No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Friday, September 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಹೆತ್ತವರ ಕಣ್ಣೀರು ಮತ್ತು ಮೌನದ ಆರ್ತನಾದ: ಶಿಸ್ತಿನ ಕೈಗಳಿಗೆ ಕಾನೂನಿನ ಬೇಡಿ ಏಕೆ?

kalpa News by kalpa News
August 8, 2026
in Special Articles
0
Parents, Tears, Silent Pain Discipline Law Debate India
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ : ಸತೀಶ್ ಶೆಟ್ಟಿ ಚೆರ್ಕಾಡಿ ದೊಡ್ಡಮನೆ  |

ಮಗುವಿನ ಮೊದಲ ಅಳು ಕೇಳಿಸಿದಾಗ, ಆ ಮಗುವಿಗೆ ಜನ್ಮ ನೀಡಿದ ತಾಯಿಯ ಕಣ್ಣಿನ ಹನಿಯಲ್ಲಿದ್ದದ್ದು ಅಪಾರ ಸಂತೋಷ. ತನ್ನ ನಿದ್ರೆ, ಹಸಿವು, ಕನಸುಗಳನ್ನೆಲ್ಲ ಬಲಿಕೊಟ್ಟು, ಮಗುವಿನ ಪ್ರತಿಯೊಂದು ಆಸೆ-ಆಕಾಂಕ್ಷೆಗಳನ್ನು ಈಡೇರಿಸುವ ಹೆತ್ತವರು, (Parents) ಆ ಮಗು ಸರಿ ದಾರಿಯಲ್ಲಿ ನಡೆಯಲಿ ಎಂದು ಒಂದೆರಡು ಏಟು ಕೊಟ್ಟರೆ ಅದು ಅಪರಾಧವೇ?

ಇಂದು ಪಾಶ್ಚಿಮಾತ್ಯ ದೇಶಗಳ ಮಾದರಿಯನ್ನು ನೋಡಿ, ಭಾರತದಲ್ಲೂ ಮಕ್ಕಳಿಗೆ ತಂದೆ-ತಾಯಿ ಶಿಸ್ತು ಕಲಿಸಲು ಹೊಡೆದರೆ ಐದು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ತರಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ?

Also Read>> ಪ್ರವಾಸಿಗರಿಗೆ ಸಿಹಿಸುದ್ದಿ: ಸದ್ಯದಲ್ಲೇ ಸಕ್ರೆಬೈಲು ಆನೆ ಬಿಡಾರ ಪುನರಾರಂಭ

Parents : ಲಾಲನೆ-ಪಾಲನೆ ಹೆತ್ತವರದ್ದು, ಮಧ್ಯೆ ಸರ್ಕಾರದ ಹಸ್ತಕ್ಷೇಪವೇಕೆ?

ಮಗುವಿಗೆ ಸಣ್ಣ ಜ್ವರ ಬಂದರೂ ಇಡೀ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಾರೈಕೆ ಮಾಡುವುದು ತಂದೆ-ತಾಯಿ ಹೊರತು ಈ ಸಮಾಜವಲ್ಲ, ಸರ್ಕಾರವೂ ಅಲ್ಲ.

ತಪ್ಪು ಮಾಡಿದಾಗ ತಿದ್ದುವ ಹಕ್ಕು

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಮಗು ತಪ್ಪುದಾರಿಗೆ ತುಳಿಯುವಾಗ, ದುರಭ್ಯಾಸಗಳಿಗೆ ಒಳಗಾಗುವಾಗ ಅದನ್ನು ತಡೆದು, ಒಂದಿಷ್ಟು ಗದರಿ, ಗಿಡವನ್ನು ಕಡಿದು ಆಕಾರ ಕೊಡುವಂತೆ ಶಿಸ್ತು ಕಲಿಸುವ ಹಕ್ಕು ಹೆತ್ತವರಿಗಿಲ್ಲವೇ?PES Shivamogga

ನಾಳೆ ಸಮಾಜ ಬೆರಳು ಮಾಡುವುದು ಯಾರತ್ತ?

ಅದೇ ಮಗು ನಾಳೆ ಬೆಳೆದು ದೊಡ್ಡವನಾಗಿ ಸಮಾಜಕ್ಕೆ ಕಂಟಕವಾದರೆ, ನಾಡಿನ ಜನರು ಬೆರಳು ಮಾಡಿ ತೋರಿಸುವುದು ಆ ಮಗುವನ್ನು ಬೆಳೆಸಿದ ಹೆತ್ತವರನ್ನೇ! “ಅಪ್ಪ-ಅಮ್ಮ ಸರಿಯಾಗಿ ಶಿಸ್ತು ಕಲಿಸಿಲ್ಲ” ಎಂದು ಇಡೀ ಸಮಾಜ ದೂರುವಾಗ, ಇಂದು ತಿದ್ದುವ ಸಮಯದಲ್ಲಿ ಮೂಗು ತೂರಿಸುವುದು ಎಷ್ಟು ನ್ಯಾಯ?

ಕೇವಲ ಪ್ರೀತಿಯೊಂದೇ ಮಗುವಿನ ವ್ಯಕ್ತಿತ್ವವನ್ನು ರೂಪಿಸುವುದಿಲ್ಲ; ಪ್ರೀತಿಯ ಜೊತೆಗೆ ಸಣ್ಣ ಭಯ ಮತ್ತು ಶಿಸ್ತು ಇರಲೇಬೇಕು. ಹೆತ್ತವರ ಕೈ ಮಗುವಿನ ಮೇಲೆ ಎದ್ದದ್ದು ಕೋಪದಿಂದಲ್ಲ, ಆ ಮಗುವಿನ ಭವಿಷ್ಯ ಹಾಳಾಗಬಾರದೆಂಬ ಕಳಕಳಿಯಿಂದ!

ನಿಜವಾದ ಅಪರಾಧಿಗಳು ಯಾರು? ವೃದ್ಧಾಶ್ರಮಕ್ಕೆ ತಳ್ಳುವ ಮಕ್ಕಳಿಗೆ ಇರಲಿ ಕಠಿಣ ಶಿಕ್ಷೆ!

ಇಂದು ಕಾನೂನು ತರಬೇಕಿರುವುದು ಮಕ್ಕಳಿಗೆ ಶಿಸ್ತು ಕಲಿಸುವ ಹೆತ್ತವರ ಮೇಲಲ್ಲ; ಬದಲಾಗಿ ತಮ್ಮನ್ನು ಹೆತ್ತು, ಸಾಕಿ, ಸಲಹಿ, ತಮ್ಮ ಭವಿಷ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ಸವೆಸಿದ ತಂದೆ-ತಾಯಿಯನ್ನು ವೃದ್ಧಾಶ್ರಮದ ಕತ್ತಲ ಕೊಠಡಿಗೆ ತಳ್ಳುವ ಕಲ್ಲೆದೆಯ ಮಕ್ಕಳ ಮೇಲೆ!ಯಾವ ಕಣ್ಣುಗಳು ನಮಗಾಗಿ ಜಾಗರಣೆ ಕಳೆದ್ವೋ, ಯಾವ ಕೈಗಳು ನಮಗಾಗಿ ರಕ್ತವನ್ನು ಬೆವರಾಗಿಸಿ ದುಡಿದ್ವೋ, ಅದೇ ಕಣ್ಣುಗಳಲ್ಲಿ ವೃದ್ಧಾಪ್ಯದಲ್ಲಿ ನೀರು ತರಿಸುವುದಕ್ಕಿಂತ ದೊಡ್ಡ ಪಾತಕ ಇನ್ನೊಂದಿಲ್ಲ.

ತಮ್ಮ ಸ್ವಾರ್ಥಕ್ಕಾಗಿ, ಹೆಂಡತಿ-ಮಕ್ಕಳ ಆಸೆಗಾಗಿ ಇಳಿವಯಸ್ಸಿನಲ್ಲಿ ಆಸರೆಯಾಗಬೇಕಾದ ಹೆತ್ತವರನ್ನು ರಸ್ತೆಗೆ ತಳ್ಳುವ, ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳಿಗೆ ಜೀವಾವಧಿ ಶಿಕ್ಷೆ ಅಥವಾ ಕಠಿಣ ದಂಡನೆ ವಿಧಿಸುವ ಕಾನೂನು ಬರಬೇಕು.

ತಂದೆ-ತಾಯಿಯ ಅಶ್ರುಬಿಂದುವಿನಲ್ಲಿ ಅಪಾರವಾದ ಶಾಪವಿದೆ. ಯಾವ ಮಗ ಅಥವಾ ಮಗಳು ಹೆತ್ತವರ ಕಣ್ಣಿನಲ್ಲಿ ನೀರು ತರಿಸುತ್ತಾರೋ, ಅವರು ಈ ಜನ್ಮದಲ್ಲಿ ಮಾತ್ರವಲ್ಲ, ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ. ಹೆತ್ತವರ ಪ್ರೀತಿ ಮತ್ತು ಶಿಸ್ತನ್ನು ಅರ್ಥಮಾಡಿಕೊಳ್ಳದ ಸಮಾಜಕ್ಕೆ ಭವಿಷ್ಯವಿಲ್ಲ. ಸರ್ಕಾರಗಳು ಕಾನೂನು ಮಾಡುವಾಗ ಹೆತ್ತವರ ಕಣ್ಣೀರು ಮತ್ತು ಅವರ ತ್ಯಾಗದ ಆಳವನ್ನು ಅರಿಯಬೇಕಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      Kumadvathi College ShikariuraKalpa News Advertising DisclaimerKalahamsa Infotech private limited

Tags: ChildFatherKannada News WebsiteLatest News KannadaLawMotherParentsSpecial Articleಕಾನೂನುಪಾಶ್ಚಿಮಾತ್ಯ ದೇಶಭಾರತಮಗುಹೆತ್ತವರು
Share238Tweet149Send
Aniruddha Vasishta S R

Aniruddha Vasishta S R

Editor-in-Chief

Previous Post

ಪ್ರವಾಸಿಗರಿಗೆ ಸಿಹಿಸುದ್ದಿ: ಸದ್ಯದಲ್ಲೇ ಸಕ್ರೆಬೈಲು ಆನೆ ಬಿಡಾರ ಪುನರಾರಂಭ

Next Post

ಶಿಕಾರಿಪುರ : ಕುಮದ್ವತಿ ಸೆಂಟ್ರಲ್ ಸ್ಕೂಲ್’ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಉಪನ್ಯಾಸ

kalpa News

kalpa News

Next Post
shikaripura-krcs-freedom-fighters-lecture

ಶಿಕಾರಿಪುರ : ಕುಮದ್ವತಿ ಸೆಂಟ್ರಲ್ ಸ್ಕೂಲ್'ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಉಪನ್ಯಾಸ

Leave a Reply Cancel reply

Your email address will not be published. Required fields are marked *

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL