚಿಕ್ಕವಳಾಗಿದ್ದಾಗ ನಿನ್ನೆದೆಗೆ ಒದ್ದು ಸಂಭ್ರಮಿಸಿದ್ದೆ ಆಗ ನೀನು ನನ್ನ ಮುದ್ದಾಡಿ ಚುಂಬಿಸಿದ್ದೆ ನೆನಪಿದೆಯಾ ನಿನಗೆ! ಈಗಲೂ ನಾನು ನಿನ್ನ ಮಡಿಲಲ್ಲಿ ಮಲಗಿ ನಿದ್ರಿಸುತ್ತಿರುವೆ ಯಾಕೋ ಎಚ್ಚರವಿಲ್ಲದ ನಿದ್ರೆಗೆ ಜಾರಿದೆ ಅನಿಸುತ್ತಿದೆ ಆದರೇನಂತೆ ನಿನ್ನೊಡಲು ...

ನನ್ನ ಆರಾಧ್ಯ ದೈವ ಅಮ್ಮ

ನನ್ನ ಆರಾಧ್ಯ ದೈವ ಅಮ್ಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಮ್ಮನೆಂದರೆ ಆನಂದ, ಅಮ್ಮನೆಂದರೆ ಅಂಬಲ, ಅಮ್ಮನೆಂದರೆ ದಿವೌಷ್ಯಧಿ, ಅಮ್ಮನೆಂದರೆ ಅಮೃತ, ಅಮ್ಮನೆಂದರೆ ಕಡಲು, ಅಮ್ಮನೆಂದರೆ ನೆಮ್ಮದಿಯ ಅಗರ, ಅಮ್ಮ ಮಡಿಲೆಂದರೆ ಪರಮಾತ್ಮನಿಗಿಂತ ಮಿಗಿಲು, ಅಮ್ಮನೆಂದರೆ ಅಂದೊಂದು ವರ್ಣಿಸಲಾಗದ ಅನುಭೂತಿ. ಪ್ರೀತಿ, ತ್ಯಾಗ, ಕರುಣೆಯ ಪ್ರತಿರೂಪ ಅಮ್ಮನೇ ...

ಈ ವಿಶ್ವ ಸಂತ ಜೋಳಿಗೆ ಹಿಡಿದು ಓಡಾಡಿದ್ದು ಮುಂದಿನ ಪೀಳಿಗೆಗಾಗಿ

ಈ ವಿಶ್ವ ಸಂತ ಜೋಳಿಗೆ ಹಿಡಿದು ಓಡಾಡಿದ್ದು ಮುಂದಿನ ಪೀಳಿಗೆಗಾಗಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬದುಕಿನುದ್ದಕ್ಕೂ ಬಯಸಿದ್ದು ಕೇವಲ ಮಾನವ ಕಲ್ಯಾಣವನ್ನು...ಸ್ವಾರ್ಥ ಎಂಬ ಶಬ್ದವಿಲ್ಲದ ಕೋಶವನ್ನೋದಿದವರು ಮಾತ್ರ ದೊಡ್ಡವರಾಗುವರೇನೋ ಎಂದೆನಿಸುತ್ತದೆ. ತಾಯಿ ಮಾತ್ರ ಹೆತ್ತು ತಾಯಿಯ ಸ್ಥಾನವನು ತುಂಬುವಳು. ತಂದೆಯೂ ಆಗಿ ಹೊರಬಲ್ಲಳು. ಗುರುವೂ ಆಗಿ ತಿದ್ದಿ ಮುನ್ನಡೆಸುವಳು. ಗೆಳತಿಯೂ ಆಗಿ ...

ಶ್…! ಪೀರಿಯಡ್ಸ್‌…! ಇದು ಗುಟ್ಟಿನ ವಿಷ್ಯ

ಶ್…! ಪೀರಿಯಡ್ಸ್‌…! ಇದು ಗುಟ್ಟಿನ ವಿಷ್ಯ

ಯಮ್ಮೋ, ಅಸಾಧ್ಯ ಹೊಟ್ಟೆನೋವು, ಸ್ವಲ್ಪವೂ ಮಿಸುಕಾಡುವಂತಿಲ್ಲ. ಚೂರಿ ಇರಿದ ಅನುಭವ, ಪ್ರಾರಂಭದಲ್ಲಿ ಹೀಗೆ ನೋವು ಕಾಣಿಸಿಕೊಂಡ್ರೆ, ಸ್ವಲ್ಪ ಹೊತ್ತು ಕಳೆದ್ರೆ, ಕಾಲೆಲ್ಲಾ ನಿತ್ರಾಣವಾದ ಅನುಭವ. ಎಲ್ಲಾ ಸುಸ್ತು ಒಟ್ಟಾಗಿ ಆವರಿಸಿಕೊಂಡಂತೆ, ವಿಪರೀತ ಸಂಕಟ, ಕಂಗಾಲು ಮಾಡೋ ತಲೆಶೂಲೆ, ಅದು ಹಸಿವಲ್ಲ, ಆದ್ರೂ ...

Page 1 of 2 1 2
  • Trending
  • Latest
error: Content is protected by Kalpa News!!