No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Monday, October 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಈಶ್ವರ ಮಂಗಲ ಗೆದ್ದಿದ್ದಾರೆ, ಅವರಿಗೆ ಗೆಲುವು ಹೊಸತಲ್ಲ; ಆದರೆ ಅವರ ಗೆಲುವನ್ನು ರಂಗಸ್ಥಳದಲ್ಲಿ ನೋಡಬೇಕಿದೆ

kalpa News by kalpa News
November 24, 2019
in Special Articles
0
ಈಶ್ವರ ಮಂಗಲ ಗೆದ್ದಿದ್ದಾರೆ, ಅವರಿಗೆ ಗೆಲುವು ಹೊಸತಲ್ಲ; ಆದರೆ ಅವರ ಗೆಲುವನ್ನು ರಂಗಸ್ಥಳದಲ್ಲಿ ನೋಡಬೇಕಿದೆ

Image Courtesy: Internet

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರೀತಿ ಮಾತಿಗೆ ಸೋತು ಬಿಡುವ ಮಗು ಮನಸು ನಂದು.. Such an emotional idiot ನಾನು… ಸಾಹಿತ್ಯ ಯಾರ್ಯಾರನ್ನೋ ಕಟ್ಟಿ ಹಾಕುತ್ತೆ.. ಯಾವ್ಯಾವುದೋ ಬಾಂಧವ್ಯಗಳನ್ನು ಬೆಸೆಯುತ್ತೆ.. ಅದಕ್ಕಿರೋ ಶಕ್ತಿಯೇ ಅಂಥದ್ದು.. ದೇವದಾಸರು ಅಪ್ಪ ಮಗಳ ವಾತ್ಸಲ್ಯದ ಹಾಡೊಂದನ್ನು ನನಗಾಗಿ ಕಳುಹಿಸಿ ಕೊಟ್ಟಾಗಲೇ ಖುಷಿ ಪಟ್ಟಿದ್ದೆ. ಇನ್ನು ಕೆಲವು ದಿನಗಳ ಬಳಿಕ ಅದೇ ಹಾಡು ಅವರದೇ ಪ್ರಸಂಗದಲ್ಲಿ ಪಾತ್ರವಾಗಿ ಮೂಡಿ ಬಂದಾಗ ಆ ವ್ಯಕ್ತಿ ಮತ್ತಷ್ಟು ಇಷ್ಟವಾಗ್ತಾರೆ…

ಒಬ್ಬ ಕಥೆಗಾರನ ಕಥೆಯ ಪಾತ್ರವಾಗ್ತೀವಿ.. ಕಲ್ಪನೆಯ ವಸ್ತುವಾಗ್ತೀವಿ, ಜೀವನದ ಆದ್ಯತೆಯಾಗ್ತೀವಿ ಅಂದ್ರೆ ಅದೊಂದು ಸುಂದರ ಅನುಭೂತಿ ಅಲ್ವೇ?? ಸಾಲಿಗ್ರಾಮ್ ಮೇಳದಲ್ಲಿ ಪ್ರದರ್ಶನ ಕಾಣುತ್ತಿರುವ ಚಂದ್ರಮುಖಿ ಪ್ರಸಂಗ ನೋಡಿ ಬಂದ ಬಳಿಕ ಕೇಳಿ ಬಂದಿದ್ದು ಥರಥರದ ಅಭಿಪ್ರಾಯಗಳು. ಕೆಲವರು ಈಶ್ವರ ಮಂಗಲರ ಪ್ರಯೋಗಗಳನ್ನು ಪುರಸ್ಕರಿಸುವವರಾದರೆ, ಟೀಕಿಸುವ ಮತ್ತೊಂದು ವರ್ಗ.

ಅಫ್ ಕೋರ್ಸ್ ಪ್ರಸಂಗದ ಹೈಲೈಟೇ ಸಿನಿಮಾ ದಾಟಿಯ ಹಾಡುಗಳು.

ಕಣ್ಣಂಚಿನ ಈ ನೋಟದಿ, ಏನೇನೋ…. ಶೃಂಗಾರದ ಹಾಡು
ರೆಕ್ಕೆಯ ಕುದುರೆ ಏರಿ
ಬೆಳ್ಳಿ ಬೆಳ್ಳಿ ಮೋಡವ ದಾಟಿ
ಬರುವ ನಿನ್ನ ಅಪ್ಪಯ್ಯ
ಹಾಸ್ಯ ದೃಶ್ಯಗಳಲ್ಲಿ ಕಚಗುಳಿ ಇಡೋಕೆ ಜುಮು ಜುಮ್‌ು ಅಂತೈತಿ…. ಮೊದಲಾದ ಹಾಡುಗಳು
ಮೂಡುಬೆಳ್ಳೆಯವರ ಕಂಠಸಿರಿಯಲ್ಲಿ ಕಮಾಲ್ ಮಾಡಿವೆ.. ಅಲ್ಲದೆ ಅಂಗೈ ನೆಟ್ ಲೋಕದಲ್ಲಿ ವೈರಲ್ ಆಗಿವೆ.

ಇನ್ನು ಕಥೆಯಂತೂ ಜೊಳ್ಳಲ್ಲ. ಕಲಾವಿದರೂ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ವಿವೇಕಾನಂದರ ಬೋಧನೆಯ ಸಾಮಾಜಿಕ ಮೌಲ್ಯವೊಂದರ ಎಳೆ ಹಿಡಿದು ಹೊರಟ ಪ್ರಸಂಗ ಅನೇಕ ತಿರುವುಗಳನ್ನು ಕಾಣುತ್ತಂತೆ. ಅಷ್ಟೇ ಕಥೆ ಪಡೆದುಕೊಳ್ಳುವ ವೇಗವೂ ಪ್ರೇಕ್ಷಕರನ್ನು ಬೋರ್ ಹೊಡೆಸುವುದಿಲ್ಲ ಅಂತ ಮಾತುಗಳು ಕೇಳಿ ಬರ್ತಿವೆ.

ಈಶ್ವರ ಮಂಗಲರ ಪ್ರಸಂಗಗಳಲ್ಲಿ ಒಂದು ಅಂಶ ನೀವು ಗಮನಿಸಿರ್ಬೋದು. ಅದು ಅವರ ಪ್ರಸಂಗಗಳಿಗೆ ಅವರಿಡೋ ಶಿರೋನಾಮೆ. ಹೆಚ್ಚಾಗಿ ಅವಳಿ ನಾಮಗಳು. ಉದಾಹರಣೆಗೆ, ಶಿವಾನಿ-ಭವಾನಿ, ಈಶ್ವರಿ-ಪರಮೇಶ್ವರಿ, ಈಗ ಚಂದ್ರಮುಖಿ- ಸೂರ್ಯಸಖಿ ಬಿಡುಗಡೆಗೆ ತಯಾರಾಗಿರುವ ಮುಕುಂದ-ಮುರಾರಿ… ಇದು ದೇವದಾಸರ ಯೂನಿಕ್ ಸಿಗ್ನೇಚರ್ ಸ್ಟೈಲ್…

ಗಾಳಿಯಲ್ಲಿ ಬಂದ ಸುದ್ದಿ
ದೇವದಾಸರನ್ನ ಯಾರೋ ಕೆಣಕಿದರಂತೆ, ಇದೇನು ಪ್ರಸಂಗದಲ್ಲಿ ಸಿನಿಮಾ ದಾಟಿಯ ಹಾಡುಗಳನ್ನು ಬಳಸಿಕೊಂಡಿದ್ದೀರಿ. ಸಾಂಪ್ರದಾಯಿಕತೆ ಇಲ್ಲ ಅಂತ. ಪಿತ್ತ ನೆತ್ತಿಗೇರಿದಗರೂ ಸಮಾಧಾನದಿಂದ ದೇವದಾಸರು ಉತ್ತರಿಸಿದ್ದು ಹೀಗೆ. ಗಂಜಿ ಶ್ರೇಷ್ಠ ಅಲ್ವ. ಮತ್ತೆ ನೀವು ಯಾಕೆ ದಿನಾ ಯಾಕೆ ಗಂಜೀನೇ ಉಣ್ಣಲ್ಲ? ಬಿರಿಯಾನಿ ಚಿಕನ್ ಅಂತ ಛೇಂಜಸ್ ಕೇಳಲ್ವ. ಎದುರಿಗಿದ್ದಾತ ಗಪ್ ಚುಪ್.

ಏನೇ ಇರಲಿ, ಒಂದು ವರ್ಗ ಪೌರಾಣಿಕ ಆಖ್ಯಾನಗಳನ್ನಿಷ್ಟಪಟ್ರೆ ಮತ್ತೂ ಕೆಲವರಿಗೆ ಇಂತಹ ವೆರೈಟಿಗಳೂ ಬೇಕಾಗುತ್ವೆ. ಜನರ ಅಭಿರುಚಿಗಳು ಒಬ್ಬರಿಗಿಂತ ಒಬ್ಬರಿಗೆ ಭಿನ್ನ. ಇದರಿಂದ ಯಕ್ಷಗಾನದ ಅಂದಗೆಡದಿದ್ದರಾಯ್ತು.

ಈಶ್ವರ ಮಂಗಲ ಗೆದ್ದಿದ್ದಾರೆ. ಅವರಿಗೆ ಗೆಲುವು ಹೊಸದಲ್ಲ. ಆದ್ರೆ ಅವರ ಪರಿಚಯ ಆದ ಬಳಿಕ ನಾನು ಕಂಡ ಅವರ ಮೊದಲ ಗೆಲುವು. ಆ ಗೆಲುವನ್ನು ನಾನು ಸಂಭ್ರಮಿಸ್ತೇನೆ.

ಈಶ್ವರ ಮಂಗಲರ ಗೆಲುವನ್ನು ರಂಗಸ್ಥಳದಲ್ಲಿ ನೋಡಬೇಕಿದೆ. ಇನ್ನು ಪ್ರಸಂಗ ವಿಮರ್ಶೆ ಮಾಡಲಾರೆ ಅವರ ಮೇಲಿನ ಪ್ರೀತಿ ಅಭಿಮಾನ ಕಟ್ಟಿ ಹಾಕಿದೆ. ಅವರು ಕಳುಹಿಸಿದ ಆ ಹಾಡನ್ನು ಮತ್ತೆ ಮತ್ತೆ ಕೇಳ್ತೇನೆ, ಅವರ ಈ ಪ್ರೀತಿ ಹೀಗೆ ಸದಾ ಪ್ರವಹಿಸುತ್ತಿರಲಿ..


Get in Touch With Us info@kalpa.news Whatsapp: 9481252093

Tags: Emotional idiotIshwar MangalaKannada NewsShubhashaya JainTheaterYakshaganaಈಶ್ವರ ಮಂಗಲಯಕ್ಷಗಾನರಂಗಸ್ಥಳಶುಭಾಶಯ ಜೈನ್
Share209Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಎರಡು ಭೀಕರ ಅಪಘಾತಕ್ಕೆ ಬೆಚ್ಚಿಬಿದ್ದ ಹೈದರಾಬಾದ್: ಭಯಾನಕರ ವೀಡಿಯೋ ನೋಡಿ

Next Post

ಶೂಟಿಂಗ್ ವೇಳೆಯೇ ನಟಿ ಗೆಹನಾ ವಸಿಷ್ಠಗೆ ತೀವ್ರ ಹೃದಯಾಘಾತ

kalpa News

kalpa News

Next Post
ಶೂಟಿಂಗ್ ವೇಳೆಯೇ ನಟಿ ಗೆಹನಾ ವಸಿಷ್ಠಗೆ ತೀವ್ರ ಹೃದಯಾಘಾತ

ಶೂಟಿಂಗ್ ವೇಳೆಯೇ ನಟಿ ಗೆಹನಾ ವಸಿಷ್ಠಗೆ ತೀವ್ರ ಹೃದಯಾಘಾತ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL