ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಜನರ ಐಕ್ಯತೆಯ ಸಂದೇಶಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆನೀಡಿದಂತೆ ಜನರು ತಮ್ಮ ತಮ್ಮ ಮನೆಯಮುಂದೆ, ಬಾಲ್ಕನಿಗಳಲ್ಲಿ ದೀಪ ಹಿಡಿದು ನಿಂತು ಐಕ್ಯತೆ ಸಾರಿದರು. ಕೆಲವರು ಪಟಾಕಿ ಹರಿಸಿದರು.
ಪ್ರಮುಖವಾಗಿ ಹಳೇನಗರದಲ್ಲಿ ಕೆಲವು ಯುವಕರು ಸೇರಿ ಪ್ರಣತಿಗಳ ದೀಪದ ಮೂಲ ನಮೋ ಎಂದು ವಿನ್ಯಾಸ ಮಾಡಿದ್ದು, ಗಮನ ಸೆಣೆಯುತ್ತಿತ್ತು. ಆದರೆ, ಜನರ ಓಡಾಟವಿಲ್ಲದ ಕಾರಣ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Get in Touch With Us info@kalpa.news Whatsapp: 9481252093















